ಸುಲಭವಾಗಿ ತ್ವಚೆಯ ಮೇಲಿನ ಸಣ್ಣ ರಂಧ್ರಗಳನ್ನು ಶುದ್ಧೀಕರಿಸಿ…

0
1986

ನಮ್ಮ ತ್ವಚೆಯಲ್ಲಿ ಹಲವಾರು ರೀತಿಯಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ನಮಗೆ ತಿಳಿದಿರುವುದಿಲ್ಲ  ಚರ್ಮದಲ್ಲಿನ ರಂಧ್ರಗಳು ಸತ್ತ ಚರ್ಮದ ಕೋಶ, ಧೂಳು ಮತ್ತು ಕಲ್ಮಶದಿಂದ ತುಂಬಿದಾಗ ಮೊಡವೆ, ಬೊಕ್ಕೆ ನಿಸ್ತೇಜ ಚರ್ಮ ಮತ್ತು ಹಲವಾರು ಸಮಸ್ಯೆಗಳು ಕಾಣಿಸುವುದು. ಆದರಿಂದ ಚರ್ಮದ ರಂಧ್ರಗಳನ್ನು ತುಂಬ ಅಗತ್ಯ, ಚರ್ಮದ ರಂಧ್ರಗಳನ್ನು ಶುದ್ಧಿಕರಿಸುವುದು ಅತೀ ಅಗತ್ಯ ಚರ್ಮದ ರಂಧ್ರಗಳನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ತೆಗೆಯಲ್ಲು ಕೆಲವೊಂದು ಸುಲಭ ವಿಧಾನಗಳನ್ನು ತಿಳಿಸಲಾಗಿದ.

Also read: ಮುಖದಲ್ಲಿರುವ ರಂದ್ರಗಳಿಗೆ ದುಬಾರಿ ಕ್ರೀಮ್ ಬಳಸಬೇಡಿ.. ಈ ಮನೆಮದ್ದುಗಳನ್ನು ಪಾಲಿಸಿ clear ತ್ವಚೆ ನಿಮ್ಮದಾಗುತ್ತದೆ.!

ಇದು ಪರೀಕ್ಷಿಸಿದ ಹಾಗೂ ಪರಿಣಾಮಕಾರಿ ವಿಧಾನಗಳು

ಇದು ಚರ್ಮದ ರಂಧ್ರಗಳನ್ನು ಸುಲಭವಾಗಿ ಮತ್ತು ಚರ್ಮದ ಆರೋಗ್ಯಕ್ಕೆ ನೆರವಾಗುವುದು ಹಾಗೂ ಮೊಡವೆ ನಿಸ್ತೇಜ ಸಮಸ್ಯೆ ದೂರವಾಗುವುದು. ಚರ್ಮದ ರಂಧ್ರಗಳಲ್ಲಿ ಕುಳಿತಿರುವಂತಹ ಧೂಳು ಮತ್ತು ವಿಷಕಾರಿ ಅಂಶವನ್ನು ಹೊರಹಾಕಲು ಕೆಳಗೆ ಕೊಟ್ಟಿರುವ ಯಾವುದಾದರು ಒಂದನ್ನು ಪ್ರಯತ್ನಿಸಿದರು ನಿಮಗೆ ಒಳ್ಳೆಯ ಫಲಿತಾಂಶ ಸುಗುತ್ತದೆ.

ಮುಖಕ್ಕೆ ಹಬೆಯನ್ನು ಕೊಡುವುದು

ಮುಖದಲ್ಲಿರುವ ರಂಧ್ರಗಳನ್ನು ತೆಗೆಯಲ್ಲು ಇದು ಒಳ್ಳೆಯ ವಿಧಾನ ಮುಖಕ್ಕೆ ಹಬೆಯನ್ನು ನೀಡುವುದರಿಂದ ರಂಧ್ರಗಳಲ್ಲಿ ಜಮ  ಇರುವಂತಹ ಕಲ್ಮಶವನ್ನು ಹಾಕಬಹುದು. ವಾರದಲ್ಲಿ ಎರಡು ಸಲ ಹಬೆ ಕೊಡುವುದರಿಂದ ರಂಧ್ರಗಳನ್ನು ಶುದ್ಧಿಕರಿಸಬಹುದು ಹಾಗೂ ಕೆಟ್ಟದಾಗಿ ಕಾಣಿಸುವಂತಹ ಮೊಡವೆಗಳನ್ನು ಕಡಿಮೆ ಮಾಡಬಹುದು.

ಆಡುಗೆಸೋಡಾದ ಪೇಸ್ಟ್

ಇದು ರಂಧ್ರಗಳ ಒಳಗಡೆ ಸಾಗಿ ಅಲ್ಲಿರುವ ಕಲ್ಮಶವನ್ನು ಹೊರಹಾಕುವುದು. ಒಂದು ಚಮಚ ಅಡುಗೆ ಸೋಡವನ್ನು ನೀರಿನಲ್ಲಿ ಮಿಶ್ರಣ ಮಾಡಿ ನಂತರ ಮುಖಕ್ಕೆ ಹಚ್ಚಿಕೊಳ್ಳಿ 5-10 ನಿಮಿಷ ಬಿಡಿ ಬಳಿಕ ಉಗುರುಬೇಚ್ಚಗಿನ ನೀರಿನಿಂದ ತೊಳೆಯಿರಿ.

ಮಾರುಕಟ್ಟೆಯಲ್ಲಿ ಸಿಗುವಸ್ಕ್ರಬ್

ನಿಮ್ಮ ಸತ್ತ ಕೋಶಗಳನ್ನು ಕಿತ್ತು ಹಾಕುವುದು ತುಂಬಾ ಅಪಾಯಕಾರಿ ಮತ್ತು ರಂಧ್ರಗಳು ವೇಗವಾಗಿ ತೆರೆಯುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಸಾಮಗ್ರಿಗಳಿಂದ ಮಾಡಿರುವ ಸ್ಕ್ರಬ್ ಸುಗುವುದು. ಇದು ಕೆಲವೇ ನಿಮಿಷದಲ್ಲಿ ನಿಮ್ಮ ರಂಧ್ರಗಳನ್ನು ಶುದ್ಧಿಮಾಡುವುದು. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಸ್ಕ್ರಬ್ ಗಳನ್ನು ಆಯ್ಕೆ ಮಾಡಿಕೊಳ್ಳಿ.

ಇದ್ದಿಲು ಮಾಸ್ಕ್

ಇದು ಮುಖದ ಕಲ್ಮಶತೆಗೆಯಲ್ಲು ತುಂಬಾ ಒಳ್ಳೆಯ ವಿಧಾನ. ಇದರಿಂದ ಚರ್ಮವು ಬಿಳಿ ಮತ್ತು ಶುದ್ದವಾಗಿ ಕಾಣುವುದು. ನೀವು ಇದ್ದನ್ನು ಮನೆಯಲ್ಲಿಯೇ ತಯಾರಿಸಬಹುದು ಅಥವಾ ಮಾರುಕಟ್ಟೆಯಿಂದ ತರಿಸಿಕೊಂಡು ಕೆಲವೇ ನಿಮಿಷಗಳಲ್ಲಿ ಈ ರಂಧ್ರಗಳನ್ನು ಶುದ್ದಿ ಕರಿಸಬಹುದು.

ನಿಂಬೆಯ ಚಿಕಿತ್ಸೆ

ನಿಂಬೆಯಲ್ಲಿ ಇರುವ ಆಮ್ಲೀಯ ಗುಣಗಳು ರಂಧ್ರದಲ್ಲಿರುವ ಕಲ್ಮಶವನ್ನು ಮತ್ತು ವಿಷವನ್ನು ಹೊರಹಾಕುವುದು ಹಾಗೂ ಚರ್ಮದ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿ ಇರಿಸುತ್ತದೆ. ನಿಮ್ಮ ಪೇಸ್ ಮಾಸ್ಕ್ ಗೆ ಸ್ವಲ್ಪ ನಿಂಬೆ ರಸ ಹಾಕಿ ಅಥವಾ ಜೇನು ತುಪ್ಪ ಬೆರೆಸಿರಿ.

ಅಕ್ಕಿ ಹುಡಿಯಸ್ಕ್ರಬ್

ಅಕ್ಕಿಯ ಹುಡಿಯಸ್ಕ್ರಬ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಇದು ನಿಮ್ಮ ಚರ್ಮದಲ್ಲಿರುವಂತಹ ವಿಷಕಾರಿ ಅಂಶಗಳನ್ನು ತೆಗೆದು ಹಾಗುತ್ತದೆ. ಅರ್ಥ ಚಮಚ ಅಕ್ಕಿ ಹುಡಿಯೊಂದಿಗೆ ಒಂದು ಚಮಚ ಹಾಲು ಹಾಕಿಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ತ್ವಚೆ ಶುದ್ಧವಾಗಿ ಕಾಣುತ್ತದೆ.