ಆಯುರ್ವೇದದ ಸಪ್ತ ಚೂರ್ಣಗಳನ್ನು ಬಳಸಿ ಮಲೇರಿಯಾ, ಡೆಂಗ್ಯೂ ಹಾಗು ಇನ್ನಿತರ ರೋಗಗಳಿಂದ ಮುಕ್ತಿ ಪಡೆಯಿರಿ..!

0
1409

ಅಸಹಜವಾಗಿ ಉತ್ಪಾದಿಸುವ ಮಾಂಸದ ಕಾರ್ಖಾನೆಗಳಿಂದ ಬರುವ ವೈರಾಣುಗಳ ಹಾವಳಿ ಎದುರಿಸಲು ಈ ಕ್ರಮ ಸೂಕ್ತವಾಗಿದೆ.

ಸಾಂಕ್ರಾಮಿಕ ರೋಗಗಳಿಂದ (ಮಲೇರಿಯಾ, ಚಿಕನ್ ಗುನ್ಯಾ, ಡೆಂಗ್ಯೂ, ಹಂದಿ ಜ್ವರ, ಹಕ್ಕಿ ಜ್ವರ, ಇತ್ಯಾದಿ) ರಕ್ಷಿಸಿಕೊಳ್ಳಲು ನಾವು, ನಮ್ಮ ಮಕ್ಕಳು ಸಪ್ತ ಚೂರ್ಣಗಳನ್ನು ಬಳಸಬೇಕು.

1. ಗರಿಕೆ (Cyonodona daclyon/Graminaceae)

Related image

2. ತುಳಸಿ (Ocimum sanctum/labiaceae)

Image result for Ocimum sanctum

3. ಅಮೃತಬಳ್ಳಿ (Tinospora cordiolia/Menispermaceae)

Image result for Tinospora cordifolia

4. ಬಿಲ್ವ  (Aegle marmelos/Rutaceae)

Image result for Aegle marmelos

5. ಹೊಂಗೆ (Pongamea pinnata/Leguminaceae)

Image result for Pongamia pinnata

6. ಬೇವು (Azadirachta indica/Movaceae)

Related image

7. ಅರಳಿ (Ficus religiosa/Urticeceae)

Related image

ಈ ಕೆಳಕಂಡ ಕ್ರಮಗಳು ಡಾ. ಖದರ್ ರವರ ಅನುಭವದ ಪ್ರಾಯೋಗಿಕ ಫಲ. ಈ ಎಲೆಗಳನ್ನು ರಸ, ಕಷಾಯ  ಮತ್ತು ಚೂರ್ಣ ರೂಪದಲ್ಲಿ ಯಾವುದಾದರು ಒಂದು ಕ್ರಮ ಅನುಸರಿಸುವುದು.

  1. ಎಲೆಗಳ ಚಿಗುರುಗಳನ್ನು ಅಗಿದು ರಸ ಹೀರುವುದರಿಂದ
  2. ಎಲೆಗಳನ್ನು ಕುದಿಸಿ ಕುಡಿಯುವುದರಿಂದ
  3. ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಚೂರ್ಣದ ರೂಪದಲ್ಲಿ ನೀರಿಗೆ ಸೇರಿಸಿ ಕುಡಿಯುವುದರಿಂದ

ಈ ಮೇಲ್ಕಂಡ ಮೂರು ರೀತಿಯಲ್ಲಿ ಯಾವುದಾದರೂ ಒಂದು ರೀತಿಯ ಬಳಕೆಯೆಂದ ಬೆಳೆಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅದು ನಿಮ್ಮ ಅನುಕೂಲಕ್ಕಿರಲಿ. ಇದಕ್ಕೆ ನೂರೆಂಟು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ.

ಉಪಯೋಗಿಸುವ ವಿಧಾನ: ಖಾಲಿ ಹೊಟ್ಟೆಯಲ್ಲಿ (ಒಂದು ಚಮಚ ಪುಡಿಯನ್ನು 100 ಎಂ.ಎಲ್. ನೀರಿನಲ್ಲಿ) ಮೇಲ್ಕಂಡ ಏಳೂ ಚೂರ್ಣಗಳನ್ನು 7 ವಾರಗಳು (49 ದಿವಸಗಳು), ಪ್ರತಿವಾರ ಒಂದೊಂದರಂತೆ ಸೇವಿಸಿದರೆ, ಒಂದು ವರ್ಷ ಕಾಲ ಎಲ್ಲ ಸಾಂಕ್ರಾಮಿಕ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿ ಪಡೆಯಬಹುದು.

ತಾಜಾ ಎಲೆ ಲಭ್ಯವಿರುವಲ್ಲಿ ಅವನ್ನೇ ರಸ ಮಾಡಿ ಕುಡಿಯುವಂತೆ ವಿನಂತಿಸಲಾಗಿದೆ.