ಹಾಲಿನ ಜತೆಗೆ ಬಾಳೆಹಣ್ಣು ಸೇವಿಸಿದರೆ ಏನಾಗುತ್ತೆ…!

0
4834
ಸಾಮಾನ್ಯವಾಗಿ ಕೆಲವರು ಹಾಲಿನ ಜತೆಗೆ ಬಾಳೆಹಣ್ಣು ತಿನ್ನುವದು ಸಾಮಾನ್ಯವಾಗಿದೆ. ಆದರೆ ತಜ್ಞರು ಪ್ರಕಾರ ಇದು ಒಳಿತಲ್ಲವಂತೆ ಯಾಕೆ ಅಂತೀರಾ ನೀವೇ ನೋಡಿ.
Image result for banana milkshake
ಹಾಲು ಮತ್ತು ಬಾಳೆ ಹಣ್ಣಿನಲ್ಲಿ ಪ್ರತ್ಯೇಕ ಪೋಷಕಾಂಶಗಳಿರುತ್ತವೆ. ಎರಡನ್ನೂ ಮಿಕ್ಸ್ ಮಾಡಿ ಸೇವಿಸುವುದರಿಂದ ಈ ಪೋಷಕಾಂಶಗಳನ್ನು ನಾಶ ಮಾಡಿದಂತೆ. ಇದರಿಂದ ನಮ್ಮ ಶರೀರಕ್ಕೆ ಪ್ರಯೋಜನವಾಗದು.
 ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸುವುದರಿಂದ ಕಫದ ಅಂಶ ಶೇಖರಣೆಯಾಗುವ ಸಂಭವ ಹೆಚ್ಚು. ಇದರಿಂದ ಉಸಿರಾಟದ ತೊಂದರೆ ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ತಜ್ಞರು. ಹಾಗಾಗಿ ಇವೆರಡನ್ನೂ ಜತೆಯಾಗಿ ಸೇವಿಸಬೇಡಿ.
Related image
ಆದರೆ ಬಾಡಿ ಬಿಲ್ಡರ್ ಗಳು ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಒಳ್ಳೆಯದೇ. ಆದರೆ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸಬೇಡಿ ಎನ್ನುತ್ತಾರೆ ತಜ್ಞರು.