ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನುವು ಒಳ್ಳೇದಾ…?

0
1422

ಮನುಷ್ಯನಿಗೆ ಬೆಳಗಿನ ಉಪಾಹಾರ ಎನ್ನುವುದು ತುಂಬಾ ಮುಖ್ಯ ಬೆಳಗ್ಗೆ ನೀವು ಯಾವ ಆಹಾರ ತಿನ್ನುತ್ತೀರೋ ಆದರೆ ಮೇಲೆ ನಿಮ್ಮ ಆರೋಗ್ಯ ನಿಂತಿದೆ.
ಬೆಳಗ್ಗೆ ಏನೂ ತಿಂಡಿ ಮಾಡಿಲ್ಲವೆಂದರೆ ತಟ್ಟನೆ ತಿನನ್ನಲು ನೆನಪಾಗುವುದೇ ಬಾಳೆಹಣ್ಣು. ಆದರೆ ಬಾಳೆಹಣ್ಣನ್ನು ಉಪಾಹಾರಕ್ಕೆ ಬಳಸಬಾರದು.                                                                            ಅದರಿಂದ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

Image result for balehannu

ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ದೇಹದಲ್ಲಿ ಬೇಗನೆ ಹೆಚ್ಚುವಂತೆ ಮಾಡುತ್ತದೆ. ಅದೇ ರೀತಿ ಬೇಗನೇ ಸಕ್ಕರೆ ಅಂಶ ಕರಗಲು ಕಾರಣವಾಗುತ್ತದೆ.                                       ಬಾಳೆಹಣ್ಣಿನಿಂದ ಹೊಟ್ಟೆ ತುಂಬುವುದು ಬೇಗ. ಹಾಗೇ, ಅಷ್ಟೇ ಬೇಗ ಸುಸ್ತಾಗುತ್ತೀರಿ.
Image result for banana hitting
ಬಾಳೆ ಹಣ್ಣಿನಲ್ಲಿ ಕ್ಷಾರದ ಅಂಶ ಹೆಚ್ಚು. ಹಾಗಾಗಿ ಅದು ಉದರದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು                                   ಆದಷ್ಟು ಕಡಿಮೆ ಮಾಡಿ ಎನ್ನುವುದು ತಜ್ಞರ ಅಭಿಪ್ರಾಯ.