ರಾತ್ರಿ ಮಲಗುವ ಮುನ್ನ ಗೋಲ್ಡನ್ ಮಿಲ್ಕ್ ಕುಡಿದರೆ ಏನೆಲ್ಲಾ ಪ್ರಯೋಜನ ಅಂತ ಗೊತ್ತಾದ್ರೆ ಇವತ್ತಿಂದಾನೆ ಕುಡಿಯಲು ಶುರು ಮಾಡುತ್ತೀರ!!

0
1660

ಗೋಲ್ಡೆನ್ ಹಾಲು ಕುಡಿದರೆ ಎಷ್ಟೊಂದು ಪ್ರಯೋಜನ ?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬಿಸಿ ಹಾಲು-ಬೆಲ್ಲ ಹಾಕಿ ಕುಡಿದರೆ ಇಷ್ಟೊಂದೆಲ್ಲ ಪ್ರಯೋಜನ ಇದೆ ಅಂತ ಗೊತ್ತಾದ್ರೆ, ಇವಾಗ್ಲಿಂದಾನೆ ಕುಡಿಯೋಕ್ಕೆ ಶುರು ಮಾಡ್ತೀರ!!

ರಾತ್ರಿ ಸಮಯದಲ್ಲಿ ನೀವು ಸರಿಯಾಗಿಯೇ ಆಹಾರವನ್ನು ತಿಂದು ಮಲಗುತ್ತಿರಾ ಆದರೆ ಅಸಿಡಿಟಿ, ಹೊಟ್ಟೆ ಉರಿ, ಹುಳಿ, ತೇಗು, ಅಜೀರ್ಣ ಹೀಗೆ ಹಲವಾರು ನೋವಿನಿಂದ ನಿಮಗೆ ಮಲಗುವುದು ಕಷ್ಟವಾಗುತ್ತೆ. ಇಂತವುಗಳಿಗೆ ಮಾರುಕಟ್ಟೆಯಲ್ಲಿ ನೂರಾರು ಔಷಧಿಗಳು ದೊರೆಯುತ್ತವೆ. ಆದರೆ ಅವು ನಿಮಗೆ ತಾತ್ಕಾಲಿಕವಾದ ಪರಿಹಾರ ನೀಡಲು ಮಾತ್ರ ಸಾಧ್ಯ. USA Health line.com ಪ್ರಕಾರ ಯುಎಸ್ ಅಲ್ಲಿ 60% ಜನ ಗ್ಯಾಸ್ಟ್ರೋಸೊಫೆಲ್ ರೀಪ್ಲ್ಯಾಕ್ಸ್ ಎಂಬ ರೋಗದಿಂದ ಬಳಲುತ್ತಿದ್ದಾರೆ. ಇದು 12 ತಿಂಗಳ ಅವಧಿಯಲ್ಲಿ ಸರಿಸುಮಾರು 20/ 30% ಈ ರೋಗದ ಲಕ್ಷಣ ಕಂಡು ಬಂದಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದಕ್ಕೆ ಸೂಕ್ತವಾದ ಕಾರಣ. ಅಜೀರ್ಣ ಮತ್ತು ಇತರ ಹೋಟೆ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುವ ಆಹಾರ ಮತ್ತು ತಂಪು ಪಾಣಿಯಗಳಿಂದ ದೂರ ಇರುವುದು ಒಳ್ಳೆಯದು. ಇದನ್ನು ತಿಳಿದರು ಕೂಡ ಒಂದು ಹೊತ್ತಿನ ಆಹಾರರಕ್ಕೆ ರುಚಿಕರವಾದ ಕೆಲವೊಂದು ಆಹಾರಗಳನ್ನು ತಿನ್ನಲು ಇಷ್ಟ ಪಡುತ್ತಾರೆ. ಈ ವಿಷಯಕ್ಕೆ Jackson Siegelbaum Gastroenterology, ಪ್ರಕಾರ GERD ಇರುವ ಜನರು ಈ ಕೆಳಗಿನ ಆಹಾರ, ಪಾನೀಯಗಳನ್ನು ಮತ್ತು ಜೀವನ ಶೈಲಿಯಲ್ಲಿ ಇರುವ ಕೆಲವೊಂದು ರೋಡಿಗಳನ್ನು ತಪ್ಪಿಸಬೇಕು. ಅವುಗಳು.

 • ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳು.
 • ಚೋಯಿಂಗ್ ಗಮ್ ಮತ್ತು ಹಾರ್ಡ್ ಕ್ಯಾಂಡಿ .
 • ಚಾಕೊಲೇಟ್. ಮತ್ತು ಮಸಾಲೆ ಆಹಾರ.
 • ಸಂಸ್ಕರಿಸಿದ ಮಾಂಸಗಳು ಮತ್ತು ಆಲ್ಕೋಹಾಲ್.
 • ಚಹಾ. ಕಾಫಿ ಹಣ್ಣುಗಳು ಸಿಟ್ರಿಸ್.
 • ತಡರಾತ್ರಿ ಕುರುಕಲು ತಿಂಡಿಗಳು.
 • ಆದಷ್ಟು ಉತ್ತಮ ಆಹಾರ ತೆಗೆದುಕೊಳ್ಳುವ ಪ್ರಯತ್ನಿಸಿ.
 • ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಇಂತಹ ಹತ್ತು ಹಲವಾರು ತೊಂದರೆಗಳಿಗೆ ಒಂದೇ ರಾಮಬಾಣ ಎಂದರೆ ಅದುವೇ ಗೋಲ್ಡನ್ ಹಾಲು.

Also read: ಮನೇಲಿ ಹಾಲು ಇರ್ಬೇಕಾದ್ರೆ ಬೇರೆ ಸೌಂದರ್ಯ ವರ್ಧಕಗಳು ಯಾಕ್ರೀ ಬೇಕು?

ಗೋಲ್ಡನ್ ಮಿಲ್ಕ್ ಕುಡಿಯುವುದರಿಂದ ನೀವು ಇಷ್ಟಪಟ್ಟು ಸವಿದಿರುವ ಆಹಾರವು ಸರಿಯಾಗಿ ಜಿರ್ಣವಾಗಿ ರಾತ್ರಿಯಲ್ಲ ಒಳ್ಳೆಯ ನಿದ್ದೆ ಬರುತ್ತದೆ. ಹಾಗೆಯೇ ನಿಮ್ಮ ಆರೋಗ್ಯ ಕೂಡ ಹಿಡಿತದಲ್ಲಿರುತ್ತದೆ. ಮತ್ತು ಮರುದಿನ ಮುಂಜಾನೆ ಮನಸ್ಸು ಹಿತವಾಗಿ ಉಲ್ಲಾಸವು ಮೂಡುತ್ತೆ. ಹಾಗೆಯೇ ಕೆಲಸದಲ್ಲಿ ಶಕ್ತಿ ಕುಂದುವುದಿಲ್ಲ ಇದರಿಂದ ಇಷ್ಟೊಂದು ಆರೋಗ್ಯದ ಪ್ರಯೋಜನ ವಿರುವ ಗೋಲ್ಡನ್ ಮಿಲ್ಕ್ ತಯಾರಿಸುವುದು ಕೂಡ ಸುಲಭ.

ಗೋಲ್ಡನ್ ಮಿಲ್ಕ್ ಹೇಗೆ ತಯಾರಿಸುವುದು?

Also read: ವಿಟಮಿನ್ಗಳ ಆಗರ, ಪೋಷಕಾಂಶಯುಕ್ತ ಪಾನೀಯ ಕಬ್ಬಿನ ಹಾಲು

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗೋಲ್ಡನ್ ಮಿಲ್ಕ್ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ಆರೋಗ್ಯವನ್ನು ಕಾಪಾಡುವ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅರಿಶಿಣ ರೋಗ ನಿರೋದಕ ಶಕ್ತಿಯನ್ನು ಹೊಂದಿದೆ. ಅರಿಶಿಣ. ಶುಂಠಿ. ತೆಂಗಿನ ಹಾಲು. ಜೆನುತುಪ್ಪ. ಮತ್ತು ಕರಿ ಮೆಣಸು ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಮಿಲ್ಕ್ ಮಾಡುವುದು ಹೇಗೆ ಅಂತ ಇಲ್ಲಿದೆ ನೋಡಿ. ತಯಾರಿಸುವ ವಿಧಾನ: ಎರಡು ಕಪ್ ಹಾಲು ಒಂದು ಟೀ ಚಮಚ ಅರಿಶಿನ ಕತ್ತರಿಸಿದ ಒಂದು ತುಂಡು ಶುಂಠಿ ಅಥವಾ ಒಂದು ಚಮಚ ಶುಂಠಿಯ ಪುಡಿ ಒಂದು ಕಾಲು ಚಮಚ ಕರಿ ಮೆಣಸು ಒಂದು ಬಟ್ಟಲಿನಲ್ಲಿರುವ ಜೇನುತುಪ್ಪ ಹೊರತುಪಡಿಸಿ ಉಳಿದ ಎಲ್ಲ ಪದಾರ್ಥಗಳನ್ನು ಒಟ್ಟಿಗೆ ಬೇರೆಸಿ. ಮಿಶ್ರಣವನ್ನು 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ ನಂತರ ಅದು ಬೆಚ್ಚಗಾದ ಮೇಲೆ ಅದಕ್ಕೆ ಜೇನು ತುಪ್ಪ ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಇರುವ ಪ್ರಯೋಜನಗಳು ಇಲ್ಲಿವೆ ನೋಡಿ.

 1. ಅಸಿಡಿಟಿ, ಹೊಟ್ಟೆ ಉರಿ, ಕಡಿಮೆಯಾಗುತ್ತೆ.
 2. ಸಂಧಿವಾತ ನೋವು ನಿವಾರಣೆಯಾಗುತ್ತದೆ.
 3. ಜೀರ್ಣಾಂಗದ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
 4. ರಕ್ತ ಪರಿಚಲನೆ ಸರಳವಾಗುತ್ತದೆ.
 5. ನೋವು ಮತ್ತು ಜ್ವರಗಳನ್ನು ತಗ್ಗಿಸುತ್ತದೆ.
 6. ಕೆಲವು ಸಂದಭದಲ್ಲಿ ಕ್ಯಾನ್ಸರ್-ನಿಂದ ಗುಣಪಡಿಸುತ್ತದೆ.
 7. ಮೆದುಳು ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ.