ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಬಾಲ್ಮರ್‌ ಲಾವ್ರೀ ಕೋ. ಲಿಮಿಟೆಡ್‌ ಜೂನಿಯರ್‌ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
166

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಬಾಲ್ಮರ್‌ ಲಾವ್ರೀ ಕೋ. ಲಿಮಿಟೆಡ್‌ ಜೂನಿಯರ್‌ ಆಫೀಸರ್‌ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 33 ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್‌ 26ರೊಳಗೆ ಒಳಗೆ ಅರ್ಜಿ ಸಲ್ಲಿಸಬೇಕು.

Also read: HAL ನೇಮಕಾತಿ ಮ್ಯಾನೇಜರ್ ಮತ್ತು ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಅಕೌಂಟ್ಸ್‌ ಆ್ಯಂಡ್‌ ಫೈನಾನ್ಸ್‌ , ಎಚ್‌ಆರ್‌, ಆಪರೇಷನ್ಸ್‌, ಸ್ಟೋರ್ಸ್‌ ಆ್ಯಂಡ್‌ ಪರ್ಚೇಸ್‌ , ವೇರ್‌ ಹೌಸ್‌ ಆಪರೇಷನ್ಸ್‌, ಪ್ರೊಡಕ್ಷನ್‌, ಸೈಟ್‌ ಆಪರೇಷನ್ಸ್‌, ಎಲೆಕ್ಟ್ರಿಕಲ್‌, ಸೇಲ್ಸ್‌ ಆ್ಯಂಡ್‌ ಮಾರ್ಕೆಟಿಂಗ್‌, ಅಫೀಶಿಯಲ್‌ ಲಾಂಗ್ವೇಜ್‌, ಎಸ್ಟೇಟ್‌ ಅಡ್ಮಿನಿಸ್ಪ್ರೇಷನ್‌ ಮತ್ತು ಪ್ರೊಡಕ್ಷನ್‌

ಸಂಸ್ಥೆ (Organisation): ಬಾಲ್ಮರ್‌ ಲಾವ್ರೀ ಕೋ. ಲಿಮಿಟೆಡ್‌

ವಿದ್ಯಾರ್ಹತೆ (Educational Qualification): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗನುಸಾರ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅಫೀಶಿಯಲ್‌ ಲಾಂಗ್ವೇಜ್‌ ವಿಭಾಗದ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷ ಹಾಗೂ ಉಳಿದೆಲ್ಲಾ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 30 ವರ್ಷ ನಿಗದಿಪಡಿಸಲಾಗಿದೆ..

ಹೆಚ್ಚಿನ ಮಾಹಿತಿಗಾಗಿ: http://www.balmerlawrie.com/ ಹೋಗಿ ಚೆಕ್ ಮಾಡಿ.