ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

0
747

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಸಂಸ್ಥೆ:
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL).

ಹುದ್ದೆ ಹೆಸರು:
1. ಸಹಾಯಕ ಮುಖ್ಯ ಇಂಜಿನಿಯರ್.
2. ಕಾರ್ಯಕಾರಿ ಇಂಜಿನಿಯರ್.

ಒಟ್ಟು ಹುದ್ದೆಗಳು:
36

ಉದ್ಯೋಗ ಸ್ಥಳ:
ಬೆಂಗಳೂರು.

ವಿದ್ಯಾರ್ಹತೆ:
ಎರಡು ಹುದ್ದೆಗಳಿಗೆ BE, B,TECH ಸಿವಿಎಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

ಸಂಬಳ:
ಸಹಾಯಕ ಮುಖ್ಯ ಇಂಜಿನಿಯರ್: ಮಾಸಿಕ ರೂ. 1,22,630/-
ಕಾರ್ಯಕಾರಿ ಇಂಜಿನಿಯರ್: ಮಾಸಿಕ ರೂ. 67,430/-

ವಯೋಮಿತಿ:
ಸಹಾಯಕ ಮುಖ್ಯ ಇಂಜಿನಿಯರ್ ಉದ್ಯೋಗಕ್ಕೆ ಗರಿಷ್ಠ ವಯೋಮಿತಿ 55 ವರ್ಷಗಳು ಮತ್ತು ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ಗರಿಷ್ಟ ವಯೋಮಿತಿ 50 ವರ್ಷಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
17-02-2018.

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ http://projectrecruit.bmrc.co.in/ ಗೆ ಭೇಟಿ ನೀಡಿ.