ಕಿತ್ತಳೆ ಹಣ್ಣು, ಗರ್ಭಿಣಿಯರ ಪಾಲಿಗೆ ಇದು ಚಿನ್ನದಂತಹ ಹಣ್ಣು..

0
1012

ಗರ್ಭಿಣಿಯರಿಗೆ ನಿತ್ಯವೂ ಕನಿಷ್ಠ ಎಂಭತ್ತೈದು ಮಿಲಿಗ್ರಾಂ ವಿಟಮಿನ್ ಸಿ ಅಗತ್ಯವಿದೆ. ಇದಕ್ಕಿಂತಲೂ ಕಡಿಮೆಯಾದರೆ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಿತ್ತಳೆಯ ಸೇವನೆ ಗರ್ಭಿಣಿಯರಿಗೆ ಉತ್ತಮ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕಿತ್ತಳೆ ಹಣ್ಣು ಶಕ್ತಿ ವರ್ಧಕದ ಜೊತೆ ಜೊತೆಗೆ ಸೌಂದರ್ಯ ವರ್ಧಕ ಕೂಡ ಹೌದು..!!

ಹೌದು, ಕಿತ್ತಳೆ ಹಣ್ಣು ಗರ್ಭಿಣಿಯರ ಪಾಲಿಗೆ ಚಿನ್ನದಂತಹ ಹಣ್ಣು. ಕಿತ್ತಳೆಹಣ್ಣನ್ನು ಗರ್ಭಿಣಿಯರು ಸುಲಿದು ಹಸಿಯಾಗಿ ತಿಂದರೆ ಅದರಲ್ಲಿರುವ ಮತ್ತು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪ್ರೋಟೋಪೆಕ್ಟಿನ್, ಬಯೋಫ್ಲೇವನೋಯ್ಡ್, ಗ್ಲೂಕೋಸೈಡ್ ಹಾಗು ಹೆಸ್ಪರಿಡಿನ್ ಎಂಬ ಉಪಯುಕ್ತ ಪೋಷಕಾಂಶಗಳು ಅಧಿಕವಾಗಿ ದೊರೆಯುತ್ತವೆ. ವಿಶೇಷವಾಗಿ ಕಿತ್ತಳೆ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಗರ್ಭಿಣಿ ಮತ್ತು ಗರ್ಭದಲ್ಲಿರುವ ಕಂದನ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ ಇತರ ಆಹಾರಗಳಿಂದ ಸತು ಮತ್ತು ಕಬ್ಬಿಣವನ್ನು ಹೀರಿಕೊಳ್ಳಲೂ ನೆರವಾಗುತ್ತದೆ.

ಕಿತ್ತಳೆಹಣ್ಣು, ಹಣ್ಣಿನ ಸಿಪ್ಪೆ, ಎಲೆ, ಹೂ, ಬೀಜ ಇವು ಕಿತ್ತಲೆಯಲ್ಲಿರುವ ಔಷಧೋಪಯೋಗಿ ಭಾಗಗಳನ್ನು ಹೇಗೆ ಗರ್ಭಿಣಿಯರಿಗೆ ಉತ್ತಮ ಅಂತ ತಿಳಿಯೋಣ ಬನ್ನಿ

ಕಿತ್ತಳೆಯ ರಸವನ್ನು ಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿದರೆ ನೆಗಡಿ ಬಾಧೆ ಕಡಿಮೆಯಾಗುತ್ತದೆ.

Also read: ನಿಮ್ಮ ಅರೋಗ್ಯ ಶಕ್ತಿಯನ್ನು ವೃದ್ಧಿಸುವ ಹಣ್ಣುಗಳು ಯಾವುದು ಎಂದು ನಿಮಗೆ ಗೊತ್ತೇ?ಅದರ ಬಗ್ಗೆ ಒಂದಿಷ್ಟು ಮಾಹಿತಿ.

ಕಿತ್ತಳೆ ರಸವನ್ನು ಆಗಾಗ್ಗೆ ಸೇವಿಸುವುದರಿಂದ ಗರ್ಭಾವಸ್ತೆಯಲ್ಲಿ ಉಂಟಾಗುವ ಜ್ವರದ ತಾಪ ಹಾಗೂ ದಣಿವು ಇಲ್ಲವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಎದುರಾಗುವ ಅಧಿಕ ರಕ್ತದೊತ್ತಡದ ತೊಂದರೆಯನ್ನು ಕಿತ್ತಳೆಯಲ್ಲಿರುವ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಅಂಶ ಕಡಿಮೆಗೊಳಿಸುತ್ತದೆ.

ಕಿತ್ತಳೆರಸಕ್ಕೆ ಸಕ್ಕರೆ ಮತ್ತು ಚಿಟಕೆ ಉಪ್ಪನ್ನು ಬೆರೆಸಿ ಜ್ಯೂಸ್ ನಂತೆ ಮಾಡಿ ಸೇವಿಸಿದರೆ ಗರ್ಭಾವಸ್ತೆಯಲ್ಲಿ ಉಂಟಾಗುವ ಸುಸ್ತು ಮತ್ತು ಆಯಸಾ ಕಡಿಮಯಾಗುತ್ತದೆ.

Also read: ಉತ್ತಮ ಆರೋಗ್ಯಕ್ಕೆ ಯಾವ ಹಣ್ಣು ಸೇವಿಸುವುದು ಒಳ್ಳೆಯದು; ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ನೋಡಿ..

ಕಿತ್ತಳೆಯ ಹೂವುಗಳನ್ನು ನೀರಿನಲ್ಲಿ ಕುಡಿಸಿ ಕಷಾಯ ಮಾಡಿ ಸೇವಿಸಿದರೆ ಗರ್ಭಾವಸ್ತೆಯಲ್ಲಿ ಉಂಟಾಗುವ ಹೊಟ್ಟೆನೋವು ಗುಣವಾಗುತ್ತವೆ. ಅಷ್ಟೆ ಅಲ್ಲ ಇದು ನಿದ್ರಾಕಾರಕವೂ ಕೂಡ ಹೌದು.

ಕಿತ್ತಳೆಯಲ್ಲಿ ಉತ್ತಮ ಪ್ರಮಾಣದ ನಾರಿನಂಶ ಇರುವ ಕಾರಣ ಜೀರ್ಣಕ್ರಿಯೆ ಹಾಗೂ ವಿಸರ್ಜನೆ ಕಾರ್ಯ ಉತ್ತಮಗೊಂಡು ಮಲಬದ್ದತೆಯಾಗದಂತೆ ತಡೆಯುತ್ತದೆ.

ಒಣಗಿದ ಕಿತ್ತಳೆಯ ಎಲೆಗಳು ಹಾಗೂ ಹೂವುಗಳ ಕಷಾಯವು ಗರ್ಭಾವಸ್ತೆಯಲ್ಲಿ ಉಂಟಾಗುವ ಅಜೀರ್ಣ, ಹೊಟ್ಟೆಯುಬ್ಬರ, ವಾಂತಿಗಳಿಗೆ ಈ ಕಷಾಯ ಉತ್ತಮ ಔಷಧಿ.

Also read: ಈ ಹಣ್ಣುಗಳನ್ನು ತಿನ್ನುವುದರಿಂದ ನೀವು ಸುಲಭವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ.

ಕಿತ್ತಳೆರಸವನ್ನು ಎಳೆನೀರಿನೊಂದಿಗೆ ಸೇವಿಸಿದರೆ ಮೂತ್ರ ಸಂದರ್ಭದ ಉರಿ ಕಡಿಮೆಯಾಗುತ್ತದೆ.

ಕಿತ್ತಳೆ ರಸದಲ್ಲಿ ಫೋಲೇಟ್ ಎಂಬ ಪೋಷಕಾಂಶ ಅತೀ ಹೆಚ್ಚಾಗಿ ಇರುವುದರಿಂದ ಇದು ಗರ್ಭಿಣಿಯ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ರಕ್ತದ ಕೆಂಪು ಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522