ಎಲ್ಲಾ ವಯಸ್ಕರಲ್ಲೂ ಕಾಡುವ ರಕ್ತಹೀನತೆಗೆ ರಾಮಬಾಣ ಈ ಬೆಲ್ಲ..

0
1350

Kannada News | Health tips in kannada

  • ಹಿಂದಿನ ಕಾಲದಲ್ಲಿ ಅತಿ ಹೆಚ್ಚಾಗಿ ಬೆಲ್ಲವನ್ನು ಉಪಯೋಗಿಸುತ್ತಿದ್ದರು.. ಹಿರಿಯರು ಆರೋಗ್ಯವಾಗಿರಲು ಇದೂ ಕೂಡ ಒಂದು ಕಾರಣ.. ಬೆಲ್ಲದಲ್ಲಿ ಅನೇಕ ಔಷಧಿಯ ಗುಣಗಳು ಅಡಗಿವೆ..
  • ರಕ್ತವನ್ನು ಶುದ್ಧೀಕರಿಸುವಲ್ಲಿ ಬೆಲ್ಲ ಅತಿ ಹೆಚ್ಚು ಪರಿಣಾಮಕಾರಿ.. ಅದ್ದರಿಂದ ಪ್ರತಿನಿತ್ಯ ಹಾಲನ್ನು ಕುಡಿಯುವಾಗ ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಿ.. ಹೀಗೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ..

  • ಸಕ್ಕರೆ ಎಂದರೆ ಅದು ಒಂದು ಕೆಮಿಕಲ್ ನಿಂದ ಕೂಡಿದ್ದುದ್ದಾಗಿದೆ.. ಆದ್ದರಿಂದ ಹಾಲಿಗೆ ಸಕ್ಕರೆಯ ಬದಲು ಬೆಲ್ಲವನ್ನು ಹಾಕಿ ಕುಡಿಯಿರಿ..
  • ಗರ್ಭಿಣಿಯರಿಗೆ ರಕ್ತ ಹೀನತೆ ಕಾಡಿದರೆ ಇವರೂ ಕೂಡ ಹಾಲಿನಲ್ಲಿ ಬೆಲ್ಲವನ್ನು ಹಾಕಿ ಕುಡಿಯುವುದು ಒಳ್ಳೆಯದು..

  • ಹಾಲಿನ ಶಕ್ತಿಯನ್ನು ದ್ವಿಗುಣ ಮಾಡಲು ಬೆಲ್ಲ ಸಹಾಯಕಾರಿ.. ಇದರಿಂದ ಹಾಲಿನಲ್ಲಿರುವ ಕ್ಯಾಲ್ಷಿಯಂ ಎಲಬುಗಳನ್ನು ಬಲ ಪಡಿಸುತ್ತದೆ ಹಾಗೂ ಸಂಧಿ ನೋವನ್ನು ಕಡಿಮೆ ಮಾಡುತ್ತದೆ..
  • ಹಾಲಿನೊಂದಿಗೆ ಬೆಲ್ಲ ಹಾಕಿ ಕುಡಿದರೆ.. ಜಂಕ್ ಫುಡ್ ಅಥವಾ ಇನ್ಯಾವುದೇ ರೀತಿಯ ಅಜೀರ್ಣ ತೊಂದರೆ ಇದ್ದರೆ ಗುಣಮುಖವಾಗುತ್ತದೆ..

  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುವ ಹಾಲಿಗೆ ಬೆಲ್ಲ ಹಾಕಿದರೆ ರುಚಿಯೂ ಹೆಚ್ಚುತ್ತದೆ ಜೊತೆಗೆ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯವನ್ನು ಮಾಡುತ್ತದೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಮಾಹಿತಿ ಹಂಚಿ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಈ ಸಲಹೆಗಳನ್ನು ಪಾಲಿಸುತ್ತ ಬನ್ನಿ, ಕೆಮ್ಮು ಅನ್ನೋದು ನಿಮಗೆ ಜೀವನದಲ್ಲಿ ಇನ್ನೊಮ್ಮೆ ಬರುವುದಿಲ್ಲ!!

Watch: