ಕಪ್ಪು ದಾರ ಒಂದಿದ್ದರೆ ಸಾಕು ನಿಮ್ಮ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳುವುದಿಲ್ಲ..

0
4209

ಸಾಮಾನ್ಯವಾಗಿ ಕೆಲವು ಜನರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ.. ಅದು ಏಕೆ?? ಕಪ್ಪು ದಾರವನ್ನು ಕಟ್ಟಿಕೊಂಡರೇ ಏನೆಲ್ಲಾ ಉಪಯೋಗಗಳು ಇವೆ ಎಂದು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ..

ಮನುಷ್ಯನಿಗೆ ದೃಷ್ಟಿ ಬಿದ್ದರೆ ಯಶಸ್ಸಿನಿಂದ ಪಾತಾಳಕ್ಕೆ ಇಳಿದು ಬಿಡುತ್ತಾನೆ ಎಂಬುದು ಹಿರಿಯರ ನಂಬಿಕೆ.. ಅದಕ್ಕಾಗಿ ಕೆಟ್ಟ ದೃಷ್ಟಿ ಗಳು ಬೀಳಬಾರದೆಂದು ಹಲವಾರು ರೀತಿಯ ನಂಬಿಕೆಗಳನ್ನು ರೂಡಿಸಿಕೊಂಡಿದ್ದರು.. ಮೆಣಸಿನ ಕಾಯಿಯಲ್ಲಿ ದೃಷ್ಟಿ ತೆಗೆಯುವುದು.. ಕುಂಕುಮದ ನೀರು, ಬರಲು, ಇದ್ದಿಲು, ಮೊಟ್ಟೆ ಇತ್ಯಾದಿಗಳಿಂದ ದೃಷ್ಟಿ ತೆಗೆಯುತ್ತಿದ್ದರು..
ಅದೇ ರೀತಿಯಾಗಿ ಕಪ್ಪು ದಾರ ಕಟ್ಟಿಕೊಳ್ಳುವುದು ಕೂಡ ಅಭ್ಯಾಸವಿತ್ತು..

ಕಪ್ಪು ದಾರ ಕಟ್ಟಿಕೊಂಡರೇ ಹಲವಾರು ಉಪಯೋಗಗಳಿವೆ.

  • ಕಪ್ಪು ದಾರವನ್ನು ಕೈಗೆ, ಕತ್ತಿಗೆ ಅಥವಾ ಕಾಲಿಗೆ, ಅಥವಾ ಸೊಂಟಕ್ಕೆ ಕಟ್ಟಿಕೊಳ್ಳಬಹುದು..
  • ಕಪ್ಪು ದಾರ ಮನುಷ್ಯನ ಮೇಲೆ ಬೀಳುವ ಕೆಟ್ಟ ದೃಷ್ಟಿಯನ್ನು ತಡೆಯುವ ಶಕ್ತಿಯುಳ್ಳದ್ದು..
  • ಕಪ್ಪು ದಾರ ಇತರೆ ಯಾವುದೇ ನೆಗಟಿವ್ ಎನರ್ಜಿ ದೇಹವನ್ನು ಪ್ರವೇಶಿಸಲು ಬಿಡುವುದಿಲ್ಲ..
  • ದೇಹಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ..

  • ಇದೇ ಕಾರಣಕ್ಕಾಗಿ, ಹುಟ್ಟಿದ ಮಕ್ಕಳಿಗೆ ತಕ್ಷಣ ಕೈ ಕಾಲು ಮತ್ತು ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟುತ್ತಾರೆ..
  • ಮನೆಯ ಬಾಗಿಲಿಗೂ ಕಪ್ಪು ದಾರವನ್ನು ಕಟ್ಟಿದರೆ ಮನೆಯ ಒಳಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ..
  • ಕೆಲವರು ವಾಹನಗಳು ಅಪಘಾತ ವಾಗದಿರಲಿ ಎಂದು ಕಪ್ಪು ದಾರವನ್ನು ವಾಹನಗಳಿಗೂ ಕಟ್ಟುವುದು ವಾಡಿಕೆ ಇದೆ..
  • ಕಪ್ಪು ದಾರವನ್ನು ಕಟ್ಟಿಕೊಳ್ಳುವ ಮುನ್ನ ಆಂಜನೇಯನನ್ನು ನೆನೆದು ಅಥವಾ ಆಂಜನೇಯನ ಗುಡಿಯಲ್ಲಿ ಪೂಜೆ ಮಾಡಿಸಿ ಮನೆಯ ಬಾಗಿಲಿಗೆ ವಾಹನಗಳಿಗೆ ನಮಗೆ ಶನಿವಾರಗಳಂದು ಕಟ್ಟಿದರೆ ಬಹಳ ಪರಿಣಾಮಕಾರಿಯಾಗಿರುತ್ತದೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಮಾಹಿತಿ ಹಂಚಿ.. ಇತರರಿಗೂ ಉಪಯೋಗವಾಗಬಹುದು..