ಮಾರುವೇಷದಲ್ಲಿ ಭಕ್ತರನ್ನ ಪರೀಕ್ಷಿಸುವ ಶ್ರೀ ಅಂಜನೇಯ ಬರುವ ಬಡೇ ಹನುಮಾನ್ ಜಿ ಮಂದಿರದ ವಿಸ್ಮಯದ ಸಂಗತಿಗಳು .

0
2377

ಪವನಪುತ್ರ, ಪರಾಕ್ರಮಿ, ಭಜರಂಗಿ, ಮಾರುತಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುತ್ತಾನೆ ರಾಮ ಭಕ್ತ ಹನುಮಂತ. ತ್ರೇತಾಯುಗ, ದ್ವಾಪರಯುಗ ಎರಡರಲ್ಲೂ ತನ್ನ ಅಸ್ತಿತ್ವವನ್ನು ಸಾರಿರುವ ಅಂಜನೇಯ ಚಿರಂಜೀವಿ ಹೀಗಾಗಿಯೇ ಕಲಿಯುಗದಲ್ಲಿ ಮಾರುತಿಗೆ ವಿಶೇಷವಾದ ಪೂಜೆ ಹಾಗೂ ಪ್ರಾಶಸ್ತ್ಯ. ಹಿಂದೂ ಪರಂಪರೆಯಲ್ಲಿರುವ ಮುಕ್ಕೋಟಿ ದೇವರುಗಳಲ್ಲಿ ವಿಶೇಷವಾಗಿ ನಿಲ್ಲುವ ದೇವರು ಅಂದರೆ ಅದು ಹನುಮಂತ. ಅದಕ್ಕೆ ಕಾರಣ ಹಲವಾರು. ವಾನರ ದೇಹವನ್ನು ಹೊಂದಿರುವ ಅಂಜನೇಯ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದು. ಕಥಾನಾಯಕ ಶ್ರೀ ರಾಮಚಂದ್ರನ ಭಂಟನಾಗಿ ಹಾಗೂ ಒಬ್ಬ ಮಹಾ ಪರಾಕ್ರಮಿಯಾಗಿ, ಮಂಗ ಬುದ್ಧಿಯವನಾಗಿ, ಮುಗ್ದನಗಿ ಹೀಗೆ ಹಲವು ರೀತಿಯಲ್ಲಿ ಹನುಮನ ನಮಗೆ ಕಾಣಿಸಿಕೊಳ್ಳುತ್ತಾನೆ. ಕಲಿಯುಗದಲ್ಲಿ ಹನುಮನನ್ನು ನೆನೆದರೆ ಯಾವ ಭಯವು ಕಾಡದು. ಹನುಮಾನ್ ಚಾಲಿಸ್ ಪಠಿಸಿದರೆ ಎಂಥವರು ಸಾದಿಸಿ ತೋರಬಹುದು ಎಂಬ ನಂಬಿಕೆ ಇದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀವು ಹನುಮನ ಹಲವು ದೇವಸ್ಥಾನಗಳನ್ನು ನೋಡಿರಬಹುದು. ಬೇರೆ ಬೇರೆ ರೂಪದಲ್ಲಿ ವಿಧಾನದಲ್ಲಿ ವಾಯುಪುತ್ರನ ಪೂಜೆ ನಡೆಯುತ್ತೆ ಆದರೆ ಇಲ್ಲಿ ಒಂದು ವಿಶೇಷವಾದ ಮಂದಿರವೊಂದಿದೆ ಇಲ್ಲಿ ಅಂಜನಾದೇವಿಯ ಪುತ್ರ ಮಲಗಿದ ರೂಪದಲ್ಲಿ ಇದ್ದಾನೆ. ಅಸಲಿಗೆ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದನಂತೆ ಹನುಮ. ಇದು ಉತ್ತರ ಪ್ರದೇಶದ ಅಲಹಾಬಾದ್ ಅಥವಾ ಪ್ರಯಾಗದಲ್ಲಿ ಇರುವ ವಿಭಿನ್ನವಾದ ಮಂದಿರವೇ ಬಡೇ ಹನುಮಾನ್ ಮಂದಿರ್. ಇದು ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು.

ಬಡೇ ಹನುಮಾನ್ ಜಿ, ಲೇಟೆ ಜನುಮನ್ ಜಿ, ಉಚಿತ್ ಹನುಮಂಜ್ ಜಿ ಹೀಗೆ ನಾನಾ ಹೆಸರುಗಳಿಂದ ಈ ಮಂದಿರವನ್ನು ಕರೆಯಲಾಗುತ್ತದೆ. ಗಂಗಾ ನದಿ ತಟದಲ್ಲಿರುವ ಈ ದೇಗುಲಕ್ಕೆ ಎಲ್ಲ ಧರ್ಮದ ಭಕ್ತರು ಕೂಡ ಆಗಮಿಸುತ್ತಾರೆ. ಶಕ್ತ ದೇವತೆಯಗಿರುವ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾರೆ. ಈ ಮಂದಿರದ ವಿಶೇಷತೆ ಏನೆಂದರೆ ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನು ಅಂಜನಾ ಪುತ್ರನಿಗೆ ಕುಂಕುಮವನ್ನು ಅರ್ಪಿಸುತ್ತಾನೆ. ಸದಾ ಕುಂಕುಮ ಲೇಪಿತನಾಗಿ ಇರುವ ಹನುಮ ವಿಶ್ವದ ಮೂಲೆ ಮೂಲೆಗಳಿಂದ ಭಕ್ತರ ಸೆಳೆಯುತ್ತಿದ್ದಾನೆ. ಬಡೇ ಹನುಮಾನ್ ಜಿ ಮಂದಿರದ ಆಂಜನೇಯನ ವಿಗ್ರಹಕ್ಕೆ ಕುಂಕುಮವನ್ನು ಅರ್ಪಿಸಿದರೆ ಕ್ಷಣ ಮಾತ್ರದಲ್ಲಿ ಒಲೆಯುತ್ತನಂತೆ. ಮನಸ್ಸಲ್ಲಿ ಅಂದುಕೊಂಡಿದ್ದನ್ನ ನೆರೆವೆರಬೇಕಾದರೆ ಹನುಮನ ಹಣೆಗೆ ಕುಂಕುಮವನ್ನು ಲೇಪಿಸಿದರೆ ಭಗವಂತನ ಮನಸ್ಸು ಸಂತುಷ್ಟ ಗೊಳ್ಳುತ್ತದೆ. ಆಗ ಏನೇ ಕೇಳಿದರು ಹನುಮ ಇಲ್ಲ ಅನ್ನುವುದಿಲ್ಲ. ಇಲ್ಲೇ ವಿಶ್ರಾಂತಿಯನ್ನ ಪಡೆಯುತ್ತಿರುವ ಅಂಜನೇಯ ಕುಂಕುಮ ಹಚ್ಚಿದವರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಅನ್ನುವುದು ತಲ ತಲಾಂತರದಿಂದ ಬಂದಿದೆ. ನಿಜವಾದ ಶ್ರದ್ಧೆ ಭಕ್ತಿ ಇಂದ ಪೂಜೆಮಾಡಿದರೆ ಭಜರಂಗಿಯ ಅನುಗ್ರಹ ಇದ್ದೆ ಇರುತ್ತದೆ ಅನ್ನುವ ನಂಬಿಕೆ ಇದೆ. ಅದರಲ್ಲೂ ಮಕ್ಕಳಾಗದವರು ಒಮ್ಮೆ ಬಡೇ ಹನುಮಾನ್ ಜಿ ಯನ್ನು ನೆನೆದರೆ ಸಾಕು ಮಕ್ಕಳ ಭಾಗ್ಯ ದೊರಕುತ್ತದೆ ಅನ್ನಲಾಗುತ್ತದೆ.

ಅಪರೂಪದಲ್ಲಿ ಅಪರೂಪ ಅಂತ ಹೇಳಲಾಗುವ ಮಲಗಿರುವ ಹನುಮಂತನನ್ನು ಆ ಸ್ಥಳದಿಂದ ಎಬ್ಬಿಸುವ ಹಲವು ಪ್ರಯತ್ನಗಳು ನಡೆದಿದೆ. ಆದರೆ ಮಾರುತಿಯ ವಿಗ್ರಹ ವನ್ನು ಯೆಬ್ಬಿಸೋಕೆ ಸದ್ಯವಗಲೇ ಇಲ್ಲ. ಇತಿಹಾಸದ ಕಾಲದಲ್ಲೇ ಈ ರೀತಿ ಪ್ರಯತ್ನ ನಡೆದಿದೆ. ಹಾಗಾಗಿ ಮಲಗಿರುವ ಸ್ಥಿತಿಯಲ್ಲಿ ಆತನಿಗೆ ದೇವಾಲಯವನ್ನು ಕಟ್ಟಿ ಪೂಜೆ ನಡೆಸಲು ಶುರುಮಾಡಿದರು. ಬಡೇ ಹನುಮಾನ್ ಜಿ ಮಂದಿರ ಹಲವು ಸಂಗತಿಗಳಿಂದ ಪ್ರಖ್ಯಾತಿಯನ್ನ ಪಡೆದಿದೆ. ಮಾರುತಿ ಇಲ್ಲಿಗೆ ಮಾರುವೇಷದಲ್ಲಿ ಭೇಟಿ ಕೊಡುತ್ತಾನೆ ಅನ್ನುವುದು ಇಲ್ಲಿನ ನಂಬಿಕೆ. ಭಕ್ತರ ಭಕ್ತಿಯನ್ನ ಪರೀಕ್ಷಿಸಲು ಹನುಮ ಮಾರು ವೇಷದಲ್ಲಿ ಭೇಟಿ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಒಮ್ಮೆ ಇಲ್ಲಿ ಭೇಟಿಕೊಟ್ಟರೆ ಸಾಕು ಹನುಮಂತನ ಶಕ್ತಿಯ ಸಾಕ್ಷಾತ್ಕಾರವಾಗುತ್ತೆ.

ಈ ದೇವಾಲಯದ ಪೌರಾಣಿಕ ಹಿನ್ನಲೆ.

ರಾಮಾಯಣದ ಬಗ್ಗೆ ಎರಡೇ ವಾಕ್ಯದಲ್ಲಿ ಹೇಳಿದರೂ ಅದರಲ್ಲಿ ಆಂಜನೇಯನ ಹೆಸರು ಬಂದೇ ಬರುತ್ತೆ ಯಾಕೆಂದರೆ ರಾಮಾಯಣ ಕಥೆಯಲ್ಲಿ ವಿಭಿನ್ನವಾಗಿ ನಿಲ್ಲುವ ಪಾತ್ರವದು. ರಾಮಾಯಣ ಪಾತ್ರಗಳಲ್ಲಿ ರಾಮನ್ನನ್ನ ದ್ವೇಷಿಸುವವರು ಸಿಗಬಹುದು ಆದರೆ, ಹನುಮಂತನನ್ನು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಅಂದು ರಾಮಾಯಣದಲ್ಲಿ ಲಂಕಾದಿಷ ರಾವಣನ ಜೊತೆ ಯುದ್ದ ಮಡಿ ಹನುಮ ಸುಸ್ತಾಗಿ ಹೊಗುತ್ತಾನೆ. ಯುದ್ದ ಮುಗಿದು ರಾಮ ಜಯಶಾಲಿ ಆದ ನಂತರ ಹನುಮ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ರಾಮ ಭಂಟನಿಗೆ ಸೀತಾಮಾತೆ ಉಪಚಾರ ಮಾಡುತ್ತಾಳೆ. ಆತ ಕಳೆದುಕೊಂಡಿರುವ ಶಕ್ತಿಯನ್ನು ಮತ್ತೆ ಪಡೆಯಲು ಕುಂಕುಮವನ್ನು ಹಚ್ಚುತ್ತಾಳೆ. ಹೀಗೆ ರಾವಣನ ಜೊತೆ ಕಾದಾಡಿ ಶಕ್ತಿಯನ್ನು ಕಳೆದುಕೊಂಡಿದ್ದ ಮಾರುತಿ ಕುಂಕುಮವನ್ನು ಹಚ್ಚಿದ ನಂತರ ತನ್ನ ಶಕ್ತಿಯನ್ನ ಮರಳಿ ಪಡೆದುಕೊಳ್ಳುತ್ತಾನೆ. ಉತ್ತರ ಪ್ರದೇಶದ ಪ್ರಯಗದಲ್ಲೇ ಹನುಮ ವಿಶ್ರಾಂತಿ ಪಡೆದಿದ್ದ ಅನ್ನುವ ಕಥೆ ಇದೆ. ಇಲ್ಲೇ ಸೀತಾ ಮಾತೆ ಆತನ ಹಣೆಗೆ ಕುಂಕುಮವನ್ನು ಹಚ್ಚಿದ್ದಂತೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬಡೇ ಹನುಮಾನ್ ಜಿ ಮಂದಿರದ ವಿಸ್ಮಯದ ಸಂಗತಿಗಳು

ಅಂಜನ ಪುತ್ರ ಹನುಮಾನ್ ಚಿರಂಜೀವಿಗಳಲ್ಲಿ ಒಬ್ಬನು. ಮೂರು ಯುಗಗಳನ್ನು ಕಂಡಿರುವ ಹಾಗು ಕಾಣುತ್ತಿರುವ ಮಹಾನ್ ದೇವರು. ತ್ರೇತಾಯುಗದಲ್ಲಿ ರಾಮನ ಭಕ್ತನಾಗಿ, ದ್ವಾಪರಯುಗದಲ್ಲಿ ಅರ್ಜುನನ ರಥದ ದ್ವಜವೇರಿ ಕುಳಿತಿರುವ ಹನುಮ ಕಲಿಯುಗದಲ್ಲಿ ಇದ್ದಾನೆ ಅಂತ ಹೇಳಲಾಗುತ್ತದೆ. ಹಿಮಾಲಯ ಪರ್ವತದ ತಪ್ಪಲಿನಲ್ಲಿ ಗುಹೆ ಒಳಗೆ ದ್ಯಾನ ಮಾಡುತ್ತಿರಬೇಕೆ ಅನ್ನುವ ವಾದವು ಇದೆ. ಹಿಂದೆ ಒಬ್ಬರು ತನು ಹನುಮಂತನನ್ನು ನೋಡಿದ್ದಾಗಿಯೂ ಈಗ ಹೇಗಿದ್ದಾನೆ ಆನುವುದರ ಚಿತ್ರವನ್ನು ಕೂಡ ಮಾಡಿದ್ದರು. ಹಣ್ಣು ಹಣ್ಣು ಮುದುಕನಾಗಿರುವ ಹನುಮಂತ ರಾಮ ಸ್ಮರಣೆ ಮಾಡುತ್ತ ಹಿಮಾಲಯದಲ್ಲೇ ಇರಬೇಕು ಅಂತ ನಂಬಲಾಗಿದೆ.

ಪುರಾಣದ ಕಾಲದಿಂದಲೂ ಹನುಮ ಶಿವನ ಅವತಾರಎಂದು ಹೇಳಲಾಗುತ್ತದೆ ಅದಕ್ಕೆ ಈ ದೇವಾಲಯ ಸಾಕ್ಷಿ ಒದಗಿಸುತ್ತದೆ. ಅದೇನಂದರೆ ಗಂಗಾ ನದಿಯ ತಟದಲ್ಲಿರುವ ಈ ಹನುಮನ ದೇವಾಲಯದ ಒಳಗೆ ಪ್ರತಿವರ್ಷವೂ ಗಂಗೆ ಹರಿದು ಬರುತ್ತಾಳಂತೆ ಹನುಮನ ಪಾದವನ್ನು ಸ್ಪರ್ಶಿಸಿ ಹೋಗುತ್ತಾಳೆ. ಶಿವನ ಜಡೆಯಲ್ಲಿರುವ ಗಂಗೆ ಪರಮೇಶ್ವರನ ಅವತಾರ ಹನುಮನಿಗೆ ಈ ರೀತಿಯಾಗಿ ಗೌರವ ತೋರುತ್ತಿದ್ದಾಳೆ. ಇವತ್ತಿಗೂ ಹಿಮಾಲಯದಲ್ಲಿ ತಪಸ್ಸನ್ನು ಮಾಡುತ್ತಿರುವ ಹನುಮ ಭಕ್ತರನ್ನು ಪರೀಕ್ಷಿಸಲು ಕೆಳಗಿಳಿದು ಬರುತ್ತಾನಂತೆ. ಅದರಲ್ಲೂ ಈ ಮಂದಿರಕ್ಕೆ ಮಾರುವೇಷದಲ್ಲಿ ಬರುತ್ತಾನೆ ಅನ್ನುವ ನಂಬಿಕೆ ಇದೆ. ಹೀಗಾಗಿ ಈ ಪುಣ್ಯ ಕ್ಷೇತ್ರ ಸಾಕಷ್ಟು ಪ್ರಸಿದ್ದಿಯನ್ನ ಪಡೆದಿದೆ .

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522