ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕೊಂಡ್ರೆ ಎಷ್ಟೊಂದು ಲಾಭಗಳಿವೆ ಗೊತ್ತಾ?

0
3974

ಹಿಂದಿನ ಕಾಲದಲ್ಲಿ ಈಗ ಸಿಗುತ್ತಿದ್ದ ಪ್ರಮಾಣದಷ್ಟು ಆಹಾರ ಸಿಗುತ್ತಿರಲಿಲ್ಲ. ಬಡತನ, ಹೆಚ್ಚಿನ ಮಕ್ಕಳಿಂದಾಗಿ ಪ್ರತಿಯೊಬ್ಬರ ಊಟದ ಪ್ರಮಾಣವು ಕಡಿಮೆ ಇರುತ್ತಿತ್ತು. ಆ ಹಸಿದ ಹೊಟ್ಟೆಯನ್ನು ತಣಿಸಲು ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಹಾಕಿ ಹಸಿವನ್ನು ಕಟ್ಟುತ್ತಿದ್ದರು. ಹಾಗಾದ್ರೆ ಈಗ ಊಟ ಆರಾಮಾಗಿ ಸಿಗ್ತಾ ಇದಿಯಲ್ಲ ಮತ್ತು ಯಾಕೆ ತಣ್ಣೀರಿನ ಪಟ್ಟಿ ಹಾಕೋಬೇಕು ಅನ್ನೋವರಿಗೆ ಇಲ್ಲಿದೆ ಉತ್ತರ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೧) ತೂಕ ಕಡಿಮೆ ಮಾಡಲು:
ಊಟ ಮುಂಚೆ ೧೫ ನಿಮಿಷಗಳ ಕಾಲ ಹೊಟ್ಟೆಗೆ ತಣ್ಣೀರಿನ ಪಟ್ಟಿಯನ್ನು ಹಾಕಿದ್ದಲ್ಲಿ ಹಸಿವು ಕಡಿಮೆಯಾಗುವುದಲ್ಲದೆ ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು. ಇದರಿಂದ ಅಧಿಕ ಕ್ಯಾಲೊರಿ ಸೇವನೆಯು ನಿಯಂತ್ರಣಕ್ಕೆ ಬಂದು ತೂಕವು ಇಳಿಕೆಯಾಗುತ್ತದೆ.

೨) ಜೀರ್ಣ ಶಕ್ತಿ ಹೆಚ್ಚಾಗಲು:
ಖಾಲಿ ಹೊಟ್ಟೆಯ ಮೇಲೆ ತಣ್ಣೇರಿನ ಬಟ್ಟೆಯನ್ನು ಹಾಕಿ ಕಟ್ಟಿದಲ್ಲಿ ಜೀರ್ಣಾಂಗಗಳಿಗೆ ರಕ್ತ ಪರಿಚಲನೆ ಅಧಿಕವಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಜೀರ್ಣರಸವು ಅಧಿಕವಾಗಿ ಸ್ರವಿಸಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗುತ್ತದೆ.

೩) ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು:
ಏನ್ ಮಾಡಿದ್ರು ಹೊಟ್ಟೆ ಕರಗಿಸಲು ಆಗ್ತಾ ಇಲ್ವಾ? ಹಾಗಿದ್ರೆ ಹೊಟ್ಟೆ ಮೇಲೆ ತಣ್ಣೇರಿನ ಬಟ್ಟೆನ ೧ ಗಂಟೆಗಳ ಕಾಲ ಹಾಕಿಡಿ. ಇದರಿಂದ ಅಲ್ಲಿರುವ ಸ್ನಾಯುಗಳು ಸಂಕುಚಿತಗೊಂಡು ಬೊಜ್ಜು ರಕ್ತಗತವಾಗುತ್ತದೆ ಮತ್ತು ಕ್ಯಾಲೊರಿ ಬರ್ನಿಂಗ್ ಅಧಿಕವಾಗಿ ಸಂಗ್ರಹಗೊಂಡ ಬೊಜ್ಜು ಕಡಿಮೆಯಾಗುತ್ತದೆ. ಇದರಿಂದ ಸೊಂಟದ ಮತ್ತು ಹೊಟ್ಟೆಯ ಸುತ್ತಳತೆಯು ಕಡಿಮೆಯಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೪) ಮಲಬದ್ಧತೆ ನಿವಾರಣೆಗೆ:
ಊಟವಾದ ಎರಡು ಗಂಟೆಗಳ ನಂತರ ಕೆಲ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಕರುಳಿನ ಚಾಲನೆ ಅಧಿಕವಾಗಿ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ದಿನವೂ ಇದನ್ನು ಪಾಲಿಸಿದ್ದಲ್ಲಿ ಮಲಬದ್ಧತೆಯಿಂದ ಮುಕ್ತಿಪಡೆಯಬಹುದು.

೫) ನಿದ್ರಾಹೀನತೆಗೆ:
ದಿನವೂ ರಾತ್ರಿ ಮಲಗುವ ಮೊದಲು ೨೦ ನಿಮಿಷಗಳ ಕಾಲ ಹೊಟ್ಟೆಯ ಮೇಲೆ ತಣ್ಣೇರಿನ ಪಟ್ಟಿ ಹಾಕಿದ್ದಲ್ಲಿ ದೇಹದ ವಿಶ್ರಾಂತಿ ಕ್ರಿಯೆಯು ಅಧಿಕವಾಗಿ ನಿದ್ರೆಯು ಚೆನ್ನಾಗಿ ಬರುವುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೬)ಕಿಡ್ನಿಯನ್ನು ಉತ್ತೇಜಿಸುವುದು:
ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಮೂತ್ರಕೋಶಗಳಿಗೆ ರಕ್ತ ಸಂಚಾರ ಅಧಿಕವಾಗಿ ಮೂತ್ರ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಲ್ಲಿನ ಕಲ್ಮಶಗಳು ಅಧಿಕವಾಗಿ ಹೊರ ಹಾಕಲ್ಪಡುತ್ತದೆ.