ಕೃಷಿ ಸಾಲದ ಹೆಸರಿನಲ್ಲಿ ರೈತ ಸಮ್ಮಾನ್‌, ಬೆಳೆ ನಷ್ಟ ಪರಿಹಾರ, ಅನಿಲ ಸಬ್ಸಿಡಿ, ಕೂಲಿ ಹಣಕ್ಕೂ ಕತ್ತರಿಯಿಟ್ಟ ಬ್ಯಾಂಕುಗಳು; ಕಣ್ಣುಮುಚ್ಚಿ ಕುಳಿತ ಬಿಎಸ್’ವೈ ಸರ್ಕಾರ.!

0
195

ಮೈತ್ರಿ ಸರ್ಕಾರ ಅಧಿಕಾರದ ವೇಳೆ ಪ್ರತಿನಿತ್ಯವೂ ರೈತರ ಸಾಲ ಮನ್ನಾ, ಬ್ಯಾಂಕ್ ನೋಟೀಸ್ ಖಾತೆಗಳ ಮುಟ್ಟುಗೋಲು ವಿಷಯವಾಗಿ ಗುಡುಗುತ್ತಿದ್ದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ, ಈಗ ರೈತರ ಬಗ್ಗೆ ಯಾವ ಕಾಳಜಿವಹಿಸುತ್ತಿದ್ದಾರೆ ಎನ್ನುವುದನ್ನು ರೈತರೇ ಹೇಳುತ್ತಿದ್ದಾರೆ. ಏಕೆಂದರೆ ಸಾಲ ಮನ್ನಾ ಒಂದು ಕಡೆ ಹೋಗಲಿ, ರೈತರು ಖಾತೆಗಳಿಗೆ ಹಣ ಹಾಕೋದಕ್ಕೆ ಹೆದರುವಂತ ಪರಿಸ್ಥಿತಿ ಬಂದಿದೆ. ರೈತ ಸಮ್ಮಾನ್‌, ಅನಿಲ ಸಬ್ಸಿಡಿ, ಬರ ಪರಿಹಾರ ಎನ್. ಎಮ್. ಆರ್ ಗಳಲ್ಲಿ ಬ್ಯಾಂಕಿಗೆ ಜಮಾ ಆಗುವ ಹಣವನ್ನು ಬ್ಯಾಂಕ್-ಗಳು ಸಾಲಕ್ಕೆ ಸಮ ಮಾಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಕೇಂದ್ರ ಮತ್ತು ರಾಜ್ಯ ಸರಕಾರ ನೀಡುವ ರೈತ ಸಮ್ಮಾನ್‌, ಹಾಲಿನ ಪ್ರೋತ್ಸಾಹಧನ, ಅನಿಲ ಸಬ್ಸಿಡಿ, ಬರ ಪರಿಹಾರ, NMR ಹಣವನ್ನು ಬ್ಯಾಂಕು ನುಂಗುತ್ತಿರುವುದು ರೈತರಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ. ಏಕೆಂದರೆ ಇಂತಹ ಹಣದಿಂದಲೇ ಸಾವಿರಾರು ರೈತರು ಜೀವನ ನಡೆಸುತ್ತಿದ್ದು, ಬ್ಯಾಂಕ್ ಮುಟ್ಟುಗೋಲು ಹಾಕಿದರೆ ಜೀವನ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಷ್ಟೇ ಅಲ್ಲದೆ ಬ್ಯಾಂಕ್‌ ಖಾತೆಗಳನ್ನೇ ಮುಟ್ಟುಗೋಲು ಹಾಕಿಕೊಂಡು ರೈತರ ಯಾವುದೇ ವ್ಯವಹಾರಕ್ಕೆ ಆವಕಾಶ ನೀಡುತ್ತಿಲ್ಲ. ಖಾತೆಯಲ್ಲಿರುವ ಹಣವನ್ನು ಕೊಡುವುದಾಗಿ ಹೇಳಿ ಖಾತೆದಾರರನ್ನು ಕೇಳುತ್ತಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್‌ಗೆ ಕರೆಸಿ ಖಾಲಿ ಸ್ವೀಕೃತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಒತ್ತಡ ಹೇರಲಾಗುತ್ತಿದೆ. ಸಹಿ ಹಾಕಿದ ಬಳಿಕ ಮಾತು ಬದಲಿಸುವ ಬ್ಯಾಂಕ್‌ ಅಧಿಕಾರಿಗಳು ಆ ಹಣವನ್ನು ಸಾಲಕ್ಕೆ ಹಣ ಜಮೆ ಮಾಡಿಕೊಳ್ಳುವುದಾಗಿ ತಿಳಿಸಿ ರೈತರನ್ನು ವಾಪಸ್‌ ಕಳುಹಿಸುತ್ತಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರೈತರ ದೂರು ಏನು?

ಗ್ರಾಮೀಣ ಭಾಗದಲ್ಲಿ ರೈತರು ಎಲ್ಲ ವ್ಯವಹಾರಗಳಿಗೂ ಒಂದೇ ಖಾತೆಯನ್ನು ಹೊಂದಿರುತ್ತಾರೆ. ಹಾಗಾಗಿ, ಜೀವನಾಧಾರವಾದ ವೃದ್ಧಾಪ್ಯ/ವಿಧವಾ ವೇತನಗಳು ಕೂಡಾ ಅದೇ ಖಾತೆಗೆ ಬರುತ್ತದೆ. ಅಧಿಕಾರಿಗಳು ಬ್ಯಾಂಕ್‌ ಖಾತೆಯಿಂದ ಹಣ ತೆಗೆಯದಂತೆ ಮಾಡುವುದರಿಂದ ಈ ಹಣವೂ ಅವರಿಗೆ ಸಿಗದಂತಾಗುತ್ತದೆ. ಪ್ರಶ್ನಿಸುವ ಕೆಲವರಿಗೆ ಹಣ ನೀಡಲಾಗುತ್ತದೆ. ಧ್ವನಿ ಇಲ್ಲದ ಬಡವರು ದೇವರ ಮೇಲೆ ಭಾರ ಹಾಕಿ ಕಣ್ಣೀರು ಒರೆಸಿಕೊಳ್ಳುತ್ತಾರೆ. ಜನಧನ್‌ ಖಾತೆಯ ಹಣವೂ ಬ್ಯಾಂಕ್‌ ಪಾಲಾಗುತ್ತಿವೆ. ಇಷ್ಟಾದರೂ ರೈತರ ಹೇಸರಲ್ಲಿ ಪ್ರಮಾಣ ಮಾಡಿದ ರಾಜ್ಯ ಸರ್ಕಾರಕ್ಕೆ ಏಕೇ ಈ ವಿಷಯ ತಿಳಿಯುತ್ತಿಲ್ಲ? ಎನ್ನುವುದು ರೈತರ ಪ್ರಶ್ನೆಯಾಗಿದೆ.

@publictv

ನೆರೆಗೆ ಸಹಾಯ ಮಾಡದ ಸರ್ಕಾರ ಬೇಕಾ?

ರೈತರಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ, ಬರಿ ಅಧಿಕಾರವನ್ನೇ ಹಂಚಿಕೊಲ್ಲುವುದರಲ್ಲೇ ಅರ್ಧ ಸಮಯ ಕಳೆದ ಈ ಸರ್ಕಾರ ನೆರೆಗೆ ಸರಿಯಾಗಿ ಸ್ಪಧಿಸುತ್ತಿಲ್ಲ, ಇದರಿಂದ ರೈತರು, ಬಡವರು ಮನೆ ಮತ ಕಳೆದುಕೊಂಡು ಅತ್ಮಹತೆ ಮಾಡಿಕೊಳ್ಳುತ್ತಿದ್ದಾರೆ. ಭಾರೀ ಮಳೆಗೆ ಮೂಡಿಗೆರೆಯ ಮಲೆಮನೆ, ಮಧುಗುಂಡಿ, ಆಲೇಖಾನ್ ಹೊರಟ್ಟಿ, ದುರ್ಗದ ಹಳ್ಳಿ ಸೇರಿದಂತೆ ಹಲವು ಗ್ರಾಮಗಳೇ ಕೊಚ್ಚಿ ಹೋಗಿದ್ದು, ಜನರು ನಿರಾಶ್ರಿತ ತಾಣ ಸೇರುವಂತೆ ಆಯಿತು. ವರ್ಷಗಳ ಕಾಲ ಜೋಪಾನ ಮಾಡಿದ ಕಾಫಿತೋಟ ಕಣ್ಮುಂದೆಯೇ ನಾಶವಾಗಿದ್ದನ್ನು ಕಂಡು ತಾಲೂಕಿನ ಮೂವರು ಆತ್ಮಹತ್ಯೆಗೂ ಶರಣಾದರು. ಉತ್ತರ ಕರ್ನಾಟಕದಲ್ಲಿ ಕೂಡ ಇನ್ನೂ ಬೀದಿಯಲ್ಲಿ ಜನರು ಜೀವನ ಮಾಡುತ್ತಿದ್ದಾರೆ. ಆದರು ಈ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಚುನಾವಣೆ ಮುಗಿದು ಎಲ್ಲವೂ ಮುಗಿದಿದೆ ಈಗಾದರೂ ಸಚಿವರು, ಶಾಸಕರು ಬಡವರ, ಮತ್ತು ರೈತರ ಬಗ್ಗೆ ಕಾಳಜಿವಹಿಸುತ್ತಾರೋ ಇಲ್ಲ ವಿದೇಶಕ್ಕೆ ಹೋಗುತ್ತಾರೋ ಕಾದು ನೋಡಬೇಕಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522