ಯುಗಾದಿಯಂದು ನಾವು ತಿನ್ನುವ ಬೇವು-ಬೆಲ್ಲ ಕೇವಲ ಸುಖ-ದುಃಖದ ಸಂಕೇತ ಮಾತ್ರವಲ್ಲ, ಚೈತ್ರ ಮಾಸದಲ್ಲಿ ಬೇವು-ಬೆಲ್ಲ ತಿನ್ನೋದು ನಿಮ್ಮ ಆರೋಗ್ಯಕ್ಕೂ ಒಳ್ಳೇದು ಅನ್ನುತ್ತೆ ವಿಜ್ಞಾನ!!

0
891

ಧರೆಯು ತನ್ನ ಮೇಲೆ ಮುಸುಕಿದ ಮಂಜಿನಿಂದ ಬಿಡುಗಡೆ ಹೊಂದುವ ಕಾಲವೇ ಯುಗಾದಿ. ವೇದಮಂತ್ರಗಳಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ ಮತ್ತು ದಕ್ಷಿಣಾಯನವನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದಲೇ ವರ್ಷವನ್ನು ಯುಗ ಎಂದೂ ಅದರ ಮೊದಲ ದಿನವನ್ನು ಯುಗಾದಿ ಎಂದೂ ಕರೆಯಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪಾರಂಭವಾಯಿತು. ಬ್ರಹ್ಮದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ಪ್ರತೀತಿ. ಅಲ್ಲದೇ ವರ್ಷ, ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳನ್ನು ಸೃಷ್ಟಿಸದನೆಂಬ ನಂಬಿಕೆಯಿದೆ. ಯುಗಾದಿಯೆಂಬ ಪದ ಸಂಸ್ಕøತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ದಿನ ಯಾವ ವಾರ ಇರುತ್ತದೆಯೋ ಅದರ ಗ್ರಹವನ್ನೇ ಇಡೀ ವರ್ಷದ ಅಧಿಪತಿಯೆಂದು ಕರೆಯುತ್ತಾರೆ.

ಯುಗಾದಿ ದಿನದಿಂದಲೇ ಪ್ರಕೃತಿಯಲ್ಲಿ ಹೊಸ ಬದಲಾವಣೆ ಆರಂಭ. ಹೊಸ ಚಿಗುರು, ಹೊಸ ವಿಕಾಸಗಳಾಗಿ ಜಗತ್ತಿಗೆ ನವ್ಯಶೋಭೆ ಮೂಡುತ್ತದೆ.ಯುಗಾದಿ ಹಬ್ಬದ ದಿನ ಬೇವು-ಬೆಲ್ಲ ಸೇವನೆ ಅತ್ಯಂತ ಮಹತ್ವಪೂರ್ಣವಾಗಿದೆ. ಬೇವು ದುಃಖದ ಸಂಕೇತವಾದರೆ, ಬೆಲ್ಲ ಸುಖದ ಸಂಕೇತ. ಅಂ-ದರೆ ಜೀವನದಲ್ಲಿ ಸಂತೋಷವೂ ಇರಬೇಕು. ದುಃಖವೂ ಇರಬೇಕು. ಮನುಷ್ಯನ ಜೀವನವೆಂದರೆ ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಂಪೂರ್ಣ ಸುಖಾವಕಾಶಗಳು ಅಥವಾ ದುಃಖಾವಕಾಶಗಳ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳ ದ್ವಂದ್ವಗಳಿಂದ ಕೂಡಿದೆ. ಆದ್ದರಿಂದಲೇ ಧೈರ್ಯದಿಂದ ಜೀವನದಲ್ಲಿ ಸಹಿ-ಕಹಿಗಳನ್ನು ಸಮನಾಗಿ ಸ್ವೀಕರಿಸಬೇಕು. ಬೇವುಬೆಲ್ಲ ಸಮದರ್ಶಿಯೂ ಮತ್ತು ಸ್ಥಿತಪ್ರಜ್ಞನೂ ಆಗಬೇಕೆಂಬ ಸಂದೇಶ ನೀಡುತ್ತದೆ.ಬೆಲ್ಲ-ಸಕ್ಕರೆಯಾಗು ದೀನದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಡಿ.ವಿ.ಜಿ.ಯವರು ಹೇಳಿರುವರು.

ಭೋಗದ ಕಹಿಯನ್ನುಂಡ ಸಿದ್ಧಾರ್ಥ ತ್ಯಾಗ ಮಾರ್ಗದಲ್ಲಿ ನಡೆದು ಅಧ್ಯಾತ್ಮದ ಸಿಹಿಯುಣ್ಣುತ್ತಾನೆ. ಗೌತಮನೂ ಬದುಕಿನ ಸಿಹಿ-ಕಹಿಯನ್ನುಂಡೇ ಬುದ್ಧನಾದುದು. ಈ ಸಿಹಿ-ಕಹಿಯ ಅನುಭವಗಳನ್ನು ವಿವೇಕದಿಂದ ಸ್ವೀಕರಿಸಿ ಅನುಭವಗಳನ್ನೇ ಆಸ್ತಿಯನ್ನಾಗಿ ಮಾಡಿಕೊಂಡವರೇ ಮಹಾತ್ಮರಾದುದು. ಆಯುರ್ವೇದದಲ್ಲಿ ಬೇವಿಗೆ ಹೆಚ್ಚು ಮಹತ್ವ ಕೊಡಲಾಗಿದೆ. ಬೇವು ಪಿತ್ತನಿವಾರಕ, ಕಫದೋಷ, ಗಂಟಲ ತೊಂದರೆ, ನೆಗಡಿ, ತಲೆಭಾರ, ಜ್ವರ, ಕ್ರಿಮಿದೋಷ, ಚರ್ಮರೋಗ, ರಕ್ತಶುದ್ಧಿಗಳಿಗೆ ಸಿದ್ಧೌಷಧ.

ಬೆಲ್ಲ ಜೀರ್ಣಕಾರಕ. ಸುಣ್ಣ, ಕಬ್ಬಿಣ ಮತ್ತು ಶರ್ಕರಗಳಿಂದ ಕೂಡಿರುವ ಬೆಲ್ಲದ ಸೇವನೆ ಮನಸ್ಸಿಗೆ ಉತ್ಸಾಹ ಮತ್ತು ಶಕ್ತಿ ನೀಡುತ್ತದೆ. ಯುಗಾದಿ ಸಮಯದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಮದ ವಾತವೃದ್ಧಿಯಾಗಿ ಮೂಗಿನಿಂದ ರಕ್ತ ಬರುವುದು, ತಲೆಭಾರವನ್ನು ಬೇವುಬೆಲ್ಲ ನಿವಾರಿಸುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522