ಬೆಳ್ಳಗಿಲ್ಲ ಎಂಬ ಚಿಂತೆ ಬಿಡಿ; ಮೊದಲು ಈ ಬಾಳೆಹಣ್ಣಿನ ಫೆಷಯಲ್ ಮಾಡಿನೋಡಿ.! ಒಂದೇ ವಾರದಲ್ಲಿ ಸೌಂದರ್ಯವೆ ನಿಮ್ಮನ್ನು ಹುಡುಕಿಕೊಂಡು ಬರುತ್ತೆ..

0
4683

ಹಲವು ಜನರಲ್ಲಿ ತಮ್ಮ ಮುಖ ಬೆಳ್ಳಗಿಲ್ಲ ನಾವು ಸುಂದರವಿಲ್ಲ ಎಂಬ ಕೊರಗು ಇದೆ ಇರುತ್ತೆ, ಅದಕ್ಕಾಗಿ ದೈರ್ಯದಿಂದ ಮುಖ ತೋರಿಸಿ ಮಾತನಾಡಲು ನಾಚಿಕೆ ಇಲ್ಲ ಭಯವಾಗಿತ್ತೆ, ಇದೆ ಕಾರಣಕ್ಕೆ ಎಷ್ಟೊಂದು ಅವಕಾಶಗಳನ್ನು ಕಳೆದುಕೊಳ್ಳುತ್ತಿರ. ನೀವು ಕಪ್ಪು ಎಂಬುದು ಒಂದೇ ಕಾರಣಕ್ಕೆ ನಿಮ್ಮ ಜೀವನವೇ ಕಪ್ಪು ಅಲ್ಲ ಅದಕ್ಕಾಗಿ ಹಲವಾರು ವಿಧಾನಗಳಿವೆ, ಈಗಾಗಲೇ ನೀವು ದುಬಾರಿ ಕ್ರಿಮ್ ಆಯಿಲ್ ಬಳಕೆ ಮಾಡಿ ಹಲವಾರು ತೊಂದರೆಗಳಿಗೆ ಒಳಗಾಗಿರುತ್ತಿರ. ಆದರು ಯಾವುದೇ ಪ್ರಯೋಜನ ವಿಲ್ಲದೆ ಹಣದ ಜೊತೆಗೆ ಮುಖದ ಗುಣವು ಹಾಳಾಗುತ್ತೆ.. ಇನ್ಮುಂದೆ ಇದ್ಯಾವುದೇ ತಾಪತ್ರೆಗಳಿಲ್ಲದೆ.. ಒಂದೇ ವಾರದಲ್ಲಿ ನಿಮ್ಮ ಮುಖವನ್ನು ಸುಂದರವಾಗಿಸಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸೌಂದರ್ಯ ವೃದ್ಧಿಗೆ ಹಲಸಿನ ಫೇಸ್ ಪ್ಯಾಕ್

ಬಾಳೆಹಣ್ಣಿನ ಫೆಷಯಲ್ (Banana Facial) ಯಾವುದೋ ಕೃತಕ ಫೆಷಯಲ್ ಮಾಡಿಸುವುದಕ್ಕಿಂತ ಈ ನೈಸರ್ಗಿಕವಾದ ಬಾಳೆಹಣ್ಣಿನ ಫೆಷಯಲ್ ನೀವೇ ಮಾಡಿಕೊಂಡರೆ ನಮ್ಮ ಮುಖ ಬಿಳಿಯಾಗಿ, ಕಲೆ ಕೂಡ ಮಾಯವಾಗಿ, ಕಾಂತಿಯುತವಾಗಿರುತ್ತದೆ. ಕೇವಲ ಮೂರು ವಿಧಾನವನ್ನು ಅನುಸರಿಸುವುದು ಬಹುಮುಖ್ಯ.

* ಮೊದಲು ನಿಮ್ಮ ಮುಖವನ್ನು ಸ್ವಚ್ಚಗೊಳಿಸಿಕೊಳಿಸಿ (cleansing),
* ಮುಖವನ್ನು ತಿಕ್ಕುವುದು (Scrubbing),
* ಫೇಸ್ ಪ್ಯಾಕ್ (Face pack)

1. ಮೊದಲು ನಿಮ್ಮ ಮುಖವನ್ನು ಮೊದಲು ಸ್ವಚ್ಚಗೊಳಿಸಿಕೊಳ್ಳಬೇಕು, ಇದಕ್ಕೆ ಒಂದು ಟೇಬಲ್ ಸ್ಪೂನ್ ಬಾಳೆಹಣ್ಣಿನ, 1 ಚಮಚ ಹಾಲು ಹಾಗೂ ಒಂದು ಚಮಚ ನಿಂಬೆ ರಸ ತೆಗೆದುಕೊಂಡು ಈ ಮೂರು ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿ ನಂತರ ಹತ್ತಿಯ ಉಂಡೆ ಸಹಾಯದಿಂದ ನಿಮ್ಮ ಮುಖವನ್ನು ಸ್ವಚ್ಛ ಮಾಡಿಕೊಳ್ಳಿ. ಹಾಲು, ನಿಂಬೆ ಹಾಗು ಬಾಳೆಹಣ್ಣು ನೈಸರ್ಗಿಕವಾಗಿ ಚರ್ಮವನ್ನು ಸ್ವಚ್ಚಗೊಳಿಸುತ್ತದೆ.

Also read: ಸುಂದರವಾದ ತ್ವಚೆ ಪಡೆಯಲು ಹಣ್ಣಿನ ಫೇಸ್ ಪ್ಯಾಕ್ ಬಳಸಿ

2. ಸ್ಕ್ರಬ್ಬಿಂಗ್ (Scrubbing) : 1 ಚಮಚ ಸಕ್ಕರೆ, 1 ಚಮಚ ಕಡಲೆಹಿಟ್ಟು, 1 ಚಮಚ ಬಾಳೆಹಣ್ಣಿನ ಪೇಸ್ಟ್, 2 ಚಮಚ ಹಾಲು. ಒಂದು ಬಟ್ಟಲಿಗೆ ಹಾಕಿ ಮಿಶ್ರಣ ಮಾಡಿಕೊಂಡು, ಅದನ್ನು 5 ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಹಾಕಿಕೊಂಡು ವೃತ್ತಾಕಾರವಾಗಿ ಚನ್ನಾಗಿ ತಿಕ್ಕಿಕೊಳ್ಳಿ. ನಂತರ ನೀರಿನಿಂದ ತೊಳೆಯಿರಿ, ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹಾಗು ವಿಟಮಿನ್ ಬಿ ಅಂಶವಿದ್ದು ಇದು ಚರ್ಮವನ್ನು ಕಾಂತಿಯುತವಾಗಿಸುತ್ತದೆ ಹಾಗೆಯೇ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ.

ಇನ್ನು ಹಾಲಿನಲ್ಲೂ ಕೂಡ ಮಿನರಲ್ಸ್, ಪ್ರೋಟಿನ್ ಅಂಶವಿದ್ದು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ಚರ್ಮಕ್ಕೆ ನೀಡುವಲ್ಲಿ ಸಹಕಾರಿಯಾಗುತ್ತದೆ, ಇನ್ನು ಸಕ್ಕರೆ ನೈಸರ್ಗಿಕವಾಗಿ ಸ್ಕ್ರಬ್ಬಿಂಗ್ ರೀತಿ ಕಾರ್ಯ ನಿರ್ವಹಿಸುತ್ತದೆ. ಕಡಲೆಹಿಟ್ಟು ಇದು ನಿಮ್ಮ ಚರ್ಮದ ಮೇಲಿನ ಟ್ಯಾನ್ ತಗೆಯಲು ಸಹಾಯ ಮಾಡುತ್ತದೆ ಹಾಗೆಯೇ ಮುಖದ ಮೇಲೆ ಕಲೆಗಳನ್ನ ನಿವಾರಿಸಿ ಹೊಳೆಯುವಂತೆ ಮಾಡುತ್ತದೆ.

Also read: ಎಷ್ಟೇ ಕೊರೆಯಿವ ಚಳಿ ಇದ್ದರು ಈ ಮನೆಮದ್ದು ಪಾಲಿಸಿ; ಚರ್ಮದ ಬಿರುಕು ಯಾತನೆಯಿಂದ ನಿಮ್ಮ ಚರ್ಮವನ್ನು ರಕ್ಷಿಸಿ..

3. ಫೇಸ್ ಪ್ಯಾಕ್ Face Pack : 2 ಚಮಚ ಹಾಲು, 2 ಚಮಚ ಬಾಳೆಹಣ್ಣಿನ ಪೇಸ್ಟ್, 1 ಚಮಚ ಜೇನು ತುಪ್ಪ, 1 ಚಮಚ ನಿಂಬೆರಸ, 2 ಚಮಚ ಹಾಲಿನ ಪುಡಿ.
ಈ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷ ಒಣಗಲು ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ನಂತರ ನೋಡಿ ಬಾಳೆಹಣ್ಣಿನಲ್ಲಿರುವ ಪೊತಾಷಿಯುಮ್ ಸಹಾಯದಿಂದ ನಿಮ್ಮ ಮುಖ ಹೊಳೆಯುತ್ತಿರುತ್ತದೆ ಹಾಗೆ ಕಪ್ಪು ಕಲೆ ನಿವಾರಿಸಿ ಬಿಳಿಯಾಗಿಸುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬರುವುದಿಲ್ಲ. ಕಡಿಮೆ ಕರ್ಚಿನಲ್ಲಿ ಸರಳವಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522