ಸಪೋಟಾದಿಂದ ಏನೆಲ್ಲಾ ಅರೋಗ್ಯ ಲಾಭಗಳು ಆಗುತ್ತವೆ ಗೊತ್ತ??

0
1251

ಸಪೋಟಾ ಮೂಲತಃ ಮಧ್ಯ ಅಮೇರಿಕ ದೇಶದ ಹಣ್ಣು. ಇಂದೂ ಮಧ್ಯ ಮತ್ತು ದಕ್ಷಿಣ ಅಮೇರಿಕ ದೇಶಗಳು ಸಪೋಟಾ ಹಣ್ಣಿನ ಖಾದ್ಯ ವೈವಿಧ್ಯಗಳಿಗಾಗಿ ಪ್ರಸಿದ್ಧವಾಗಿದೆ. ಹಣ್ಣು ಬೀಜ, ಎಲೆ, ತೊಗಟೆ ಇವು ಸಪೋಟಾದ ಔಷಧೋಪಯೋಗಿ ಭಾಗಗಳು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೧. ಸಪೋಟಾ ಹಣ್ಣು ಕಬ್ಬಿಣ ಸತ್ವ, ಕಾಲ್ಸಿಯಂ ಇತ್ಯಾದಿಗಳಿಂದ ಸಮೃದ್ಧವಾಗಿರುವುದರಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಉತ್ತಮ ಆಹಾರ.

Image result for sapota pregnant women

೨. ಹಣ್ಣಿನ ಬೀಜದ ಪೊಪ್ಪನ್ನು ಕೊಬ್ಬರಿ ಎಣ್ಣೆಯ ಜೊತೆಗೆ ಮಿಶ್ರ ಮಾಡಿ ತುರಿಕೆ, ಕಜ್ಜಿಗಳಿಗೆ ಹಚ್ಚಿದರೆ ಅವು ಗುಣವಾಗುತ್ತವೆ.

Image result for chiku seed

೩. ಹರಳೆಣ್ಣೆಯಲ್ಲಿ ಬೀಜದ ಪೊಪ್ಪನ್ನು ಕುದಿಸಿ ತೈಲ ತಯಾರಿಸಬಹುದು. ಈ ತೈಲವನ್ನು ನಿತ್ಯವೂ ಹಚ್ಚಿದರೆ ತಲೆಯ ಹೊಟ್ಟು ಹಾಗೂ ಕೂದಲು ಉದುರುವಿಕೆಯ ಸಮಸ್ಯೆಗಳಿಂದ ಪಾರಾಗಬಹುದು.

೪. ಸಪೋಟಾ ಬೀಜಗಳ ಕಷಾಯದಿಂದ ತೊಳೆದರೆ ಕಣ್ಣಿನ ಉರಿ, ನವೆ ಇತ್ಯಾದಿಗಳು ಗುಣವಾಗುತ್ತವೆ.

Image result for kashaya

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೫. ಸಪೋಟಾ ಬೀಜದಿಂದ ತಯಾರಿಸಿದ ಔಷಧವನ್ನು ಮೆಕ್ಸಿಕೋದಲ್ಲಿ ಸಂಧಿನೋವು ಮೂತ್ರದ ಕಲ್ಲು, ಹೃದಯ ದೌರ್ಬಲ್ಯ ಮತ್ತು ಮೂರ್ಛೆ ರೋಗಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.

Image result for chiku seed

೬. ಕೋಸ್ಟಾರಿಕದಲ್ಲಿ ಈ ಎಲೆ ಮತ್ತು ತೊಗಟೆಗಳಿಂದ ತಯಾರಾದ ಚಹಾವನ್ನು ಅಧಿಕ ರಕ್ತದೊತ್ತಡದ ರೋಗಿಗಳಿಗೆ ನೀಡುವ ಕ್ರಮವಿದೆ.

Image result for chiku tree leave

೭. ಸಪೋಟಾ ಹಣ್ಣಿನ ನಿತ್ಯ ಸೇವನೆಯಿಂದ ದೇಹಕ್ಕೆ ತಂಪು ಒದಗುತ್ತದೆ. ಇದು ರಕ್ತ ಮತ್ತು ವೀರ್ಯವರ್ಧಕ.

Image result for chiku

೮. ಸಪೋಟಾ ಹಣ್ಣಿನ ರಸಕ್ಕೆ ಹಾಲು, ಸಕ್ಕರೆ ಬೆರೆಸಿ ಕುಡಿದರೆ ಹೊಟ್ಟೆ ಉರಿ ಶಮನ.

Related image

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522