ಬಿಸಿ ಹಾಲು-ಬೆಲ್ಲ ಹಾಕಿ ಕುಡಿದರೆ ಇಷ್ಟೊಂದೆಲ್ಲ ಪ್ರಯೋಜನ ಇದೆ ಅಂತ ಗೊತ್ತಾದ್ರೆ, ಇವಾಗ್ಲಿಂದಾನೆ ಕುಡಿಯೋಕ್ಕೆ ಶುರು ಮಾಡ್ತೀರ!!

0
2609

ಬಿಸಿ ಹಾಲು-ಬೆಲ್ಲ ಹಾಕಿ ಕುಡಿದರೆ ಇಷ್ಟೊಂದೆಲ್ಲ ಪ್ರಯೋಜನ ಇದೆ ಅಂತ ಗೊತ್ತಾದ್ರೆ, ಇವಾಗ್ಲಿಂದಾನೆ ಕುಡಿಯೋಕ್ಕೆ ಶುರು ಮಾಡ್ತೀರ!!

ಹಾಲು ಎಂದರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಇದು ಮಾನವನಿಗೆ ಅಷ್ಟೇ ಅಲ್ಲ ಪ್ರಕೃತಿಯಲ್ಲಿ ಜೀವಿಸುವ ಪ್ರಾಣಿಗಳಿಗೂ ಕೂಡ ಇದರ ನಟ್ಟು ಇದೆ. ಹಾಲಿನಿಂದ ದೇಹವನ್ನು ಆರೋಗ್ಯಕರವಾಗಿ, ಶಕ್ತಿಯುತವಾಗಿ, ಮತ್ತು ಸುಂದರವಾದ ಮೈಕಟ್ಟನ್ನು ಹೊಂದಲು ಹಾಲು ಅತೀಮುಖ್ಯವಾಗಿದೆ. ಇದೆ ಕಾರಣಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಹಾಲು ಬೇಕೇಬೇಕು. ಇಷ್ಟೆಲ್ಲಾ ಪ್ರಯೋಜನವಿರುವ ಹಾಲನ್ನು ವಿಭಿನ್ನರೀತಿಯಲ್ಲಿ ಉಪಯೋಗ ಮಾಡುವುದು ಸಹಜ. ಹಾಗೆಯೇ ಹಾಲಿಗೆ ಮತ್ತು ಆಹಾರ ಪದಾರ್ಥಗಳಿಗೆ ಬಹಳ ಅವಿನಾಭಾವ ಸಂಬಂಧವಿದೆ ಅಂತಹ ಪದಾರ್ಥ ಅಂದ್ರೆ ರುಚಿಕರವಾಗಿ ತಿನ್ನುವ “ಬೆಲ್ಲ” ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ. ಕೆಲವರು ಹೀಗೆ ಬಿಸಿ ಬಿಸಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಕೇವಲ ರುಚಿಕರವಾಗಿರುವುದು ಅಷ್ಟೇಅಲ್ಲ ಇತರೆ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ನಾವು ಹೇಳಿರೋ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬನ್ನಿ, ನಿಮ್ಮ ಕಿಡ್ನಿ ಆರೋಗ್ಯ ವಾಗಿರುತ್ತೆ!!

 • ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.
 • ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.
 • ಮಲಬದ್ಧತೆಯನ್ನು ನಿವಾರಣೆ ಮಾಡುತ್ತೆ ಬೆಲ್ಲದಲ್ಲಿರುವ ಕಬ್ಬಿಣ ಅಂಶದಿಂದ ದೇಹದಲ್ಲಿರುವ ಕೆಲವೊಂದು ವಿಷಜಂತುಗಳನ್ನು ಹೊರಹಾಕುವ ಮೂಲಕ ದೇಹಕ್ಕೆ ಬೇಕಾದ ಸಾಕಷ್ಟು ನೀರನ್ನು ಕುಡಿಯಿಲು ಸಹಕರಿಸುತ್ತೆ ಇದರಿಂದ ಮಲಬದ್ಧತೆ ತೊಂದರೆ ನಿವಾರಣೆಯಾಗುತ್ತೆ.
 • ಹಾಲಿನಲ್ಲಿರುವ ಮೃದುವಾದ ಅಂಶ ಮತ್ತು ಬೆಲ್ಲದಲ್ಲಿರುವ ಹೊಳಪಿನ ಅಂಶದಿಂದ ಚರ್ಮದ ಕಾಂತಿ ಹೆಚ್ಚಾಗುತ್ತೆ ಮತ್ತು ಬಿಸಿಲಿನ ತಾಪದಲ್ಲಿ ಚರ್ಮದ ಮೇಲೆ ಆಯಿಲ್ ಅಂತ ಅಂಶವನ್ನು ಹೊರಹಾಕುತ್ತೆ ಇದರಿಂದ ಚರ್ಮದ ಬಣ್ಣ ಹೆಚ್ಚಾಗುತ್ತೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ತಲೆಯಲ್ಲಿ ಕೂದಲು ಇಲ್ಲ ಅಂತ ಚಿಂತಿಸಬೇಡಿ ಈ ಸುಲಭ ವಿಧಾನವನ್ನು ಪಾಲಿಸಿದರೆ ಆರೋಗ್ಯಕರ ಕೂದಲು ಬೆಳೆಯುತ್ತವೆ…!

 • ಬೆಲ್ಲದಲಿರುವ ಕಬ್ಬಿಣದ ಅಂಶ ಮತ್ತು ಹಾಲಿನಲ್ಲಿರುವ ವಿಟಮಿನ್ ಅಂಶದಿಂದ ಕೆಲಸದಲ್ಲಿ ಆಗುತ್ತಿರುವ ಅಶಕ್ತಿಯನ್ನು ನಿವಾರಣೆ ಮಾಡುತ್ತೆ.
 • ಕೆಲಸದ ಸಮಯದಲ್ಲಿ ಆಗುವ ಆಯಾಸದಿಂದ ದೇಹದ ದಣಿವು ಹೆಚ್ಚಿಸುತ್ತೆ ಮತ್ತು ಕೆಲಸದ ಮೇಲೆ ಆಶಕ್ತಿಯನ್ನು ಕಡಿಮೆ ಮಾಡುತ್ತೆ.
 • ಇದರಿಂದ ದಿನನಿತ್ಯದ ಕೆಲಸದ ಮೇಲೆ ಪರಿಪೂರ್ಣತೆ ಇರದೇ ಗೋಳಾಡುವುದು ಸಾಮಾನ್ಯವಾಗಿರುತ್ತೆ ಅದಕ್ಕೆ ಹಾಲಿನ ಜತೆಗೆ ಬೆಲ್ಲ ಸೇರಿಸಿ ಕುಡಿದರೆ ಯಾವಾಗಲು ಶಕ್ತಿಕುಂದದೆ ಚುರುಕಾಗಿರಬಹುದು.
 • ಮದ್ಯಪಾನ ಸೇವನೆಯನ್ನು ಕಡಿಮೆಮಾಡುತ್ತೆ ಬೆಲ್ಲದಲ್ಲಿ ಅಲ್ಕೋಹಾಲಿನ ಅಂಶವಿರುತ್ತದೆ ಹಾಲಿನ ಜತೆಗೆ ಬೆಲ್ಲ ಮಿಶ್ರಣಮಾಡುವುದರಿಂದ ದೇಹಕ್ಕೆ ಬೇಕಾಗುವಷ್ಟು ಆಲ್ಕೋಹಾಲ್ ಪ್ರಮಾಣ ಸಿಗುತ್ತದೆ ಇದರಿಂದ ವ್ಯಕ್ತಿಯ ಮನಸ್ಸು ಮದ್ಯಪಾನದ ಯೋಚನೆಯನ್ನು ಕಡಿಮೆ ಮಾಡುತ್ತೆ.
 • ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತುಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

Also read: ನೀವು ಮಾಡಿದ ಅಡಿಗೆಯನ್ನು 40 ನಿಮಿಷದ ಒಳಗೆ ತಿನ್ನಬೇಕು ಇಲ್ಲ ಅಂದ್ರೆ ನಿಮ್ಮ ಆರೋಗ್ಯಕ್ಕೆ ಪೂರ್ತಿ ಪೋಷಕಾಂಶಗಳು ಸಿಗುವುದಿಲ್ಲ ಇದನ್ನ ನೀವು ತಿಳ್ಕೊಂಡ್ರೆ ಒಳ್ಳೇದು..!

 • ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು, ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.
 • ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿಬಯಾಟಿಕ್, ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳು ಕಡಿಮೆಯಾಗುತ್ತವೆ.
 • ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522