ನಿಮ್ಮಲ್ಲೇ ಅಗಾಧವಾದ ಶಕ್ತಿ ಇದೆ, ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ ಅಷ್ಟೇ..

0
1544
believe-in-yourself

ಸಂತಸದ ಜೀವನ ನಮ್ಮ ಉದ್ದೇಶವಾದರೂ, ಅದಕ್ಕಾಗಿ ನಮ್ಮೆಲ್ಲ ಪ್ರಯತ್ನಗಳು ಸಮರೋಪಾದಿಯಲ್ಲಿ ಸಾಗಿದರೂ ದುಃಖ, ನೋವು, ನಿರಾಸೆ ಹಾಗೂ ಹತಾಶೆಗಳು ನಮ್ಮನ್ನು ಕಾಡದೆ ಬಿಡುವು. ದುಃಖ ಯಾರಿಗೂ ಬೇಡ, ನೋವು ಯಾರಿಗೂ ಬೇಡ. ಆದರೂ ನಮ್ಮ ಬದುಕಿನಲ್ಲಿ ಅವು ಘಟಿಸುತ್ತಲೇ ಇರುತ್ತವೆ. ಕಾರಣವೇನು?

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಪ್ರಶ್ನೆಯನ್ನಿಟ್ಟುಕೊಂಡು ತತ್ವಜ್ಞಾನಿಗಳು, ಮನೋವಿಜ್ಞಾನಿಗಳು, ಧಾರ್ಮಿಕರೂ ಹಾಗೂ ಇತರರು ಬಹಳಷ್ಟು ಚಿಂತನ-ಮಂಥನ ನಡೆಸಿದ್ದಾರೆ. ಭಿನ್ನಭಿನ್ನ ನೆಲೆಯ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಅವುಗಳನ್ನು ಪುಸ್ತಕಗಳ ಮೂಲಕ, ಉಪನ್ಯಾಸಗಳ ಮೂಲಕ ಜನ ಸಾಮಾನ್ಯರಿಗೆ ತಲುಪಿಸಿದ್ದಾರೆ. ಆದರೂ ಜಗತ್ತು ದುಃಖದಿಂದ, ನೋವುಗಳಿಂದ ತತ್ತರಿಸಿದೆ. ಇದಕ್ಕೆ ಕಾರಣವೇನು?

ಬಯಕೆಗಳು ನಮ್ಮ ಬದುಕಿನ ಚಾಲನಾ ಶಕ್ತಿಗಳಾಗಿವೆ. ಬಯಕೆಗಳು ಅತಿಯಾದಷ್ಟು ಪ್ರಯತ್ನವೂ ಅತಿಯಾಗಬೇಕು. ಬಯಕೆಗಳು ನಮ್ಮ ಆಶಯದಂತೆ ಈಡೇರಿದರೆ ನಮ್ಮ ಸಂತಸ ಹಿಗ್ಗುತ್ತದೆ. ಬಯಕೆಗಳು ಕೈಗೂಡದಿದ್ದಲ್ಲಿ ದುಃಖ ಆವರಿಸುತ್ತದೆ. ಬಯಕೆ ಎಷ್ಟು ಆಳವಾಗಿರುತ್ತದೆ ದುಃಖವು ಅಷ್ಟೇ ಆಳವಾಗಿರುತ್ತದೆ. ನಮ್ಮ ಗುರಿ ಬಯಕೆಯಿಂದ ಸಂತಸದೆಡೆಗೆ. ಇದು ಎಲ್ಲಾ ಬಾರಿಯೂ ಸಲ್ಲುವುದಿಲ್ಲ. ಬಹಳಷ್ಟು ಬಾರಿ ಬಯಕೆಗಳು ದುಃಖಕ್ಕೂ ಈಡುಮಾಡುತ್ತವೆಂಬ ಸತ್ಯ ಅರಿವಾಗುವುದೇ ಇಲ್ಲ. ಅರಿವಾಗಿದ್ದರೂ ಜಾಣಕುರುಡರಾಗುತ್ತೇವೆ. ಆದಾಗ್ಯೂ ನಾವು ಬಯಕೆಯ ಬೆನ್ನೇರಿ ದುಃಖದ ಪಾತಾಳಕ್ಕೆ ಬೀಳುತ್ತೇವೆ.
ಹಾಗಾದರೆ ಬಯಕೆಗಳು ಬೇಡವೇ? ಬಯಸುವುದು ತಪ್ಪೇ? ಎಂದು ಮನಸ್ಸು ಕೇಳುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬುದ್ಧ ಹೇಳುತ್ತಾರೆ ನಿಮ್ಮ ಆಸೆಗಳು ಎಷ್ಟೋ ಕಡಿಮೆ ಇರುತ್ತದೂ ಆನಂದ ಅಷ್ಟೂ ಹೆಚ್ಚು ಇರುತ್ತದೆ ಎಂದು. ಬಯಕೆ ತಪ್ಪೆಯೇ ಸರಿಯೋ ಎಂಬುದಕ್ಕಿಂತ ಏನನ್ನು ಬಯಸುತ್ತಿದ್ದೇವೆ? ಏಕೆ ಬಯಸುತ್ತಿದ್ದೇವೆ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತ. ಕಾರಣ ಬಹಳಷ್ಟು ಬಾರಿ ನಮಗೆ ಏನನ್ನು ಬಯಸಬೇಕೆಂಬ ಸ್ಪಷ್ಟತೆಯಿರುವುದಿಲ್ಲ. ಹಾಗಾಗಿ ಬಯಸುವ ಮುನ್ನ ನಮ್ಮ ಬಯಕೆಗಳನ್ನು ಪರಿಶೀಲಿಸಿಕೊಳ್ಳಬೇಕು.

ಇನ್ನು ಬಯಕೆಯಿಂದಾಗುವ ಪರಿಣಾಮಗಳ ಬಗ್ಗೆ ಅರಿವು. ಬಯಕೆಯ ಈಡೇರಿಕೆ ಸಂತಸವನ್ನು ಇಲ್ಲವಾದಲ್ಲಿ ದುಃಖವನ್ನು ನಮ್ಮಲ್ಲಿ ಉಂಟುಮಾಡುತ್ತದೆ. ವಾಸ್ತವದಲ್ಲಿ ಒಂದು ಘಟನೆಯಿಂದ ಸಂತಸವಾಗಲಿ ದುಃಖವಾಗಲಿ ಸಂಭವಿಸುವುದಿಲ್ಲ. ಬದಲಿಗೆ ಆ ಘಟನೆಯ ಬಗ್ಗೆ ನಮ್ಮ ದೃಷ್ಠಿಕೋನ, ನಂಬಿಕೆ ಅಥವಾ ಗ್ರಹಿಕೆ ನಮ್ಮಲ್ಲಿ ಸಂತಸವನ್ನೋ, ದುಃಖವನ್ನೊ ಮತ್ತಿನ್ನೇನನ್ನೋ ಉಂಟುಮಾಡುತ್ತದೆ. ಅಂದರೆ ಒಂದು ಘಟನೆಗೆ ಪ್ರತಿಕ್ರಿಯೇ ನೀಡುವ ಆಯ್ಕೆ ನಮ್ಮಲ್ಲಿದೇ ಎಂದಾಯ್ತು. ಹಾಗಾದಲ್ಲಿ ನಮ್ಮ ಬದುಕಿನಲ್ಲಿ ದುಃಖ ಅಥವಾ ಸಂತಸವನ್ನು ತಂದುಕೊಳ್ಳುವ ಆಯ್ಕೆಯೂ ನಮ್ಮಲ್ಲಿದೆ.

ಲಾವೋತ್ಸು ಹೇಳುತ್ತಾರೆ ‘ಜೀವಿಸಿರಿ, ಆದರೆ ನಿಮ್ಮ ಬಯಕೆಗಳಿಗೆ ಜೀವಿಸಲು ಬಿಡಬೇಡಿ’ ಆದರೆ ವಾಸ್ತವದಲ್ಲಿ ನಮ್ಮ ಜೀವನಕ್ಕಾಗಿ ಬಯಕೆಗಳಿಲ್ಲ, ಬದಲಿಗೆ ಜೀವನ ಬಯಕೆಗಳಿಗಾಗಿ ಇದೆ. ಇದರಿಂದಾಗಿ ದುಃಖ, ನೋವು, ಆತ್ಮಹತ್ಯೆಗಳು ಜಗತ್ತನ್ನು ಅವರಿಸಿವೆ. ಜಗತ್ತು ಬದಲಾಗಬೇಕೆಂದರೆ ನಾವು ಬದಲಾಗುವುದೊಂದೇ ದಾರಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522