ಬನ್ನೇರುಘಟ್ಟಕ್ಕೆ ಹೋಗೋದಿದ್ರೆ ಬರಿ ನ್ಯಾಷನಲ್ ಪಾರ್ಕ್ ಅಷ್ಟೇ ಅಲ್ಲ ಅದರ ಸುತ್ತ ಮುತ್ತವಿರುವ ಈ ಪುರಾಣ ಪ್ರಸಿದ್ಧ ಈ ದೇವಸ್ಥಾನಗಳನ್ನು ನೋಡೋದು ಮರೀಬೇಡಿ…

0
2029

ರಾಜ್ಯದ ರಾಜಧಾನಿ ಬೆಂಗಳೂ ಮಹಾನಗರದ ಹೃದಯ ಭಾಗದಿಂದ ಕೇವಲ ೨೦ ಕಿ ಮೀ ದೂರದ್ಲಲಿರುವ ಬನ್ನೇರುಘಟ್ಟ ಅಲ್ಲಿರುವ ನ್ಯಾಷನಲ್ ಪಾರ್ಕ್ ನಿಂದ ಜಗತ್ಪ್ರಸಿದ್ಧವಾಗಿದೆ ಎಂಬುದು ಎಲ್ಲರಿಗು ಗೊತ್ತಿರುವ ವಿಷಯವೇ. ಆದರೆ ಅದೇ ಪರಿಸರದಲ್ಲಿಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನಗಳ ಬಗ್ಗೆ ಗೊತ್ತಿರೋದು ಬೆರೆಳೆಣಿಕೆಯಷ್ಟು ಮಂದಿಗೆ..ಈ ದೇವಸ್ಥಾನಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ:

೧) ಚಂಪಕಧಾಮ ಸ್ವಾಮಿ ದೇಗುಲ:

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸುಮಾರು ಒಂದು ಸಾವಿರ ವರುಷಗಳ ಭವ್ಯ ಇತಿಹಾಸವುಳ್ಳ, ಪುರಾಣಪ್ರಸಿದ್ದ ಈ ಚಂಪಕ ಸ್ವಾಮಿ ದೇವಸ್ಥಾನವು ತ್ರೇತಾಯುಗ,ದ್ವಾಪರಯುಗ ಮತ್ತು ಕಲಿಯುಗಕ್ಕೆ ಅನ್ವಯವಾಗುವಂತೆ ವಾಸ್ತುಶಿಲ್ಪವನ್ನು ಹೊಂದಿದೆ.ಇಲ್ಲಿರುವ ಶ್ರೀದೇವಿ, ಭೂದೇವಿ ಸಮೇತ ಶ್ರೀನಿವಾಸ ದೇವರ ದೇವಸ್ಥಾನವು ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಸಂಪಿಗೆ ಮರಗಳ ಸಮುಚ್ಚಯದಲ್ಲಿ ವೈಜ್ಞಾಗಿರಿ ಬೆಟ್ಟದ ಬುಡದಲ್ಲಿ ಪತ್ನಿಯರ ಸಮೇತ ಅಭಯ ಹಸ್ತ ನೀಡುತ್ತಿರುವ ಶ್ರೀ ಚಂಪಕಧಾಮ ಸ್ವಾಮಿಯನ್ನು ನೋಡಲು ಎರಡು ಕಣ್ಣು ಸಾಲದು. ಇಲ್ಲಿರುವ ಹೇರಳವಾದ ಸಂಪಿಗೆ ಮರಗಳ ಕಂಪಿನಿಂದಲೇ ಶ್ರೀನಿವಾಸ ಸ್ವಾಮಿಗೆ ಚಂಪಕಧಾಮ ಸ್ವಾಮಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಚೋಳರ ಕಾಲದ ಸಿಂಹ ಲಾಂಛನವನ್ನು ಹೊತ್ತು ನಿಂತಿರುವ, ಸುಂದರವಾದ ಕೆತ್ತನೆಗಳಿಂದ ಅಲಂಕೃತಗೊಂಡಿರುವ ಅನೇಕ ಕಂಬಗಳ ಆಸರೆಯಲ್ಲಿ ನಿಂತಿರುವ ಭವ್ಯ ಮಂದಿರ ನಿಜಕ್ಕೂ ಆಸ್ತಿಕರಿಗೆ ಭಕ್ತಿ ರಸದ ಅಲೌಕಿಕ ಆನಂದವನ್ನು ನೀಡುತ್ತದೆ. ಗರ್ಭಗುಡಿಯ ಮುಂಬಾಗದಲ್ಲರುವ ಬೆಳ್ಳಿಯ ಪಾದುಕೆಗಳ ಕೆಳಗೆ ತ್ರೇತಾಯುಗ, ದ್ವಾಪರಯುಗದ ದೇಗುಲಗಳಿವೆಯಂತೆ,ಈಗಲೂ ಸರಿರಾತ್ರಿಯಲ್ಲಿ ಭಜನೆ, ಗಂಟಾನಾದ, ಮಂತ್ರಘೋಷಗಳ ಸದ್ದು ಕೇಳಿ ಬರುತ್ತದೆಯೆಂದು ದೇಗುಲದ ಅರ್ಚಕರು, ಸ್ಥಳೀಯರು ಹೇಳುತ್ತಾರೆ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ರಥೋತ್ಸವ, ಜಾತ್ರೆಯು ನಡೆಯುತ್ತದೆ.ಈ ಸಮಯದಲ್ಲಿ ಬನ್ನೇರುಘಟ್ಟದ ರಥಭೀಡಿಯು ಫಲ ಪುಷ್ಪಗಳಿಂದ ರಂಗು ರಂಗಾಗಿ ಸಿಂಗಾರಗೊಳ್ಳುತ್ತದೆ.ಸ್ಟಾಯಿಲರಿಂದ ಮಜ್ಜಿಗೆ ಸೇವೆ ಮತ್ತು ಪಾನಕ ಪೂಜೆಯು ಅವಿರತವಾಗಿ ನಡೆಯುತ್ತದೆ. ಪ್ರತಿನಿತ್ಯ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ಕ ಮತ್ತು ಸಂಜೆ ೪ ರಿಂದ ರಾತ್ರಿ ೮ ರ ವರೆಗೆ ತೆರೆದಿರುವ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು.

೨) ವೈಜ್ಞಾಗಿರಿಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಚಂಪಕಧಾಮ ಸ್ವಾಮಿಯ ದೇಗುಲದ ಹಿಂಬಾಗದಲ್ಲೇ ಇರುವ ಈ ವೈಜ್ಞಾಗಿರಿಯ ೧೦೮ ಮೆಟ್ಟಿಲುಗಳನ್ನೇರಿ ನಿಂತಲ್ಲಿ ಎದುರಾಗುತ್ತದೆ. ಬನ್ನೇರು ಘಟ್ಟದ ಹಚ್ಚ ಹಸಿರು ಹೊತ್ತ ಪ್ರಕೃತಿ ಸೌಂದರ್ಯದ ಹಿನ್ನಲೆಯಲ್ಲಿ ಬೆಟ್ಟದ ನೆತ್ತಿಯ ಮೇಲೆ ನೆಲೆಸಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮೀ ಮಂದಿರ. ಲಕ್ಷ್ಮಿ ಸಮೇತ ಆಸೀನನಾಗಿರುವ ಶ್ರೀನರಸಿಂಹ ಸ್ವಾಮಿಯ ಭವ್ಯ ಮೂರ್ತಿಯು ಇಡೀ ಬೆಟ್ಟ ಪರಿಸರಕ್ಕೆ ನಿಸರ್ಗ ದೇವತೆಯ ಮಡಿಲಲ್ಲಿ ಆಧ್ಯಾತ್ಮದ ಕಳೆ ತಂದಿದೆ. ಪರಶುರಾಮರ ಕಾಲದಲ್ಲಿ ಪ್ರತಿಷ್ಠಾಪನೆಯಾಗಿದೆ ಎಂದು ಹೇಳುವ ಈ ದೇವಾಲಯವು ಸುಮಾರು ನಾಲ್ಕೈದು ಶತಮಾನಗಳ ಇತಿಹಾಸವನ್ನು ಹೊಂದಿದೆ.ಇಲ್ಲಿಂದ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದ ವಿಹಂಗಮ ನೋಟ ಕಾಣಬಹುದು.ಗರುಡ ಸಮೇತ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕಾಣುವುದು ಇಲ್ಲಿನ ಮತ್ತೊಂದು ವಿಶೇಷ.ಪ್ರತಿ ಶ್ರಾವಣ ಮಾಸದ ೪ ನೇ ವಾರದಲ್ಲಿ ರಥೋತ್ಸವ ಜರಗುವ ಈ ದೇಗುಲವು ನಿತ್ಯ ಮುಂಜಾನೆ ೭ರಿಂದ ಮಧ್ಯಾಹ್ನ ೧ ಹಾಗು ಸಂಜೆ ೪ರಿಂದ ೬.೩೦ ರವರೆಗೆ ತೆರೆದಿರುತ್ತದೆ.

೩) ದ್ವಾಪರದ ಜನಮೇಜಯರಾಯನ ಸುವರ್ಣಮುಖಿ:

ವೈಜ್ಞಾಗಿರಿಯಿಂದ ಸುಮಾರು ಒಂದೂವರೆ ಕಿಲೋಮೀಟರು ದೂರದಲ್ಲಿರುವ ಮಲೆನಾಡಿನ ತದ್ರೂಪದ ಪರಿಸರದಂತಿರುವ ಕಾಲುದಾರಿಯಲ್ಲಿ ನಡೆದು ಕೊಂಡು ಹೋದರೆ ದ್ವಾಪರ ಯುಗದಲ್ಲಿ ಜನಮೇಜಯರಾಯನು ನಿರ್ಮಿಸಿದ ಸುವರ್ಣಮುಖಿ ಕಲ್ಯಾಣಿ ಕಾಣಸಿಗುತ್ತದೆ.ಸುವರ್ಣಮುಖಿ ಕಲ್ಯಾಣಿಯಲ್ಲದೆ ಇಲ್ಲಿ ಬೇವು,ಮಾವು,ದೇವದಾರಾ,ಅತ್ತಿ,ಶ್ರೀಗಂಧದ ವೃಕ್ಷಗಳಿಂದ ಆವೃತವಾದ ಈ ಪರಿಸರದಲ್ಲಿ ಪರಶಿವ, ಗಣಪ, ಹನುಮರೊಳಗೊಂಡಂತೆ ಅನೇಕ ಪುಟ್ಟ ದೇವಸ್ಥಾನಗಳನ್ನು ನೋಡಬಹುದು.

ಇಲ್ಲಿಂದ ಕೆಲವೇ ಕಿಲೋಮೀಟರು ದೂರದಲ್ಲಿ ಆಲದ ಮರದೊಡ್ಡಿ ಎಂಬ ಪುಟ್ಟ ಗ್ರಾಮದ ಪರಿಸರದಲ್ಲಿ ಇದೆ ಸುವರ್ಣಮುಖಿ ಕಲ್ಯಾಣಿ ಪರಿಸರದಿಂದ ಉದ್ಭವಿಸುವ ಸುವರ್ಣಮುಖಿ ಜಲಪಾತವಿದೆ. ಇದಕ್ಕೆ ತೊಟ್ಟಿಕಲ್ಲು ಜಲಪಾತವೆಂತಲೂ ಟಿ.ಕೆ.ಜಲಪಾತವೆಂತಲೂ ಕರೆಯುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522