ಮೂಸಂಬಿಹಣ್ಣಷ್ಟೆ ಅಲ್ಲ ಮೂಸಂಬಿ ಸಿಪ್ಪೆ ಮತ್ತು ಮೂಸಂಬಿ ಬೀಜ ತೈಲ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ.!

0
1643

ಮೂಸಂಬಿ ಹಣ್ಣು, ಬೀಜ ತೈಲ, ಬೇರು, ಸಿಪ್ಪೆ ಇವು ಮೂಸಂಬಿಯಲ್ಲಿನ ಔಷಧೋಪಯೋಗಿ ಭಾಗಗಳು.

  1. ಮೂಸಂಬಿ ರಸವನ್ನು ಎರಡು ಲೋಟದಂತೆ ದಿನಕ್ಕೆ ೨ – ೩ ಬಾರಿ ಸೇವಿಸಿದರೆ ಮೂತ್ರ ತಡೆ, ಉರಿಮೂತ್ರ ನಿವಾರಣೆ.

Image result for Mosambi Juice

2. ಮೂಸಂಬಿ ರಸವನ್ನು ಸೇವಿಸಿದರೆ ಜ್ವರ ಮತ್ತು ಸುಸ್ತು ಕೆಡಿಮೆಯಾಗುತ್ತದೆ.

Image result for health Mosambi Juice

3. ಬಾಯಿ ಮತ್ತು ನಾಲಿಗೆಯ ಹುಣ್ಣು ವಸಿ ಮಾಡಲು ಹಾಗೂ ವಸಡಿನ ಊತವನ್ನು ಕಡಿಮೆ ಮಾಡಲು ಮೂಸಂಬಿಯ ಸೇವನೆ ಹಿತಕರ. ಕಲ್ಲುಸಕ್ಕರೆ ಬೆರೆಸಿದ ಮೂಸಂಬಿ ಜ್ಯೂಸ್‌ ಕುಡಿದರೆ ಬಾಯಿಹುಣ್ಣು ಗುಣವಾಗುತ್ತದೆ.

Image result for health Mosambi Juice with salt

4. ಬಿಸಿನೀರಿನಲ್ಲಿ ಮೂಸಂಬಿ ರಸ ಹಿಂಡಿ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.

Image result for health Mosambi Juice with salt

5. ಊಟದ ಬಳಿಕ ಮೂಸಂಬಿ ಸೇವಿಸಿದರೆ ಮಲಬದ್ಧತೆ ಗುಣವಾಗುತ್ತದೆ.

Image result for Mosambi

6. ಮೂಸಂಬಿರಸ ಹಾಗೂ ಜೇನು ಅಥವಾ ಮೂಸಂಬಿ ರಸ, ಉಪ್ಪು ಮತ್ತು ಶುಂಠಿ ರಸ ಇವು ಕಫ ಮತ್ತು ಕೆಮ್ಮನ್ನು ಕಡಿಮೆಮಾಡುತ್ತದೆ.

7. ಮೂಸಂಬಿ ಬೀಜದ ತೈಲ ಹಾಗೂ ಮೂಸಂಬಿ ಸಿಪ್ಪೆಯ ಕಷಾಯದಿಂದ ಹೊಟ್ಟೆನೋವು ನಿವಾರಣೆ.

8. ಮೂಸಂಬಿ ಬೇರಿನ ಕಷಾಯವನ್ನು ಗುಹ್ಯ ರೋಗವಾದ ಗೊನೊರಿಯಾದ ಚಿಕಿತ್ಸೆಯಲ್ಲಿ ಬಳಸುತ್ತಾರೆ.

Related image

9. ಮೂಸಂಬಿರಸವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆದರೆ ಮುಖದ ಚರ್ಮವು ಕಾಂತಿಯುತವಾಗುತ್ತದೆ.

Image result for face pack