ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ವಿವರಕ್ಕಾಗಿ ಇದನ್ನು ಓದಿ.

0
554

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆ ಹೆಸರು:
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಹುದ್ದೆ ಹೆಸರು:
ಇಂಜಿನಿಯರ್

ಒಟ್ಟು ಹುದ್ದೆಗಳು:
27

ಉದ್ಯೋಗ ಸ್ಥಳ:
ಬೆಂಗಳೂರು

ಸಂಬಳ:
ಮಾಸಿಕ ರೂ. 23,000 /-

ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ B.E ಅಥವಾ B.TECH ಪದವಿ ಹೊಂದಿರಬೇಕು.

ವಯೋಮಿತಿ:
01-12-2017 ಕ್ಕೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿ 25 ವರ್ಷ.

ಅರ್ಜಿ ಸಲ್ಲಿಕೆ ಆರಂಭ:
27-12-2017

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
20-01-2018

ಅರ್ಜಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ https://goo.gl/UnimCo ಗೆ ಭೇಟಿ ನೀಡಿ.