ಸುಂದರವಾಗಿ ಕಾಣಬೇಕೆಂಬ ಆಸೆ ನೆಮ್ಮಗಿದೆಯ ಹಾಗಾದರೆ ಪ್ರತಿನಿತ್ಯದ ಈ ಸುಲಭ ಟಿಪ್ಸ್ ನೋಡಿ…

0
1232

ರಾತ್ರಿ ಪಾರ್ಟಿ ಮುಗಿಸಿಕೊಂಡು ಬಂದು. ಹಾಗೆ ಮಲಗಿ ಬೆಳಗ್ಗೆ ಬೇಗ ಎಂದು ಕಚೇರಿಗೆ ಹೋಗುವ ಅವಸರ ನಿಮ್ಮಗಿದ್ದರೆ ಇಂತಹ ಪರಿಸ್ಥಿಯಲ್ಲಿ ನಮ್ಮ ಚರ್ಮದ ಆರೈಕೆ ಮಾಡಲು ನಮಗೆ ಸಮಯವೆ ಸುಗುವುದಿಲ್ಲ.  ಇದು ನಿವಾರಣೆಯಾಗಬೇಕಾದರೆ ಬೆಳಗ್ಗೆ ಮತ್ತು ರಾತ್ರಿಯ ವೇಳೆ ಚರ್ಮದ ಆರೈಕೆ ಬಹು ಮುಖ್ಯ ಆದರಿಂದ ಕೆಲಹೊಂದು ಸಲಹೆಯನ್ನು ಪಾಲಿಸಬೇಕು. ಇದರಿಂದ ಯೌವನಯುತ ಹಾಗೂ ತಾಜಾತನವಾಗಿ ಕಾಣಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಚೆನ್ನಾಗಿ ಮುಖ ತೊಳೆಯಿರಿ

ನೀವು ಬೆಳಗ್ಗೆ ಎದ್ದ ಬಳಿಕ ಮುಖ ತೊಳೆಯಿರಿ, ಇದರಿಂದ ನಿದ್ರೆಯಿಂದ ಹೊರಬರಲು ಮತ್ತು ರಾತ್ರಿ ಮಲಗಿರುವ ವೇಳೆ ಮುಖದಲ್ಲಿ ಕುಳಿತ್ತಿರುವ ಧೂಳು ಹೋಗುವುದು. ರಾತ್ರಿ ಮಲಗುವ ಸಮಯದಲ್ಲಿ ನೀವು ಹಾಕಿರುವ ಕ್ರೀಮ್ ಗಳು ಧೂಳನ್ನು ಸೆಳೆಯುವುದು. ನಿಮ್ಮ ನೆಚ್ಚಿನ ಕ್ಲೆನರ್ ಬಳಸಿಕೊಳ್ಳಿ ನೀವು ಜೆಲ್ ಅಥವಾ ಫಾಮ್ ಕ್ಲೆನ್ಸರ್ ಬಳಸಬೇಕೆಂದು ನಾವು ಸಲಹೆ ಮಾಡುತ್ತೇವೆ.

Also read: ಅನಗತ್ಯ ಕೂದಲು ನಿವಾರಣೆಗೆ ಈ 4 ಟಿಪ್ಸ್ ಗಳ ಬಗ್ಗೆ ತಿಳಿದರೆ ನೀವು ಖಂಡಿತ ಇದನ್ನು ಪಾಲಿಸ್ತೀರ…!

ಟೋನರ್

ಹೆಚ್ಚಿನ ಮಹಿಳೆಯರು ಈ ಕ್ರಮವನ್ನು ಬಿಟ್ಟುಬಿಡುವರು. ಯಾಕೆಂದರೆ ಟೋನರ್ ಹೆಚ್ಚುಮುಖ್ಯವಲ್ಲ ಇಂದು ಅವರು ಭಾವಿಸಿರುವರು. ಒಳ್ಳೆಯ ಟೋನರ್ ಬಳಸಿದಾಗ ನೆಮ್ಮಗೆ ಅದರ ಪ್ರಾಮುಖ್ಯತೆ ತಿಳಿಯುವುದು. ಒಳ್ಳೆಯ ಟೋನರ್ ರಂಧ್ರಗಳನ್ನು ಮುಚ್ಚುವುದು ಮಾತ್ರವಲ್ಲದೆ, ಚರ್ಮದಲ್ಲಿನ ಪಿಎಚ್ ಮಟ್ಟ ಕಾಪಾಡುವುದು, ಇದು ಚರ್ಮದಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುವುದು. ಆದರಿಂದ ಮಾಯಿಶ್ಚಿರೈಸರ್ ನಷ್ಟೇ ಟೋನರ್ ಕೂಡ ಮುಖ್ಯ.

Also read: ಚಳಿಗಾಲದಲ್ಲಿ ಚರ್ಮ ಒಣಗಿ ಹೋಗುವುದು, ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಈ ಸಮಸ್ಸೆಗೆ ಇಲ್ಲಿದೆ ಕೆಲವು ಟಿಪ್ಸ್….!!

ಮಾಯಿಶ್ಚರೈಸರ್

ನೀವು ತುಂಬಾ ಲಘು, ಜೆಲ್ ಇರುವಂತಹ ಮಾಯಿಶ್ಚರಿಸರ್  ಹಚ್ಚಿಕೊಳ್ಳಿ ದಿನದಲ್ಲಿ ಹೆಚ್ಚು ಬೆವರು ಕಾರಣದಿಂದ ಇದು ಒಳ್ಳೆಯದು. ಇದರಿಂದ ನಮ್ಮಗೆ ಇನ್ನಷ್ಟು ಬೆವರು ಬರದೇ ಇರಲು ತುಂಬಾ ಲಘು ಮೊಶ್ಚಿರಿಸರ್ ಬಳಸಿ. ದಿನದಲ್ಲಿ ಬಳಸುವಂತಹ ಕ್ರೀಮ್ ಗಳು ತುಂಬಾ ಲಘುವಾಗಿರುವುದು ಮತ್ತು ಇದರ ಮೇಲೆ ಮೇಕಪ್ ಹಾಕಿಕೊಳ್ಳಬಹುದು. ನೀವು ದಪ್ಪಗಿನ ಕ್ರೀಮ್ ಬಳಸಿದರೆ ಅದು ಕರಗುವುದು  ಇದರಲ್ಲಿ ಮೇಕಪ್ ಕೂಡ ಕರಗುವುದು. ಆದರಿಂದ ನಮ್ಮ ಚರ್ಮ ಎಷ್ಟೇ ಒಣಗಿದರು ನೀವು ಹಗುರ ಕ್ರೀಮ್ ಬಳಸಿ.

Also read: ಗೊರಕೆ ಹೊಡೆಯುವ ಸಮಸ್ಯೆಯಿಂದ ಹೊರಬರಲು ಆಸ್ಪತ್ರೆಗಳಿಗೆ ಅಲಿಯುವ ಬದಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…!!

ಕಣ್ಣಿನ ಕ್ರೀಮ್

ಕಣ್ಣಿನ ಕೆಳಭಾಗದಲ್ಲಿರುವ ಚರ್ಮವು ತುಂಬಾ ಸೂಕ್ಷ್ಮ ಮತ್ತು ಆದರಿಂದ ಇದಕ್ಕೆ ವಿಶೇಷವಾಗಿ ಹಚ್ಚಿನ ಮಾಯಿಶ್ಚರಿಸರ್ ಬೇಕಾಗುವುದು. ನೀವು ಇದಕ್ಕಾಗಿ ಕಣ್ಣಿನ ಕ್ರೀಮ್ ಬಳಸಿಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಕಣ್ಣಿನ ಭಾಗವು ಒಳ್ಳೆಯ ರೀತಿಯಿಂದ ಮಾಯಿಶ್ಚರಿಸರ್ ಆಗುವುದು. ಕಣ್ಣಿನ ಕೆಳಭಾಗದಲ್ಲಿ ವಯಸ್ಸಾಗುವ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುವುದು. ಕಣ್ಣಿನ ಕ್ರೀಮ್ ಬಳಸುವುದರಿಂದ ಇದನ್ನು ನಿವಾರಣೆ ಮಾಡಬಹುದು.

Also read: ಮನೆ ಕೆಲಸ ಮಾಡಿ ಮಾಡಿ ಸುಸ್ತಾಯ್ತು ಎನ್ನುವ ಅಮ್ಮಂದಿರು ಈ ಟಿಪ್ಸ್ ಫಾಲೋ ಮಾಡಿ.

ಆಲೋವೆರಾ ಬಳಸಿ

ಒಂದು ಆಲೋವೆರಾ ಎಳೆಯನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ ಒಂದು ಕಪ್ ನೀರಿಗೆ 2 ಟೇಬಲ್ ಚಮಚ ಆಲೋವೆರಾ ಜೆಲ್ ಬೆರೆಸಿರಿ. ನಂತರ ಬಂದು ಹತ್ತಿಯ ಉಂಡೆಯಿಂದ ಮುಖಕ್ಕೆ ಹಚ್ಚಿರಿ ಈ ವಿಧಾನವನ್ನು ಪ್ರತಿದಿನ ಕ್ರಮವಾಗಿ ಮಾಡುವುದರಿಂದ ನಿಮ್ಮ ಚರ್ಮದ ಮೇಲೆ ಇರುವ ಸುಕ್ಕು ಮತ್ತು ಸುಟ್ಟಕಲೆಯು ಬೇಗ ವಾಸಿಯಾಗುವುದು.

Also read: ಜ್ವರ ಬಂದಾಗ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿದರೆ ಬೇಗ ಹುಷಾರಾಗಬಹುದು..!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522