ಬೆಂಗಳೂರಿನಲ್ಲಿ 40 ವಾರ್ಡ್ ಗಳು ಕೊರೊನಾ ಹಾಟ್ ಸ್ಪಾಟ್ ಎಂದು ಘೋಷಣೆ; ನೀವು ವಾಸವಿದ್ದರೆ ಈ ಏರಿಯಾದಲ್ಲಿ ವಾಸ ವಿದ್ದರೆ ಎಚ್ಚರ.!

0
389

ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಹಲವು ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟು ಜನರು ಹೊರ ಬರದಂತೆ ನೋಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಿಯರು ಸೋಂಕಿನ ಬಗ್ಗೆ ಜಾಗೃತಿವಹಿಸುವದು ಅನಿವಾರ್ಯವಾಗಿದೆ, ಅತಿ ಹೆಚ್ಚು ಕೊರೊನಾ ವೈರಸ್ ಬಾಧಿತ ಜಿಲ್ಲೆ ಅಥವಾ ಪ್ರದೇಶಗಳನ್ನು ಹಾಟ್ ಸ್ಪಾಟ್‌ಗಳಾಗಿ ಗುರುತಿಸಲಾಗಿದೆ. ಕೇಂದ್ರ ಸರಕಾರ ಹಾಗೂ ಆಯಾ ರಾಜ್ಯ ಸರಕಾರ ಗುರುತಿಸಿದ ಹಾಟ್‌ಸ್ಪಾಟ್‌ಗಳಲ್ಲಿ ಅತೀವ ಎಚ್ಚರಿಕೆಯನ್ನು ವಹಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಅದರಂತೆ ಬೆಂಗಳೂರಿನಲ್ಲಿ 40 ನಗರಗಳನ್ನು ಇದರಲ್ಲಿ ಈಗಾಗಲೇ ಪಾದರಾಯನಪುರ, ಬಾಪೂಜಿನಗರ, ಜೆಜೆ ನಗರ ವಾರ್ಡ್ ಗಳು ಸೀಲ್‍ಡೌನ್ ಆಗಿದೆ. ಈ 40 ವಾರ್ಡ್ ಗಳಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣಗೊಳ್ಳಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಲಿಕಾನ್ ಸಿಟಿ 40 ಹಾಟ್ ಸ್ಪಾಟ್-ಗಳು:

ಹೌದು ಕಳೆದ ದಿನವಷ್ಟೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 20 ಕೊರೊನಾ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಉತ್ತರ ಪ್ರದೇಶದಲ್ಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 15 ಜಿಲ್ಲೆಗಳಲ್ಲಿ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣ ಕಂಡು ಬರುತ್ತಿರುವ ರಾಜಧಾನಿಯಲ್ಲಿ ಆರು ವಲಯಗಳಲ್ಲಿ 40 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಿದೆ. ಇದರಲ್ಲಿ ಈಗಾಗಲೇ ಪಾದರಾಯನಪುರ, ಬಾಪೂಜಿನಗರ, ಜೆಜೆ ನಗರ ವಾರ್ಡ್ ಗಳು ಸೀಲ್‍ಡೌನ್ ಆಗಿದೆ. ಈ 40 ವಾರ್ಡ್ ಗಳಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣಗೊಳ್ಳಲಿದೆ. ಜನತೆ ಅಗತ್ಯ ವಸ್ತುಗಳ ಖರೀದಿಗೂ ಮನೆಗಳಿಂದ ಹೊರಬರದಂತೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾದ್ರೆ ಬೆಂಗಳೂರಿನ 40 ಹಾಟ್ ಸ್ಪಾಟ್ ಏರಿಯಾಗಳ ಬಗ್ಗೆ ಎಚ್ಚರವಿರಲಿ.

ಏನಿದು ಹಾಟ್ ಸ್ಪಾಟ್?

ಆರು ಅಥವಾ ಅದಕ್ಕಿಂತಲೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಜಿಲ್ಲೆ ಅಥವಾ ಪ್ರದೇಶಗಳನ್ನು ಹಾಟ್ ಸ್ಪಾಟ್‌ಗಳಾಗಿ ಘೋಷಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಸರಕಾರವೇ ಮನೆಗಳಿಗೆ ತಲುಪಿಸಲಿದೆ. ಇದಕ್ಕಾಗಿ ಸ್ಥಳೀಯ ಆಡಳಿತದ ನೆರವಿನೊಂದಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

40 ಹಾಟ್ ಸ್ಪಾಟ್ ಏರಿಯಾಗಳು?

1. ದಕ್ಷಿಣ ವಲಯ-12 ವಾರ್ಡ್
* ಜೆ.ಪಿ.ನಗರ – 4 ಕೇಸ್
* ಶಾಕಂಬರಿನಗರ – 3 ಕೇಸ್
* ಬಾಪೂಜಿನಗರ – 2 ಕೇಸ್
* ಮಡಿವಾಳ – 2 ಕೇಸ್
* ಗಿರಿನಗರ – 1 ಕೇಸ್
* ಆಡುಗೋಡಿ – 1 ಕೇಸ್
* ಸುದ್ದುಗುಂಟೆಪಾಳ್ಯ – 1 ಕೇಸ್
* ಹೊಸಹಳ್ಳಿ – 1 ಕೇಸ್
* ಸುಧಾಮನಗರ – 1 ಕೇಸ್
* ಅತ್ತಿಕುಪ್ಪೆ – 1 ಕೇಸ್
* ಕರಿಸಂದ್ರ – 1 ಕೇಸ್
2. ಪೂರ್ವ ವಲಯ – 9 ವಾರ್ಡ್

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

* ವಸಂತನಗರ – 2 ಕೇಸ್
* ಗಂಗಾನಗರ – 1 ಕೇಸ್
* ಲಿಂಗರಾಜಪುರ – 1 ಕೇಸ್
* ಜೀವನ್ ಭೀಮಾನಗರ – 2 ಕೇಸ್
* ರಾಧಕೃಷ್ಣ ಟೆಂಪಲ್ – 4 ಕೇಸ್
* ಸಿ.ವಿ ರಾಮನ್ ನಗರ – 1 ಕೇಸ್
* ರಾಮಸ್ವಾಮಿ ಪಾಳ್ಯ – 1 ಕೇಸ್
* ಮಾರುತಿಸೇವಾ ನಗರ – 1 ಕೇಸ್
* ಸಂಪಗಿರಾಮ ನಗರ
3. ಪಶ್ಚಿಮ ವಲಯ – 7 ವಾರ್ಡ್ ಗಳು
* ಅರಮನೆನಗರ – 3 ಕೇಸ್
* ನಾಗರಭಾವಿ – 1 ಕೇಸ್
* ನಾಗಪುರ – 1 ಕೇಸ್
* ಶಿವನಗರ – 1 ಕೇಸ್
* ಆಜಾದ್‍ನಗರ – 5 ಕೇಸ್
* ಜಗಜೀವನ್‍ರಾಮ್ ನಗರ – 1 ಕೇಸ್
* ಸುಭಾಷ್ ನಗರ
4. ಯಲಹಂಕ ವಲಯದಲ್ಲಿ – 2 ವಾರ್ಡ್‌ಗಳು ಹಾಟ್‍ಸ್ಪಾಟ್
* ಥಣಿಸಂಧ್ರ – 1 ಕೇಸ್
* ಬ್ಯಾಟರಾಯನಪುರ – 1 ಕೇಸ್
ಬೊಮ್ಮನಹಳ್ಳಿ ವಲಯದಲ್ಲಿ- 2 ಹಾಟ್‍ಸ್ಪಾಟ್
* ಸಿಂಗಸಂದ್ರ – 4 ಕೇಸ್
* ಬೇಗೂರು – 1 ಕೇಸ್
ಮಹದೇವಪುರ ವಲಯದಲ್ಲಿ- 6 ವಾರ್ಡ್ ಗಳು
* ಹೊರಮಾವು – 2 ಕೇಸ್
* ಹಗದೂರು – 1 ಕೇಸ್
* ರಾಮಮೂರ್ತಿನಗರ – 1 ಕೇಸ್
ಒಟ್ಟಾರೆಯಾಗಿ ಈ ಪ್ರದೇಶದಲ್ಲಿ ಜನರು

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಲಂಚ ಪಡೆಯುತ್ತಿದ್ದವರನ್ನು ಹಿಡಿದ ಜನಪರ ಅಧಿಕಾರಿ ರವಿ ಚೆನ್ನಣ್ಣನವರ್ ಮೇಲೆಯೇ ಗೂಬೆ ಕೂಡಿಸುತ್ತಿರುವ ಡಿ.ಸಿ.ಎಂ. ಸೌದಿ; ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆಯೇ ಇಲ್ಲವೆ??