ಕೇವಲ ಬಂಗಾರ ಧರಿಸುವುದರಿಂದ ನಿಮ್ಮ ಅದೃಷ್ಟ ಬದಲಾಗುವುದಿಲ್ಲ, ಮೈಮೇಲೆ ಬೆಳ್ಳಿ ಧರಿಸಲು ಶುರು ಮಾಡಿ ನಿಮ್ಮ ಅದೃಷ್ಟ ನಿಜವೂ ಬದಲಾಗುತ್ತೆ!!

0
1416

Astrology in kannada | kannada news

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಳ್ಳಿ ಧರಿಸಿದರೆ ಅದೃಷ್ಟವೇ ಬದಲಾಗುತ್ತೆ;

ಬೆಳ್ಳಿ ಆಭರಣಗಳು ಪ್ರತಿಯೊಂದಕ್ಕೂ ಅದರದೇ ಆದ ವೈಜ್ಞಾನಿಕ ಮತ್ತು ಧಾರ್ಮಿಕ ಶಕ್ತಿಯನ್ನು ಪಡೆದುಕೊಂಡಿದ್ದು, ಯಾವುದೇ ಬೆಳ್ಳಿಯ ವಸ್ತುಗಳನ್ನು ಧರಿಸುವುದರ ಹಿಂದೆ ಮಹತ್ವದ ಶಕ್ತಿ ಇದೆ. ಅದರಂತೆ ಮಹಿಳೆಯರು ಅಷ್ಟೇ ಅಲ್ಲದೆ ಪ್ರತಿಯೊಬ್ಬರು ತಮ್ಮ ದೇಹದ ಮೇಲೆ, ವಿವಿಧ ಆಭರಣಗಳನ್ನು ಧರಿಸುತ್ತಾರೆ. ವೈಜ್ಞಾನಿಕವಾಗಿ ತತ್ವದ ಪ್ರಕಾರ ಬೆಳ್ಳಿಯು ಭೂಮಿಯ ಶಕ್ತಿಯೊಂದಿಗೆ ಸ್ಪಂದಿಸಿದರೆ ಚಿನ್ನ ದೇಹದ ಅಗೋಚರ ಶಕ್ತಿಯೊಂದಿಗೆ ಸ್ಪಂದಿಸಿ ತೇಜಸ್ಸನ್ನು ಹೆಚ್ಚಿಸುತ್ತದೆ. ಜೊತೆಗೆ ಹಲವು ಅರ್ಥಿಕ ಲಾಭ, ಮತ್ತು ವಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿವೂ ಬೆಳ್ಳಿ ಮಹತ್ವದ ಪಾತ್ರವಹಿಸುತ್ತೆ.

ಹೌದು ಧಾರ್ಮಿಕ ವಿಚಾರದಲ್ಲಿ ವ್ಯಕ್ತಿ ಧರಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಅವನ ವೈಯಕ್ತಿಕ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಅವು ದುಬಾರಿ ಬೆಲೆಯ ಆಭರಣಗಳಾಗಿರುವುದರಿಂದ ಆರ್ಥಿಕವಾಗಿಯೂ ಅನುಕೂಲವನ್ನು ಉಂಟುಮಾಡುವುದು. ಅಷ್ಟೇ ಅಲ್ಲದೆ ಬೆಳ್ಳಿಯು ಧಾರ್ಮಿಕವಾಗಿ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುವುದು. ಕಾಲಿನಲ್ಲಿ ಧರಿಸುವ ಬೆಳ್ಳಿಯ ಕಾಲುಂಗುರ, ಕಾಲ್ಗೆಜ್ಜೆ, ಕೈ ಬಳೆ, ಸೇರಿದಂತೆ ಇನ್ನಿತರ ಆಭರಣಗಳು ಧಾರ್ಮಿಕ ಹಿನ್ನೆಲೆಯೊಂದಿಗೆ ವೈಜ್ಞಾನಿವಾಗಿಯೂ ಮಹತ್ವವನ್ನು ಪಡೆದುಕೊಂಡಿವೆ. ಬೆಳ್ಳಿಯು ಚಂದ್ರನನ್ನು ಪ್ರತಿಬಿಂಬಿಸುತ್ತದೆ. ನಿತ್ಯವೂ ಬೆಳ್ಳಿಯನ್ನು ಧರಿಸಿದರೆ ನಮ್ಮ ಬದುಕಲ್ಲಿ ಇರುವ ಸಾಕಷ್ಟು ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಹಾಗಾಗಿ ಕುಂಡಲಿಯಲ್ಲಿ ಇರುವ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಲು ಸಹ ನಿತ್ಯವೂ ಬೆಳ್ಳಿಯ ಆಭರಣವನ್ನು ಧರಿಸಬೇಕು ಎಂದು ಹೇಳಲಾಗುವುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಳ್ಳಿಯ ಮಹತ್ವವೇನು?

ಸ್ತ್ರೀ ಆದವಳು ಬೆಳ್ಳಿ ಕಾಲುಂಗುರ, ಓಲೆ, ಕಾಲ್ಗೆಜ್ಜೆ, ಸೊಂಟದ ದಾಬು, ತೋಳ್ ಬಳೆ ಸೇರಿದಂತೆ ಇನ್ನಿತರ ಆಭರಣಗಳನ್ನು ನಿತ್ಯವೂ ಧರಿಸಬೇಕು ಎಂದು ಹೇಳಲಾಗುವುದು. ಏಕೆಂದರೆ ನಮ್ಮ ದೇಹದಲ್ಲಿ ಬೆಳ್ಳಿಯ ಆಭರಣಗಳನ್ನು ಇರಿಸಿಕೊಳ್ಳುವುದು ಮತ್ತು ಬೆಳ್ಳಿ ಲೋಟದಲ್ಲಿ ಹಾಲನ್ನು ಕುಡಿಯುವುದು ಮಾಡಿದರೆ ಜೀವನದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಹಾಗೂ ಪ್ರಗತಿಯನ್ನು ಕಾಣುವರು ಎಂದು ಹೇಳಲಾಗುವುದು.

ಬೆಳ್ಳಿ ಪ್ರಯೋಜನವೇನು?

ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಾಮಾನ್ಯ. ಅಂತಹ ಭಿನ್ನಾಭಿಪ್ರಾಯಗಳು ಅತಿಯಾದಾಗ ಅದು ಘರ್ಷಣೆ ಹಾಗೂ ಮನಃಸ್ತಾಪಗಳಿಗೆ ಕಾರಣವಾಗುತ್ತವೆ. ಇಂತಹ ಸಮಸ್ಯೆಗಳನ್ನು ಬೆಳ್ಳಿ ಎನ್ನುವ ಲೋಹ ಅಥವಾ ಆಭರಣವು ನಿವಾರಣೆ ಮಾಡುವುದು. ಮಲಗುವ ಕೋಣೆಯಲ್ಲಿ ಹಾಸಿಗೆಯ ತಲೆ ದಿಂಬಿನ ಕೆಳಗೆ ಬೆಳ್ಳಿಯ ಆಭರಣ ಅಥವಾ ಬೆಳ್ಳಿಯ ವಸ್ತುವನ್ನು ಇಡುವುದರಿಂದ ಸಂಗಾತಿಗಳ ನಡುವೆ ಸಂಘರ್ಷ ನಡೆಯದು.

ಬೆಳ್ಳಿಯ ಉಂಗುರದ ಲಾಭವೇನು?

ವ್ಯಕ್ತಿ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಈ ಉಂಗುರವನ್ನು ಹೆಬ್ಬೆರಳಿನಲ್ಲಿ ಧರಿಸಬೇಕು. ಹೊಟ್ಟೆ ನೋವನ್ನು ಅನುಭವಿಸುವ ಮಹಿಳೆಯರು ಕಾಲಿನ ಹೆಬ್ಬೆರಳಿನಲ್ಲಿ ಉಂಗುರವನ್ನು ಧರಿಸಬೇಕು. ಇದ್ದಕ್ಕಿದ್ದಂತೆ ಮಲಬದ್ಧತೆಯನ್ನು ಹೊಂದಿದ್ದರೆ ಹೆಬ್ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಬಹುಬೇಗ ಸಮಸ್ಯೆ ನಿವಾರಣೆಯಾಗುವುದು.

ಅದೃಷ್ಟವನ್ನು ಹೆಚ್ಚಿಸುತ್ತೆ ಬೆಳ್ಳಿ?

ಅದೃಷ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬೆಳ್ಳಿಯ ಬಳೆ, ಉಂಗುರ, ಕಂಕಣ ಅಥವಾ ಹಾರವನ್ನು ಧರಿಸಬಹುದು. ಬೆಳ್ಳಿಯ ಅಭರಣವನ್ನು ಧರಿಸುವಾಗ ಸೋಮವಾರ ಧರಿಸಬೇಕು. ಆಗ ವ್ಯಕ್ತಿಯ ಅದೃಷ್ಟವು ಉತ್ತಮಗೊಳ್ಳುವುದು. ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ವ್ಯಕ್ತಿಯಲ್ಲಿ ಇರುವ ಕೋಪದ ಸಂವೇದನೆಯು ಕಡಿಮೆಯಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೈಜ್ಞಾನಿಕವಾಗಿ ಸತ್ಯ

ಬೆಳ್ಳಿಯಲ್ಲಿ ಬಲವಾದ ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡುವುದು. ಶೀತ ಮತ್ತು ಜ್ವರದಂತಹ ಅನೇಕ ಅನಾರೋಗ್ಯದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಸೌಂದರ್ಯ ಹೆಚ್ಚಾಗುತ್ತದೆ. ಇದರ ಪ್ರಭಾವದಿಂದ ಮುಖ ಮತ್ತು ದೇಹದ ಮೇಲಿರುವ ಕಪ್ಪು ಕಲೆಗಳನ್ನು ಮತ್ತು ಮೊಡವೆಗಳನ್ನು ಸಹ ಕಡಿಮೆ ಮಾಡುತ್ತದೆ.

ಅತೀಯಾದ ಕೋಪ ಕಡಿಮೆ ಮಾಡುತ್ತೆ;

ತಮ್ಮ ಭಾವನೆಗಳ ಮೇಲೆ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದೀರಿ, ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದಾದರೆ ಬೆಳ್ಳಿಯ ಉಂಗುರವನ್ನು ಕೈ ಬೆರಳುಗಳಲ್ಲಿ ಧರಿಸಿ. ಇದರಿಂದ ವ್ಯಕ್ತಿಯ ಮನಸ್ಸು ತಂಪಗಾಗುವುದು. ಶಾಂತವಾದ ಪ್ರವೃತ್ತಿಯನ್ನು ಹೊಂದುವನು. ಜೊತೆಗೆ ಕೋಪವೂ ಕಡಿಮೆಯಾಗುತ್ತದೆ.

ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದು;

ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುವುದು, ಬೆಳ್ಳಿ ಲೋಟದಲ್ಲಿ ಹಾಲು ಕುಡಿಯುವುದು ಹಾಗೂ ಬೆಳ್ಳಿಯ ಆಭರಣವನ್ನು ಧರಿಸುವುದು ಮಾಡಿದರೆ ವ್ಯಕ್ತಿಯ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದು. ಬುದ್ಧಿವಂತಿಕೆಯು ಹೆಚ್ಚುವುದು. ಮೆದುಳನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ.

ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು;

ಬೆಳ್ಳಿಯು ಧಾರ್ಮಿಕವಾಗಿ ಉತ್ತಮ ಪ್ರಭಾವ ನೀಡುವುದರ ಜೊತೆಗೆ ವೈಜ್ಞಾನಿಕವಾಗಿಯೂ ಸಾಕಷ್ಟು ಸಹಾಯ ಮಾಡುವುದು. ಬೆಳ್ಳಿ ಆಭರಣ ಧರಿಸುವುದರಿಂದ ಅಥವಾ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಕೀಲು ನೋವು, ಕೆಮ್ಮು, ಶೀತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು. ಬೆಳ್ಳಿಯ ಸರ ಅಥವಾ ಹಾರವನ್ನು ಕತ್ತಿನಲ್ಲಿ ಧರಿಸುವುದರಿಂದ ದಿಗ್ಭ್ರಮೆಯ ಸಮಸ್ಯೆಯು ನಿವಾರಣೆಯಾಗುವುದು.

ಜೀವಾಣುಗಳೊಂದಿಗೆ ಪ್ರತಿಕ್ರಿಯಿಸುತ್ತೆ;

ಬೆಳ್ಳಿಯು ಜೀವಾಣುಗಳೊಂದಿಗೆ ಪ್ರತಿಕ್ರಿಯಿಸಿದಾಗ ಅದರ ಬಣ್ಣವು ಬದಲಾಗುತ್ತದೆ. ಹಾಗಾಗಿಯೇ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾದರೆ ಧರಿಸಿದ ಉಂಗುರ ಅಥವಾ ಬೆಳ್ಳಿಯ ಆಭರಣವು ತನ್ನ ಬಣ್ಣವನ್ನು ಕಳೆದುಕೊಳ್ಳುತ್ತವೆ. ಒಟ್ಟಾರೆಯಾಗಿ ಬೆಳ್ಳಿಯ ಉಂಗುರ ಧರಿಸುವುದರಿಂದ ದೇಹ ಮತ್ತು ಮನಸ್ಸು ಉತ್ತಮ ಸ್ವಾಸ್ತ್ಯವನ್ನು ಪಡೆದುಕೊಳ್ಳುತ್ತದೆ. ಅನೇಕ ರೋಗಗಳಿಂದ ದೇಹವನ್ನು ದೂರ ಇರಿಸುವುದು. ಹಾಗಾಗಿ ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಗೆ ಬೆಳ್ಳಿಯ ಉಂಗುರ ಮತ್ತು ಒಡವೆಯನ್ನು ಧರಿಸಲು ಸಲಹೆ ನೀಡುವುದು.

Also read: ಯಾವ ಯಾವ ರಾಶಿಗೆ ಯಾವ ಯಾವ ಬಣ್ಣಗಳು ಅದೃಷ್ಟ ತರುತ್ತದೆ ಗೊತ್ತೇ??

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522