ಇನ್ಮುಂದೆ ಬಿಲ್ಡಿಂಗ್ ಪ್ಲಾನ್ ಪಡೆಯುವುದು ಚಪ್ಪಲಿ ಸವೆಸಬೇಕಿಲ್ಲ. ಬಿಬಿಎಂಪಿ ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕಿಲ್ಲ; ಯಾಕೇ ಅಂತ ಈ ಮಾಹಿತಿ ನೋಡಿ.!

0
112

ಬೆಂಗಳೂರಿನತ್ತ ದೊಡ್ಡ ದೊಡ್ಡ ನಗರಗಳಲ್ಲಿ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ವಿಮಾನ ನಿಯಂತ್ರಣ ಪ್ರಾಧಿಕಾರದಿಂದ ಕಡ್ಡಾಯವಾಗಿ ಬೇಕಿರುವ ನಿರಪೇಕ್ಷಣಾ ಪತ್ರಗಳನ್ನು ಪಡೆಯುವುದು ಮುಖ್ಯವಾದ ಕೆಲಸವಾಗಿದ್ದು, ಕಟ್ಟಡಕ್ಕೆ ಪಾಲಿಕೆಯಿಂದ ಸಿಕ್ಕಿದ ಅನುಮೋದನೆಯ ದಾಖಲೆ ಪಡೆದ ನಂತರ ಕೆಲಸವನ್ನು ಶುರುಮಾಡಬೇಕು. ಇದನ್ನೇ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ, ಏಕೆಂದರೆ ಯಾವುದಾದರು ಒಂದು ತೊಡಕು ಇಟ್ಟುಕೊಂಡು ಬಿಲ್ಡಿಂಗ್ ಪ್ಲಾನ್ ನೀಡುವಲ್ಲಿ ವಿಳಂಭವಾಗುತ್ತಿತ್ತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದಕ್ಕಾಗಿಯೇ ಹತ್ತಾರು ಭಾರಿ ಬಿಬಿಎಂಪಿ ಕಚೇರಿಗೆ ಅಲೆಯ ಬೇಕಾಗಿತ್ತು, ಈಗ ಅದಕ್ಕೆ ಬ್ರೇಕ್ ಬಿದಿದ್ದು, ಪ್ರಕ್ರಿಯೆಯನ್ನು ಸರಳ ಹಾಗೂ ಸಲೀಸುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಬಿಲ್ಡಿಂಗ್ ಪ್ಲ್ಯಾನ್​ಗೆ ತಿಂಗಳುಗಟ್ಟಲೇ ಅಲೆದಾಡಬೇಕಿಲ್ಲ. ನಿರಪೇಕ್ಷಣಾ ಪತ್ರಕ್ಕೆ ಕಚೇರಿಗಳಿಗೆ ಚಪ್ಪಲಿ ಸವೆಸಬೇಕಿಲ್ಲ. ಬಿಬಿಎಂಪಿ ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಯಮಗಳನ್ನು ಉಲ್ಲಂಘಿಸಿ ಪ್ಲ್ಯಾನ್ ಕೊಡಲಾಗುತ್ತಿದ್ದ ಅಕ್ರಮ ನಡೆಯೋದೇ ಇಲ್ಲ. ಇದೆಲ್ಲವನ್ನೂ ಸಾಧ್ಯ ಮಾಡುತ್ತದೆ ಬಿಬಿಎಂಪಿ ರೂಪಿಸಿರುವ “ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್”. ಇದನ್ನು ಶೀಘ್ರವೇ ಸಿಎಂ ಬಿ.ಎಸ್ ಯಡಿಯೂರಪ್ಪ ಲೋಕಾರ್ಪಣೆ ಕೂಡ ಮಾಡಲಿದ್ದಾರೆ.

ಹೌದು ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್ ಅನುಕೂಲತೆಯಾಗಿದ್ದು, 11 ಏಜೆನ್ಸಿಗಳಿಂದ ನಿರಪೇಕ್ಷಣಾ ಪತ್ರ ತರುವ ಅವಶ್ಯಕತೆ ಇಲ್ಲ, ಅಷ್ಟೇ ಅಲ್ಲದೆ ಅಧಿಕಾರಿಗಳಿಗೆ ಲಂಚ ಕೊಡಬೇಕಾದ ಸ್ಥಿತಿ. ಅದನ್ನು ಕೊಟ್ಟ ಮೇಲೂ ಪ್ಲ್ಯಾನ್ ಅಪ್ರೂವಲ್ ಆಗೋಕೆ ತಿಂಗಳುಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗುತ್ತದೆ. ಇಂಥ ಸ್ಥಿತಿಯಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ಕೇಳಿ ಬಂದ ದೂರಿನ ಹಿನ್ನಲೆಯಲ್ಲಿ ಇದೀಗ ಸರ್ಕಾರದ ನಿರ್ದೇಶನದ ಮೇಲೆ ಬಿಬಿಎಂಪಿ “ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್” ಜಾರಿಗೊಳಿಸಲು ಮುಂದಾಗಿದೆ. ಬಿಬಿಎಂಪಿಯ ಐಟಿ ವಿಭಾಗದಿಂದ ಈಗಾಗಲೇ ಇದಕ್ಕೆ ಅಂತಿಮ ರೂಪ ನೀಡಲಾಗಿದೆ. ವಾರದೊಳಗೆ ಸಿಎಂ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನುತ್ತಾರೆ ಬಿಬಿಎಂಪಿ ನಗರ ಯೋಜನಾ ವಿಭಾಗದ ಮುಖ್ಯಾಧಿಕಾರಿ ಪ್ರಸಾದ್ ತಿಳಿಸಿದ್ದಾರೆ.

ಏನಿದು ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್?

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬಿಲ್ಡಿಂಗ್ ನಿರ್ಮಾಣಕ್ಕೆ ಅಗತ್ಯವಿರುವ ಪ್ಲ್ಯಾನ್ ಪಡೆಯಲು ಇರುವ ಅಲೆದಾಟವನ್ನು ತಡೆಯಲು ಹಾಗೂ ದೀರ್ಘಾವಧಿಯ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸುವುದೇ “ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್”. ಪ್ಲ್ಯಾನ್ ಪಡೆಯಲು ಈವರೆಗೂ ತಗಲುತ್ತಿದ್ದ 75 ದಿನಗಳ ಪ್ರಕ್ರಿಯೆ ನೂತನ ವ್ಯವಸ್ಥೆ ಮೂಲಕ ಕೇವಲ 18 ದಿನಗಳಿಗೆ ಸೀಮಿತವಾಗಿದ್ದು, ಇದರಲ್ಲಿ ಸೇಲ್ ಡೀಡ್ ಮತ್ತು ನಿವೇಶನ ಸ್ವಾಧೀನ ಪತ್ರ, ಆಸ್ತಿ ನೋಂದಾವಣೆ ದಾಖಲೆ, ಕಲೆಕ್ಟರ್ ಅವರ ನಿರಪೇಕ್ಷಣಾ ಪ್ರಮಾಣ ಪತ್ರದ ಪ್ರತಿ, ಮಾಲೀಕತ್ವದ ದಾಖಲೆ, ತೆರಿಗೆ ಪಾವತಿ ದಾಖಲೆ ಪ್ರತಿ, ಬಿಲ್ಡಿಂಗ್ ಪ್ಲಾನ್ ಮತ್ತು ಅನುಮೋದನೆ ದಾಖಲೆಯ ಪ್ರತಿ, ಕಟ್ಟಡಕ್ಕೆ ಪಾಲಿಕೆಯಿಂದ ಸಿಕ್ಕಿದ ಅನುಮೋದನೆಯ ದಾಖಲೆ, ನೀಡಲು ಎನ್​ಓಸಿಗಳನ್ನು ಪಡೆದು ಪ್ಲ್ಯಾನ್ ಅಪ್ರೂವಲ್ ಮಾಡಲಿದೆ. ಪ್ರತಿಯೊಂದು ಏಜೆನ್ಸಿಗೂ ನಿರಪೇಕ್ಷಣಾ ಪತ್ರಗಳನ್ನು ನೀಡಲು ಡೆಡ್ ಲೈನ್ ನಿಗದಿಪಡಿಸಲಾಗ್ತಿದೆ. ಆ ಡೆಡ್​ಲೈನ್​ನೊಳಗೆ ಸಂಬಂಧಪಟ್ಟ ಅಧಿಕಾರಿಗಳು ಎನ್​ಓಸಿ ನೀಡಬೇಕು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ದಾಖಲೆಗಳು ಸಮರ್ಪಕವಾಗಿರದಿದ್ದಲ್ಲಿ ಕ್ಯಾನ್ಸಲ್ ಮಾಡಬೇಕು. ಆದರೆ ವೇಟಿಂಗ್ ಲಿಸ್ಟ್​ನಲ್ಲಿಟ್ಟುಕೊಳ್ಳುವಂತಿಲ್ಲ. ಒಂದ್ವೇಳೆ ಏನೂ ಪ್ರತಿಕ್ರಿಯೆ ನೀಡದೆ ಹಾಗೆಯೇ ಉಳಿಸಿಕೊಂಡಲ್ಲಿ ಅದು ಡೀಮ್ಡ್( ಅನುಮತಿ ನೀಡಿದಂತೆ) ಆಗಿ ಬಿಡುತ್ತೆ. ಭವಿಷ್ಯದಲ್ಲಿ ಅದರ ಬಗ್ಗೆ ಏನೇ ಸಮಸ್ಯೆಗಳಾದರೂ ಅಧಿಕಾರಿಯೇ ಹೊಣೆಯಾಗಬೇಕಾಗುತ್ತೆ. ಈಗಾಗಲೇ ಮುಂಬೈ, ಕೋಲ್ಕತಾ ಪಾಲಿಕೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ ಎನ್ನುತ್ತಾರೆ ಬಿಬಿಎಂಪಿ ನಗರಯೋಜನೆ ಅಪರ ನಿರ್ದೇಶಕ ಮಂಜೇಶ್. ಎಲ್ಲವೂ ಅಂದುಕೊಂಡಂತೆ ಆದರೆ ಈ ವಾರದೊಳಗೆ “ಆನ್ ಲೈನ್ ಬಿಲ್ಡಿಂಗ್ ಪರ್ಮಿಷನ್ ಸಿಸ್ಟಮ್” ವ್ಯವಸ್ಥೆ ಲೋಕಾರ್ಪಣೆಯಾಗಲಿದೆ.