ವೈವಾಹಿಕ ಜೀವನದಲ್ಲಿ ಸಮಸ್ಯೆ ಕಂಡುಬಂದರೆ, ನಿಮ್ಮ ಕೋಣೆಯ ವಾಸ್ತುವಿನ ಸಮಸ್ಯೆ ಇರಬಹುದು!!!

0
3482

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆ ಅದರಲ್ಲೂ ಮುಖ್ಯವಾಗಿ ನಿಮ್ಮ ಬೆಡ್‍ರೂಂ ಎಲ್ಲಾ ವಾಸ್ತುದೋಷದಿಂದ ಮುಕ್ತಿ ಪಡೆದಿರಬೇಕು. ನೀವು ವಾಸ್ತು ಪ್ರಕಾರ ಬೆಡ್‍ರೂಂ ರೂಪಿಸಿದರೆ ನಿಮ್ಮ ಹಲವಾರು ತೊಂದರೆಗಳು ದೂರಾಗುವ ಸಾಧ್ಯತೆಗಳಿವೆ. ಪತಿ ಮತ್ತು ಪತ್ನಿಯ ನಡುವೆ ಪ್ರೀತಿ ಇಲ್ಲದೇ ಇರುವುದು, ಹಣದ ವಿಷಯದಲ್ಲಿ ಸಂಸಾರದಲ್ಲಿ ಏಳುವ ವಿವಾದ ಇವೆಲ್ಲವನ್ನೂ ದೂರ ಮಾಡುವ ಶಕ್ತಿ ವಾಸ್ತುವಿಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯ ಕೊರತೆ ಕಂಡುಬಂದಲ್ಲಿ ಈ ಏಳು ವಿಧಾನಗಳನ್ನು ಪಾಲಿಸಿ:

ಬೆಡ್‍ರೂಂನಲ್ಲಿ ಕನ್ನಡಿ ಬೇಡ : ಫೇಂಗ್‍ಶೂಯಿ ಪ್ರಕಾರ ಬೆಡ್‍ರೂಂನಲ್ಲಿ ಕನ್ನಡಿ ಇಡುವುದು ಅಷ್ಟು ಉತ್ತಮವಲ್ಲವಂತೆ. ಕನ್ನಡಿಯ ಪ್ರತಿಬಿಂಬ ಬೆಡ್‍ರೂಂ ಮೇಲೆ ಬಿದ್ದಾಗ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರಿಗೆ ಆನಾರೋಗ್ಯದ ಸಮಸ್ಯೆ ಕಾಡುತ್ತದೆ. ಇದರಿಂದ ಸಂಬಂಧ ದೂರವಾಗಿ, ಪ್ರೀತಿಯೂ ಕಡಿಮೆಯಾಗುತ್ತದೆ.

Image result for radha krishna picture in bedroom

ಒಂದೇ ಹಾಸಿಗೆ ಉಪಯೋಗಿಸಿ : ವಿವಾಹಿತರು ಒಂದೇ ಬೆಡ್ ಅಥವಾ ಒಂದೇ ಹಾಸಿಗೆ ಉಪಯೋಗಿಸಬೇಕು. ಬೆಡ್, ಬೆಡ್‍ಶೀಟ್, ಹಾಸಿಗೆ ಬೇರೆ ಬೇರೆಯಾಗಿ ಉಪಯೋಗಿಸಿದರೆ ಸಂಬಂಧ ದೂರವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Image result for bed

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀರಿನ ಕಾರಂಜಿ / ಪೈಂಟಿಂಗ್ ಬೇಡ : ವಾಸ್ತು ಶಾಸ್ತ್ರದ ಪ್ರಕಾರ ಬೆಡ್‍ರೂಂನಲ್ಲಿ ನೀರಿನ ಕಾರಂಜಿ ಅಥವಾ ನೀರಿನ ಪೈಂಟಿಂಗ್‍ಗಳನ್ನು ಹಾಕಬಾರದು. ಇದರಿಂದ ಸಂಬಂಧದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಹಾಗೂ ಹಣದ ಸಮಸ್ಯೆಯೂ ಏರ್ಪಡುತ್ತದೆ.

ಬೆಡ್ ಬಳಿ ಬೇಡವಾದ ವಸ್ತುಗಳನ್ನು ಇಡಬೇಡಿ :ನೀವು ಮಲಗುವ ಬೆಡ್ ಬಳಿ ಅಥವಾ ಬೆಡ್ ಮೇಲೆ ಯಾವುದೆ ಇಲೆಕ್ಟ್ರಾನಿಕ್ ವಸ್ತುಗಳು ಅಥವಾ ಬೇಡವಾದ ವಸ್ತುಗಳನ್ನು ಇಡಬೇಡಿ. ಇದರಿಂದ ನಿಮ್ಮ ಸಂಬಂಧ ಹಳಸಿ ಹೋಗುವುದು ಮಾತ್ರವಲ್ಲ, ಹಣಕಾಸಿನ ಸಮಸ್ಯೆಯನ್ನು ಸಹ ಉಂಟುಮಾಡುತ್ತದೆ.

Image result for water fountain in bedroom

ಬೆಡ್ ರೂಂ ಶೃಂಗಾರಕ್ಕೆ ಗಿಡಗಳು ಬೇಡ : ಹಲವು ಜನರು ತಮ್ಮ ಬೆಡ್‍ರೂಂ ಸಿಂಗಾರ ಮಾಡಲು ಗಿಡಗಳನ್ನು ಬಳಸುತ್ತಾರೆ. ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಗಿಡಗಳನ್ನು ಇಡಬಾರದು. ಇದರಿಂದ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.

Image result for bed side

ಪ್ರೀತಿ ದ್ಯೋತಕ ಭಾವಚಿತ್ರ : ಸೂರ್ಯನ ಬೆಳಕು ಬೆಡ್ ಮೇಲೆ ನೇರವಾಗಿ ಬೀಳದಂತೆ ನೋಡಿಕೊಳ್ಳಿ. ಬೆಳಕು ಯಾವಾಗಲು ಹಿಂದಿನಿಂದ ಅಥವಾ ಎಡ ಬದಿಯಿಂದ ಬರಬೇಕು. ಬೆಡ್‍ನ ಎದುರಿನ ಗೋಡೆಯಲ್ಲಿ ಪ್ರೀತಿಯ ದ್ಯೋತಕವಾದ ರಾಧಾ ಕೃಷ್ಣರ ಮೂರ್ತಿ ಅಥವಾ ಭಾವಚಿತ್ರವನ್ನು ಹಾಕಿ

Image result for show plants bedroom