ಮುಂದೆ 50-100 ರ ನೋಟುಗಳು ಯಾವ ಕ್ಷಣದಲ್ಲಾದ್ರೂ ಬಂದ್ ಆಗ್ಬೋದು..!

0
1077

ಮುಂದೆ 50-100 ರ ನೋಟುಗಳು ಯಾವ ಕ್ಷಣದಲ್ಲಾದ್ರೂ ಬಂದ್ ಆಗ್ಬೋದು..!

ಕೋಟ್ಯಾಧಿಪತಿಗಳಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಸಿ ಮುಟ್ಟಿಸಿದ್ದಾರೆ. ಮೂಟೆಯಲ್ಲಿ, ಅಡುಗೆ ಮನೆಯಲ್ಲಿ ಇದ್ದ ಹಣವೆಲ್ಲ ಹೊರಗೆ ಬರ್ತಾ ಇದೆ . ಕೆಲವರು ಸಾಕಪ್ಪ ಈ ಬ್ಲ್ಯಾಕ್ ಮನಿಯ ಸಹವಾಸ ಎನ್ನುತ್ತಿದ್ದಾರೆ ಇನ್ನು ಕೆಲವರು ಬ್ಲಾಕ್ ಇಂದ ವೈಟ್ ಹೇಗೆ ಮಾಡೋದು ಹಂತ ದಾರಿ ಹುಡುಕುತಿದ್ದರೆ.

ಅಲ್ಲಿ 500 ಹಾಗೂ 1000 ಮುಖ ಬೆಲೆಯ ನೋಟಿನ ಮೂಟೆ ಬಿದ್ದಿತ್ತು, ಇಲ್ಲಿ ಬಿದ್ದಿತ್ತು ಎಂಬ ಸುದ್ದಿ ಬರ್ತಾ ಇದೆ. 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟು ಹೋದ್ರೆ ಹೋಗ್ಲಿ ನನ್ನ ಬಳಿ 100,50 ರೂಪಾಯಿ ಮುಖಬೆಲೆಯ ನೋಟಿದೆ ಎಂದುಕೊಳ್ಳುತ್ತಿರುವವರಿಗೂ ಸದ್ಯದಲ್ಲಿಯೇ ಬಿಸಿ ತಟ್ಟಲಿದೆ.

100 ಹಾಗೂ 50 ರೂಪಾಯಿ ಮುಖಬೆಲೆಯ ನೋಟುಗಳ ಮೇಲೆಯೂ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆ ಎಂದು ಈಗ ಸುದ್ದಿ ಬರುತಿದೆ. ಅತಿ ಬೇಗ ಈ ನೋಟುಗಳ ಮೇಲು ಸರ್ಜಿಕಲ್ ಸ್ಟ್ರೈಕ್ ಆಗುತೆ ಅಂತ ಮೂಲಗಳು ಹೇಳುತಿವೆ . ನೋಡೋಣ 500 ಹಾಗೂ 1000 ನೋಟುಗಳ ಮೇಲೆ ಆದಂತೆ 100 ಹಾಗೂ ೫೦ ನೋಟುಗಳ ಮೇಲು ಸರ್ಜಿಕಲ್ ಸ್ಟ್ರೈಕ್ ಆಗುತ್ತೋ ಇಲ್ವೋ ಅಂತ