ಮಧುಮೇಹ ವಿದೆಯೇ ಯೋಚಿಸಬೇಡಿ ಈ ಪಾನೀಯಗಳನ್ನು ತಪ್ಪದೆ ಸೇವಿಸಿದರೆ ಕೆಲವೇ ದಿನನಗಳಲ್ಲಿ ಮಧುಮೇಹ ನೀವಾರಣೆಯಾಗುತ್ತದೆ.

0
947

ಮಧುಮೇಹ ಇರುವ ಜನರು ಕುಡಿಯುವ ನೀರು ತಿನ್ನುವ ಆಹಾರ ಮತ್ತು ಸೇವನೆ ಮಾಡುವ ಪಾನೀಯ ಸಹಿತ ಪ್ರತಿಯೊಂದು ಪದಾರ್ಥಗಳ ಬಗ್ಗೆಯು ತಾವು ಗಮನಹರಿಸಬೇಕಾಗುತ್ತದೆ. ಅದರಲ್ಲೂ ಸಹ ವಿಶೇಷವಾಗಿ ಸಿಹಿ ತಿಂಡಿಗಳಲ್ಲಿ ಹೆಚ್ಚು ಗಮನ ವಹಿಸಬೇಕು ಯಾಕೆಂದರೆ ಏರಬಿರಿಯಾಗಿ ತಿಂದು, ಕುಡಿದರೆ ಅದರಲ್ಲಿ ಇರುವ ಸಕ್ಕರೆ ಮಟ್ಟವು ಏರುಪೇರಾಗಿ ಮತ್ತಷ್ಟು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಈ ಕೆಳಗೆ ನೀಡಿರುವ ಪಾನೀಯಗಳನ್ನು ಸೇಮನೆ ಮಾಡುವುದರಿಂದ ಮಧುವೇಹ ನಿಯಂತ್ರಣದಲ್ಲಿ ಇರುತ್ತದೆ. ಅದರಲ್ಲು ಈ ಪಾನೀಯವು ಅಮೆರಿಕಾದ ಡಯಾಬಿಟಿಸ್ ಅಸೋಸಯೇಷನ್ ಇದನ್ನು ಮಧುಮೇಹಿಗಳಿಗಾಗಿಯೇ ಹೇಳಿರುವಂತಹ ಪಾನೀಯಗಳು.

Also read: ಭಗವದ್ಗೀತೆಯಲ್ಲಿ ಮಧುಮೇಹಕ್ಕೆ ಪರಿಹಾರವಿದೆಯಾ..?

ಇದು ರಕ್ತದಲ್ಲಿ ಸಕ್ಕರೆ ಮಟ್ಟವು ಏರಿಕೆಯಾಗದಂತ್ತೆ ನೋಡಿ ಕೊಳ್ಳುವುದು. ಮಧುಮೇಹಿಗಳು ಆಹಾರದಲ್ಲಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳುವುದು ಉತ್ತಮ. ಮಧುಮೇಹಿಗಳು ಒಂದು ಸೋಡಾ ಅಥವಾ ಒಂದು ಲೋಟ ತಂಪು ಪಾನೀಯವನ್ನು ಕುಡಿಯಲೇಬಾರದು.ಇದು ಟೈಪ್ 1 ಮತ್ತು ಟೈಪ್ 2 ಮಧುಮೇಹಿ ರೋಗಗಳಿಗೆ ಅಪಾಯಕಾರಿ.

ಕಾಫಿ:-

2006ರ ಅಧ್ಯಯನವೊಂದರ ಪ್ರಕಾರ ಕೆಫಿನ್ ಇರುವ ಮತ್ತು ಕೆಫಿನ್ ಮುಕ್ತ ಕಾಫಿಯನ್ನು ಮಿತವಾಗಿ ಸೇವನೆ ಮಾಡಿದರೆ ಅದರಿಂದ ಹದಿಹರೆಯದ ವಯಸ್ಸು ಮತ್ತು ಮಧ್ಯಮ ವಯಸ್ಸಿನ ಮಹಿಳೆಯರಲ್ಲಿ ಕಾಣೆಸಿಕೊಳ್ಳುವ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್ಚಿನ ಕಾಫಿ ಸೇವನೆಯಿಂದ ಸಕ್ಕರೆಯ ಮಟ್ಟವು ಹೆಚ್ಚಾಗುವುದು. ಕಾಫಿಯಲ್ಲಿ ಇರುವಂತಹ ಕ್ಲೋರೋಜೆನಿಕ್ ಆಮ್ಲವೂ ರಕ್ತಕಣಗಳು ಗೂಕೋಸ್ ಹೀರಿಕೊಲ್ಲುವುದನ್ನು ವಿಳಂಬಗೊಳಿಸುವುದು.

Also read: ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ!

h2>ಹಾಲು:-

ಹಾಲನ್ನು ಹೆಚ್ಚು ಜನರು ತುಂಬ ಆರೋಗ್ಯಕಾರಿ ಮತ್ತು ಲಾಭಕಾರಿ ಪಾನೀಯವೆಂದು ಪರಿಗನಿಸಲಾಗಿದ್ದೆ. ಈ ಹಾಲು ಮಧುಮೆಹಕ್ಕೆ ತುಂಬ ಒಳ್ಳೆಯದು. ಕಡಿಮೆ ಕೊಬ್ಬು ಇರುವ ಹಾಲನ್ನು ಸೇವನೆ ಮಾಡುವುದರಿಂದ ಮಧುಮೇಹದಿಂದ ಬರುವಂತಹ ರಕ್ತದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮರಣ ಹೋಮವನ್ನು ತಡೆಗಟ್ಟುವುದು. ಟೈಪ್ 2 ಮಧುಮೇಹ ಇರುವಂತವರಿಗೆ ಹಾಲು ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ.

ಗ್ರೀನ್ ಟೀ :-

ಮಧಮೇಹಗಳಿಗೆ ಮಾತ್ತೋದು ಆರೋಗ್ಯಕರ ಪಾನೀಯವೆಂದರೆ ಅದು ಗ್ರೀನ್ ಟಿ ಯಾಗಿದೆ ಇದಲ್ಲಿ ಕಡಿಮೆ ಕರ್ಬ್ರೋಹೈಡ್ರೆಟ್ಸ್ ಮತ್ತು ಕ್ಯಾಲರಿ ಇದೇ. ಈ ಟೀ ಅಪಾಯ 2 ಮಧುಮೇಹದ ಅಪಾಯ ಕಡಿಮೆ ಮಾಡಿ, ರಕ್ತದೊತ್ತಡ ತಗ್ಗಿಸುವುದು ಎಂದು ಅಧ್ಯಯನ ಒಂದು ಹೇಳಿದ್ದೆ. ಇದರಲ್ಲಿ ಇರುವಂತಹ ಉನ್ನತ ಮಟ್ಟದ AyanTi ಆಕ್ಸಿಡೆಂಟ್ಗಳು ಉರಿಯೂತಡ ಪರಿಣಾಮ ತಟಸ್ಥ ಗೊಳಿಸುವುದು ಅದರಲ್ಲು ಅಪಾಯಕಾರಿ ಹೃದಯದ ಕಾಯಿಲೆಗಳು ಕಡಿಮೆಯಾಗುತ್ತದೆ.

ಹಾಗಲಕಾಯಿ:-

ಅದರಲ್ಲು ಮಧುಮೇಹಿಗಳಿಗೆ ವಿಶೇಷವಾಗಿ ಹಾಗಲಕಾಯಿಯ ಜ್ಯೂಸ್ ತುಂಬಾ ಆರೋಗ್ಯಕಾರಿಯಾಗಿದೆ. ಹಾಗಲಕಾಯಿ ಗ್ಲೊಕ್ಲೋಸ್ನ ಸಂಚಾರದ ಮೇಲೆ ಪರಿಣಾಮ ಬೇರುವ ಕಾರಣದಿಂದ ಟೈಪ್ 1 ಮತ್ತು ಟೈಪ್ 2 ಮಧುಮೇಹಕ್ಕೆ ಇದು ತುಂಬ ಉಪಯ್ತುವಾಗಿದೆ. ಹಾಗಲಕಾಯಿಯು ಗ್ಲೂಕೋಸ್ನ ತಾಳ್ಮೆಯ ಮೇಲೆ ಪರಿಣಾಮ ಬೇರುವ ಕಾರಣ ನದಿಂದ್ದ ಇದು ತುಂಬಾ ಪರಿಣಾಮಕಾರಿ.ಹಾಗಳಕಾಯಿಯು ಮೂತ್ರದಲ್ಲಿನ ಸಕ್ಕರೆ ತಟ್ಟವನ್ನು ತಗ್ಗಿಸುತ್ತದೆ.

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ:-

ಒಂದು ಪಾತ್ರೆಯಲ್ಲಿ ನೀರು ಹಾಕಿ ಹಾಗಲಕಾಯಿಯನ್ನು 40 ನಿಮಿಷಗಳ ಕಾಲ ಮುಳುಗಿಸಿಡಿ. ಅದರಲ್ಲಿ ಸ್ವಲ್ಪ ಉಪ್ಪು ಅಥವಾ ನಿಂಬೆಯ ರಸವನ್ನು ಸೇರಿಸಿ ಇದರಿಂದ ಅದರ ಕಹಿ ನಿವಾರಣೆಯಾಗುತ್ತದೆ.ನಂತರ ಇದನ್ನು ಮಿಕ್ಸರ್ ನಲ್ಲಿ ಹಾಕಿ ಜೊತೆಗೆ ಅದಕ್ಕೆ ಅಗತ್ಯವಾಗಿರುವಷ್ಟು ನೀರನ್ನು ಸೇರಿಸಿರಿ ನಂತರ ಮಿಕ್ಸಸಿ ಯನ್ನು ಮಧ್ಯಮ ವೇಗದಲ್ಲಿ ತಿರುಗಿಸಿರಿ ನಂತರ ಚನ್ನಾಗಿ ಸೋಸಿ ಕುಡಿಯಿರಿ.

Also read: ಮಧುಮೇಹಕ್ಕೆ ಆಯುರ್ವೇಧ ಚಿಕಿತ್ಸೆಯೊಂದೇ ಪರಿಹಾರ

ಸೌತೆಕಾಯಿ ಜ್ಯೂಸ್:-

ಒಂದು ಚನ್ನಾಗಿರುವ ಸೌತೆಕಾಯಿಯನ್ನು ತೆಗೆದುಕೊಂಡು ಸಿಪ್ಪೆಯನ್ನು ತೆಗೆಯಿರಿ. ನಂತರ ಸೌತೆಕಾಯಿಯನ್ನು ಮಿಕ್ಸಸಿಯಲ್ಲಿ ನೈಸಾಗುವವರೆಗೂ ಚನ್ನಾಗಿ ಅರಿಯಿರಿ.ಮಿಕ್ಸಿಯಲ್ಲಿರುವ ಅರೆದಿರುವ ಮಿಶ್ರಣವನ್ನು ತೆಗೆದು ನಂತರ ಅರ್ಥ ಲೋಟದಷ್ಟು ನೀರನ್ನು ಸೇರಿಸಿರಿ. ನಂತರ ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಡಿಯಿರಿ.

ನೀರು:-

ಮಧುಮೇಹಿಗಳಿಗೆ ನೀರು ಬಹಳ ತುಂಬ ಉಪಯೂಕ್ತಕಾರಿ ಯಾಗಿದೆ. ಅದರಲ್ಲೂ ವಿಶೇಷವಾಗಿ ನೀರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ ಮತ್ತು ಸಕ್ಕರೆಯ ಮಟ್ಟ ಅಧಿಕವಾದರೆ ನಿರ್ಜಲಿಕರಣ ಉಂಟಾಗುವುದು. ಮಧುಮೇಹಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು ಇದರಿಂದ ದೇಹದಲ್ಲಿನ ಹೆಚ್ಚುವರಿ ಗೂಕ್ಲೋಸ್ ಮೂತ್ರದ ಮೂಲಕ ಹೊರಹೋಗುವುದು. ಮಹಿಳೆಯರು 8 ಲೋಟ ನೀರು ಮತ್ತು ಪುರುಷರು 10 ಲೋಟ ನೀರು ಕುಡಿಯಬೇಕು.