ಬೆಲ್ಲ ತಿನ್ನೋದ್ರಿಂದ ಇಷ್ಟೊದೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ, ಇವತ್ತಿಂದಾನೆ ಸಕ್ಕರೆ ಬಿಟ್ಟು ಬೆಲ್ಲ ಉಪಯೋಗಿಸೋಕ್ಕೆ ಶುರು ಮಾಡ್ತೀರ!!

0
1308

Kannada News | Health tips in kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಸ್ತಮಾ ದೂರ:
ಬೆಲ್ಲ ಮತ್ತು ಎಳ್ಳನ್ನು ಸೇರಿಸಿ ತಿಂದರೆ ಅಧಿಕವಾಗಿ ಕಾಡಿಸುವ ಮಾರಕ ರೋಗಗಳಾದ ಅಸ್ತಮಾ ಮತ್ತು ಬ್ರೋನಿಕಿಟ್ಸ್ ನಿವಾರಣೆಯಾಗುತ್ತದೆ.

ದೇಹದ ಉಷ್ಣತೆಗಾಗಿ:


ಊಟದ ನಂತರ ಬೆಲ್ಲ ತಿನ್ನುವುದರಿಂದ ವಿಟಮಿನ್ ಮತ್ತು ಲವಣಗಳನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಾಗಿಡುತ್ತೆ. ಇದರಿಂದ ಕೆಮ್ಮು ನೆಗಡಿ ಮತ್ತು ಅದಕ್ಕೆ ಸಂಬಂಧಿತ ಕಾಯಿಲೆಗಳನ್ನು ನಿವಾರಿಸುತ್ತದೆ. ಇದರಿಂದ ದೇಹದ ಉಷ್ಣತೆ ಸಮತೋಲನೆ ಆಗಿರುತ್ತದೆ.

ಮಲಬದ್ಧತೆ ನಿವಾರಣೆ:


ನಿತ್ಯ ನಿಯಮಿತವಾಗಿ ಬೆಲ್ಲ ಸೇವಿಸುವುದರಿಂದ ಮಲಬದ್ದತ್ತೆಯಿಂದ ಮುಕ್ತಿ ಹೊಂದಬಹುದು. ಇದು ಜೀರ್ಣಕ್ರಿಯೆ ಸುಗಮ ಗೊಳಿಸಿ ಜಠರದ ಮಾರ್ಗವನ್ನು ಸ್ವಚ್ಛವಾಗಿರಿಸುತ್ತದೆ.

ದೇಹದ ತೂಕ ಇಳಿಸಲು:
ಬೆಲ್ಲದಲ್ಲಿರುವ ಪೊಟ್ಯಾಶಿಯಮ್ ದೇಹದಲ್ಲಿರುವ ವಿದ್ಯುದ್ವಿಚ್ಛೇದ್ಯಗಳನ್ನು ಸಮತೋಲನೆಗೊಳಿಸಿ ಚಯಾ-ಪಚಯವನ್ನು ಸುಗಮಗೊಳಿಸಿ ದೇಹದ ತೂಕವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಅಂಗಾಂಗಗಳ ಸ್ವಚ್ಛತೆ:


ಬೆಲ್ಲವೊಂದು ದೇಹ ಸ್ವಚ್ಛಗೊಳಿಸುವ ಪದಾರ್ಥ ಎಂದರೆ ತಪ್ಪಾಗದು. ಇದು ಶ್ವಾಶಕೋಶ, ಜಠರ, ಹೊಟ್ಟೆ ಅನ್ನನಾಳ ಮತ್ತು ಕಿಡ್ನಿ ಗಳನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಎಲ್ಲ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುತ್ತವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಾಲಿನ್ಯದಿಂದ ಮುಕ್ತ:

ಮಾಲಿನ್ಯ ಹೆಚ್ಚಿರುವ ಸಿಮೆಂಟ್ ಖಾರ್ಕಾನೆ, ಕೆಮಿಕಲ್ ಫ್ಯಾಕ್ಟರಿ ಗಳಲ್ಲಿ ಕೆಲಸ ಮಾಡುವ ಎಲ್ಲರು ನಿತ್ಯ ನಿಯಮಿತವಾಗಿ ಬೆಲ್ಲ ತಿನ್ನುವುದು ಉತ್ತಮ. ಇದರಿಂದ ದೇಹದಲ್ಲಿರುವ ಎಲ್ಲ ವಿಷಕಾರಿ ಅಂಶಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.

ಮಹಿಳೆಯರಿಗೆ ಅತ್ಯುತ್ತಮ:

ಬೆಲ್ಲವನ್ನು ನಿತ್ಯ ಸೇವಿಸುವುದರಿಂದ ಹಲವು ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಇದರಿಂದ ಋತು ಸ್ರಾವ ಅಂದರೆ ಮುಟ್ಟಿನ ನೋವನ್ನು ಕಡಿಮೆ ಗೊಳಿಸುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಫಾಲೈಟ್ ಅಂಶ ಹೇರಳವಾಗಿರುವುದರಿಂದ ದೇಹದಲ್ಲಿ ರಕ್ತದ ಪ್ರಮಾಣವನ್ನು ಸಮನಾಗಿಡುತ್ತದೆ ಅಲ್ಲದೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಇದು ಸಹಕಾರಿ.

ಜ್ವರ:


ಶೀತ ಮತ್ತು ಜ್ವರ ಹೆಚ್ಚಾಗಿ ಕಾಡುತ್ತಿದ್ದರೆ ಬಿಸಿನೀರಿಗೆ ಬೆಲ್ಲವನ್ನು ಸೇರಿಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲವನ್ನು ಹಾಕಿ ಕುಡಿಯಿರಿ. ಇದರಿಂದ ಜ್ವರ ನಿಲ್ಲುತ್ತದೆ.

ರಕ್ತ ಶುದ್ಧತೆ:


ಬೆಲ್ಲವನ್ನು ದಿನಾಲೂ ಸೇವಿಸುತ್ತಾ ಬಂದರೆ ರಕ್ತ ಶುದ್ದೀಕರಣವಾಗುತ್ತೆ. ಇದರಿಂದ ನೀವು ನೈಸರ್ಗಿಕವಾಗಿಯೇ ನಿಮ್ಮ್ಮ ದೇಹದ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳಬಹುದು.

ಕರುಳಿಗೆ ಉತ್ತಮ:

ಬೆಲ್ಲದಲ್ಲಿ ಮ್ಯಾಗ್ನಿಷಿಯಂ ಅಂಶ ಹೇರಳವಾಗಿರುವುದರಿಂದ ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಕರುಳಿಗೆ ಸಂಬಂಧಿತ ಎಲ್ಲ ಸಮಸ್ಯೆಗಳನ್ನು ದೂರಮಾಡುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸೋಂಕು ನಿವಾರಕ:

ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಮ್ ಗಳಿವೆ. ಇವು ಫ್ರೀ ರಾಡಿಕಲ್ಸ್ ಗಳಿಗೆ ಹಾನಿಯಾಗದಂತೆ ನೋಡಿಕೊಂಡು ಇನ್ಫೆಕ್ಷನ್ ನಿಂದ ದೂರವಿಡುತ್ತದೆ.

ಹೈಬಿಪಿ ನಿವಾರಣೆ:

ಬೆಲ್ಲದಲ್ಲಿ ಪೊಟ್ಯಾಶಿಯಮ್ ಮತ್ತು ಸೋಡಿಯಮ್ ಅಂಶ ಹೇರಳವಾಗಿರುವುದರಿಂದ ದೇಹದ ಆಮ್ಲೀಯತೆಯನ್ನು ನಿಭಾಯಿಸುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಮೂಳೆಗಳ ಆರೋಗ್ಯಕ್ಕೆ:

ಶುಂಠಿ ಮತ್ತು ಬೆಲ್ಲ ಸೇರಿಸಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇದರಿಂದ ನಿಮ್ಮ ಮೂಳೆಗಳು ಗಟ್ಟಿಯಾಗಿ ಸಂಧಿನೋವು ನಿವಾರಣೆಯಾಗುತ್ತದೆ.

Also Read: ಮಲಬದ್ಧತೆಗೆ ಕಾರಣ ಏನು, ಅದರ ನಿವಾರಣೋಪಾಯಗಳು ಹೇಗೆ ಅಂತ ನೋಡಿ!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522