Kannada News | Health tips in kannada
ಕನಸು ಕಟ್ಟಿಕೊಂಡು ಮಕ್ಕಳನ್ನು ಹೆರುತ್ತಾರೆ.. ಆದರೇ ನೋಡಿ ಕೊಳ್ಳುವುದರಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಮಗುವಿನ ಪ್ರಾಣವೇ ಹೋಗಿಬಿಡಬಹುದು..
ಇದೇ ರೀತಿಯ ಘಟನೆಯೊಂದು ಬೆಳ್ತಂಗಡಿಯ ಗೇರುಕಟ್ಟೆ ಎಂಬಲ್ಲಿ ನಡೆದಿದೆ..
ಗೇರುಕಟ್ಟೆಯ ವಿಠಲ ಎಂಬುವವರ ಒಂದು ವರ್ಷದ ಮಗುವಿಗೆ ತಿನ್ನಲು ಚಕ್ಕುಲಿ ಕೊಟ್ಟಿದ್ದರು.. ಆದರೇ ಅದೇ ಅವರ ಮಗುವಿಗೆ ಮೃತ್ಯು ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.. ಚಕ್ಕುಲಿಯ ತುಂಡು ಮಗುವಿನ ಗಂಟಲಲ್ಲಿ ಸಿಲುಕಿ ಉಸಿರು ಕಟ್ಟಿದೆ.. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟರಲ್ಲಿ ಮಗು ಸಾವನಪ್ಪಿದ್ದೆ.. ಹೆತ್ತವರ ಗೋಳು ಹೇಳ ತೀರದಾಗಿದೆ..
Watch:
ಮಗು ಅಳುತ್ತವೆ, ಹಟ ಮಾಡುತ್ತವೆ ಎಂದು ತಿನ್ನಲು ಅದು ಇದು ಕೊಡುತ್ತೇವೆ.. ಆದರೇ ಅದರಿಂದ ನಮ್ಮ ಮಕ್ಕಳ ಪ್ರಾಣಕ್ಕೆ ಅಪಾಯವಾದರೆ ಏನು ಮಾಡುವುದು.. ಮಕ್ಕಳಿಗೆ ಏನಾದರು ಕೊಡುವ ಮುನ್ನ ಎಚ್ಚರಿಕೆ ವಹಿಸಬೇಕಾಗಿರುವುದು ಅತ್ಯವಶ್ಯಕ..
ಶೇರ್ ಮಾಡಿ ಅರಿವು ಮೂಡಿಸಿ..
Also Read: ಬೇಲದ ಹಣ್ಣಿನ ಪಾನಕದಿಂದ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ, ಹೇಗೆ ಮಾಡೋದು ಅಂತ ಓದಿ..