ಇದನ್ನು ಓದಿದ ಮೇಲೆ ಇವತ್ತೇ ನೀವು ಸ್ಟೀಲ್-ಪಿಂಗಾಣಿ ತಟ್ಟೆ ಬಿಟ್ಟು ದಿನಾಗ್ಲೂ ಬಾಳೆ ಎಳೆಯಲ್ಲಿ ಊಟ ಮಾಡಲು ಶುರು ಮಾಡ್ತೀರ!!

0
174

ಹಿಂದಿನ ಕಾಲದಲ್ಲಿ ಎಲ್ಲರು ಸಾಮಾನ್ಯವಾಗಿ ಬಾಳೆಎಲೆಯಲ್ಲಿ ಊಟ, ತಿಂಡಿ ಮಾಡುತ್ತಾ ಇದ್ದರು. ಇತ್ತೀಚಿನ ದಿನಗಳಲ್ಲಿ ಬಾಳೆಎಲೆ ಊಟ ಬರಿ ಹಬ್ಬ ಹರಿದಿನಗಳಿಗೆ ಮಾತ್ರ ಸೀಮಿತವಾಗಿದೆ. ಬಾಳೆಎಲೆ ಊಟದಿಂದ ಬರಿ ಹೊಟ್ಟೆ ಮಾತ್ರ ತುಂಬುವುದಿಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಊಟದ ನಡುವೆ ಏಕೆ ನೀರು ಕುಡಿಯಬಾರದು ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ, ಸರಿಯಾದ ಕಾರಣ..

ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ. ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ. ಬಾಳೆಎಲೆ ಊಟ ದೇಹಕ್ಕೆ ತಂಪು ಕೂಡ. ಬಾಳೆಎಲೆಯನ್ನು ಕೆಲವೊಂದು ಅಡುಗೆ ತಯಾರಿಕೆಗು ಉಪಯೋಗಿಸುತ್ತಾರೆ. ಬಾಳೆಎಲೆಯ ಮೇಲ್ಪದರದಲ್ಲಿ ಎಪಿಗಾಲ್ಲೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ಅದು ನಮ್ಮ ದೇಹವನ್ನು ಸೇರುತ್ತದೆ.ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

Also read: ನೀವು ಊಟವಾದ ನಂತರ ಈ ತಪ್ಪುಗಳನ್ನು ಮಾಡುತ್ತಿದರೆ ಕೂಡಲೇ ಇವುಗಳನ್ನು ತಪ್ಪಿಸಿ; ಈ ಅಭ್ಯಾಸಗಳು ಆರೋಗ್ಯಕ್ಕೆ ಮಾರಕವಾಗಿವೆ..

ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳೂ ಬಾಳುವುದಿಲ್ಲ. ಇದರಿಂದ ಶುದ್ದವಾದ ಆಹಾರ ನಾವು ಸೇವಿಸಬಹುದು.ಅದರಲ್ಲೂ ಕ್ಯಾನ್ಸರ್ ರೋಗಕ್ಕೇ ಕಾರಣವಾಗುವ ಫ್ರೀ ರ್ಯಾಡಿಕಲ್ ಎಂಬ ರಾಸಾಯನಿಕಗಳನ್ನು ದೇಹಕ್ಕೇ ಸೇರಲು ಬಿಡುವುದಿಲ್ಲ. ಆಯುರ್ವೇದ ತಜ್ಣರ ಪ್ರಕಾರ, ಸಣ್ಣ ವಯಸ್ಸಿನಲ್ಲಿ ಬರುವ ಬಿಳಿಕೂದಲಿನ ಸಮಸ್ಯೆಯಿದ್ದರು ನಿತ್ಯ ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಬಿಳಿಕೂದಲಿನ ಸಮಸ್ಯೇ ಕಡಿಮೆ ಆಗುತ್ತದೆ.

Also read: ನೆಲದ ಮೇಲೆ ಕುಳಿತೇ ಏಕೆ ಊಟ ಮಾಡಬೇಕು? ಇದರ ಹಿಂದಿರುವ ವೈಜ್ಞಾನಿಕ ಸತ್ಯ ಇಲ್ಲಿದೆ ನೋಡಿ..

ಬಾಳೆಎಲೆ ಪರಿಸರ ಉಪಯೋಗಿಯು ಆಗಿದೆ. ಬಾಳೆಎಲೆಯಲ್ಲಿ ಆಹಾರ ಸೇವಿಸುವುದರಿಂದ ಎಲೆಯಲ್ಲಿ ಇರುವ ಪೌಷ್ಠಿಕಾಂಶ ದೇಹವನ್ನು ಸೇರುತ್ತದೆ. ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ಲಾಸ್ಟಿಕ್ ತಟ್ಟೆಗಳ ಬಳಕೆ ಆರೋಗ್ಯಕ್ಕೇ ಹಾನಿಕರ. ಹಾಗಾಗಿ ಇನ್ನು ಮುಂದಾದರು ಬಾಳೆಎಲೆಯನ್ನು ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

— ಶ್ರುತಿ.ಎಚ್.ಎ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522