ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ಕಬ್ಬಿನ ಹಾಲು ರಾಮಬಾಣ ಆಗೋದ್ರಲ್ಲಿ ಸಂಶಯನೇ ಇಲ್ಲ…ಹೇಗೆ ಅಂತೀರಾ ಮುಂದೆ ಓದಿ..

0
3137

ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ಕಬ್ಬಿನ ಹಾಲು ರಾಮಬಾಣ ಆಗೋದ್ರಲ್ಲಿ ಸಂಶಯನೇ ಇಲ್ಲ…ಹೇಗೆ ಅಂತೀರಾ ಮುಂದೆ ಓದಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿದ್ದೆ ಬರ್ತಿಲ್ಲ, ಒತ್ತಡ ಇದೆ ಅಂತ ಮಧ್ಯಪಾನ ಮಾಡೋ ಬದ್ಲು ಕಬ್ಬಿನ ಹಾಲು ಕುಡೀರಿ…ನಿದ್ದೆನೂ ಬರುತ್ತೆ, ನಿಮ್ಮ ಲಿವರ್ ಸಹ ಚೆನ್ನಾಗಿರುತ್ತೆ…    

ನಮಗೆಲ್ಲ ತಿಳಿದಿರುವ ಹಾಗೆ ನಿದ್ರಾ ಹೀನತೆಯು  ಮನೋರೋಗಗಳಾದ ಖಿನ್ನತೆ, ಉದ್ವೇಗ, ಮರೆಗುಳಿತನ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದ್ರೋಗಗಳಿಗೆ ಮೂಲ ಕಾರಣವಾಗುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ಅನಿಯಮಿತ ಆಹಾರ ಪದ್ದತಿ ಮತ್ತು ವ್ಯಸನಗಳ ಚಟಗಳು ನಮ್ಮ ನಿದ್ರೆಯ ಗುಣಮಟ್ಟವನ್ನು ಕ್ಷೀಣಿಸಿ ಅನಾರೋಗ್ಯದತ್ತ ದಬ್ಬುತ್ತಿವೆ.

ಇತ್ತೀಚಿಗೆ ಭಾರತೀಯ ಮೂಲದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ನಾವು ಸೇವಿಸುವ ಕಬ್ಬಿನ ಹಾಲು, ರೈಸ್ ಬ್ರಾನ್ ( ಅಕ್ಕಿ ಹೊಟ್ಟು), ವೀಟ್ ಜರ್ಮ ಆಯಿಲ್,, ಜೇನು ಮೇಣದಲ್ಲಿ ಒಕ್ಟೋಕೋಸನೊಲ್ ಎಂಬ ಅಂಶವಿದ್ದು ಇದು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿ ನಿದ್ರೆ ಬರಸುವಲ್ಲಿ ಸಹಾಯಕಾರಿ ಎಂಬುದು ತಿಳಿದು ಬಂದಿದೆ.

ಮೇಲಿರುವ ಪದಾರ್ಥಗಳಲ್ಲಿರುವ ಒಕ್ಟೋಕೋಸನೊಲ್ ಎಂಬ ಅಂಶವು ದೇಹದಲ್ಲಿ ಕಾರ್ಟಿಕೊಸ್ಟೆರೋನ್ (ಒತ್ತಡದ ಹಾರ್ಮೋನ್) ಪ್ರಮಾಣವನ್ನು ಕಡಿಮೆ ಮಾಡಿ ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ಇದರಿಂದ ಉದ್ವೇಗ ಕಡಿಮೆಯಾಗಿ ಅದರಿಂದ ಉಂಟಾದ ನಿದ್ರಾಹೀನತೆಯು ಕಡಿಮೆಯಾಗುತ್ತದೆ.

ಇದಲ್ಲದೆ ಕಬ್ಬಿನ ಹಾಲಿನ ಸೇವನೆಯು ಯಕೃತ್ತಿನ ಆರೋಗ್ಯವನ್ನು ವೃದ್ಧಿಸಿ ಡಿಟೊಕ್ಸಿಫಿಕೇಷನ್ ಪ್ರೋಸೆಸ್ ಅನ್ನು ಹೆಚ್ಚು ಮಾಡುತ್ತದೆ. ಅದಲ್ಲದೆ ಕ್ಯಾನ್ಸರ್, ಹೃದ್ರೋಗ, ಮಧುಮೇಹದಂತಹ ಹತ್ತು ಹಲವು ಖಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ. ಇಷ್ಟೆಲ್ಲ ಉಪಯೋಗ ಇರ್ಬೇಕಾದ್ರೆ ಇನ್ನು ಏನು ಯೋಚ್ನೆ ಮಾಡ್ತಾ ಇದ್ದೀರಾ? ಈಗ್ಲೇ ಕಬ್ಬಿನ ಹಾಲಿನ ಸೇವನೆ ಪ್ರಾರಂಭಿಸಿ…

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522