ಚೀನಾ ವಸ್ತು ನಿರ್ಬಂಧ: ಇಲ್ಲಿವೆ ಚೀನಾದಲ್ಲದ ಸ್ಮಾರ್ಟ್ಫೋನ್ಗಳ ಪಟ್ಟಿ..

0
180

ಕೊರೊನಾ ವೈರಸ್ ಹಾಗೂ ಗಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆ ನಂತರ ಚೀನಾ ವಿರುದ್ಧ ಹಲವು ದೇಶಗಳು ಅಸಮಧಾನ ವ್ಯಕ್ತಪಡಿಸಿದೆ. ಇನ್ನು ಚೀನಾ ಜೊತೆಗಿನ ವ್ಯವಾಹಾರಕ್ಕೆ ಬ್ರೇಕ್ ಹಾಕುತ್ತಿದೆ. ಇತ್ತ ಭಾರತ ಕೂಡ ಚೀನಿ ವಸ್ತುಗಳ ಬಳಕೆ ಮಾಡದಂತೆ ಅಭಿಯಾನವನ್ನೂ ಮಾಡಿತ್ತು. ಲಡಾಖ್ ಗಡಿಯಲ್ಲಿ ಭಾರತೀಯ ಯೋಧರ ಮೇಲಿನ ದಾಳಿ ಬಳಿಕ ಇದೀಗ ಚೀನಾ ಹಾಗೂ ಉತ್ಪನ್ನಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಚಿನ್ನಾದಲ್ಲದ ಸ್ಮಾರ್ಟ್ಫೋನ್ ಗಳನ್ನು ನಿಮಗಾಗಿ ಇಲ್ಲಿ ಪರಿಚಯಿಸಲಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸ್ಯಾಮ್‌ಸಂಗ್ ಗ್ಯಾಲಕ್ಸಿ M20

ನೀವು 10,000 ರೂ. ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಹೊಂದಿದ್ದರೆ, ಚೀನಾ ಮೂಲದ ಮಾದರಿಗಳಾಗಿದ್ದರೆ, ರಿಯಲ್‌ಮಿ ನರ್ಝೋ 10A ಮತ್ತು ರೆಡ್ಮಿ 8A ಡ್ಯುಯಲ್ ಫೋನ್ ಖರೀದಿಸುವ ಬದಲು, ಸ್ಯಾಮ್‌ಸಂಗ್ ಗ್ಯಾಲಕ್ಸಿ M20 ಫೋನ್ ಖರೀದಿಸಬಹುದು. ಕೊರಿಯಾ ಮೂಲದ ಸ್ಯಾಮ್‌ಸಂಗ್, ಬಜೆಟ್ ಸರಣಿಯಲ್ಲಿ ಆಕರ್ಷಕ ಪೀಚರ್‌ಗಳನ್ನು ನೀಡುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೋಕಿಯಾ 8.1, ಸ್ಯಾಮ್‌ಸಂಗ್ ಗ್ಯಾಲಕ್ಸಿ M31

15,000 ರೂ. ಆಸುಪಾಸಿನಲ್ಲಿ ಹೊಸ ಫೋನ್ ಖರೀದಿ ನಿಮ್ಮ ಯೋಜನೆಯಾಗಿದ್ದರೆ, ಶವೋಮಿ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಮತ್ತು ರಿಯಲ್‌ಮಿ 6 ಪ್ರೊ ಫೋನ್ ನಿಮ್ಮ ಬಜೆಟ್‌ನಲ್ಲಿರುತ್ತದೆ. ಆದರೆ ಅದಕ್ಕೆ ಬದಲಾಗಿ, ಫಿನ್ಲೆಂಡ್ ಮೂಲದ ಎಚ್‌ಎಂಡಿ ಗ್ಲೋಬಲ್ ನೋಕಿಯಾ ಕಂಪನಿಯ ನೋಕಿಯಾ 8.1 ಖರೀದಿಸಬಹುದು. ಇಲ್ಲವೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ಪೋನ್ ಕೊಳ್ಳಲು ಅಡ್ಡಿಯಿಲ್ಲ. ಏಸಸ್ 6z, ರೋಗ್ ಫೋನ್ II, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 Lite, ಸ್ಯಾಮ್‌ಸಂಗ್ ಗ್ಯಾಲಕ್ಸಿ S10 Lite, ಐಫೋನ್ SE 2020

ಒನ್‌ಪ್ಲಸ್ 8, ರೋಗ್ ಫೋನ್ II

25 ಸಾವಿರದಿಂದ, 40 ಸಾವಿರ ರೂ. ವರೆಗಿನ ಬಜೆಟ್ ದರದಲ್ಲಿ ನೀವು ಹೊಸ ಫೋನ್ ಖರೀದಿಸಲು ಉದ್ದೇಶಿಸಿದ್ದರೆ ನೀವು ಒನ್‌ಪ್ಲಸ್ 8, ರಿಯಲ್‌ಮಿ X2 Pro ಮತ್ತು ರೆಡ್ಮಿ K20 Pro ಫೋನ್ ಖರೀದಿಯ ಯೋಚನೆ ಮಾಡಿರುತ್ತೀರಿ. ಆದರೆ ಅದರ ಬದಲಿಗೆ 25,000 ರೂ. ನಿಂದ ಆರಂಭವಾಗಿ 40 ಸಾವಿರ ರೂ. ಬಜೆಟ್‌ವರೆಗಿನ ಹೈಡ್ ಎಂಡ್ ಫೋನ್ ಸರಣಿಯಲ್ಲಿ ನಿಮಗೆ ಬೆಸ್ಟ್ ಅನ್ನಿಸಬಹುದಾದ ಆಯ್ಕೆಗಳೆಂದರೆ, ಏಸಸ್ 6z, ರೋಗ್ ಫೋನ್ II, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 Lite, ಸ್ಯಾಮ್‌ಸಂಗ್ ಗ್ಯಾಲಕ್ಸಿ S10 Lite, ಐಫೋನ್ SE 2020 ಇವುಗಳಾಗಿವೆ.

40 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಬಜೆಟ್ ದರದಲ್ಲಿ ನೂತನ ಸ್ಮಾರ್ಟ್ಫೋನ್ ಕೊಳ್ಳುವ ಚಿಂತನೆ ಮಾಡಿದ್ದರೆ, ನೀವು ಒಮ್ಮೆ ಒನ್ಪ್ಲಸ್ 8 ಪ್ರೊ, ಒಪ್ಪೋ ಫೈಂಡ್ ಎಕ್ಸ್2 ಮತ್ತು ಶವೋಮಿ ಎಂಐ 10 ಫೋನ್ಗಳನ್ನು ಖರೀದಿಸುವ ಬಗ್ಗೆ ಗಮನಿಸಿರಬಹುದು. ಆದರೆ ಅದರ ಬದಲು, 40 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಬಜೆಟ್ನಲ್ಲಿ ನಿಮಗೆ ಚೀನಾ ಕಂಪನಿ ಹೊರತಾಗಿ ಹಲವು ಆಯ್ಕೆಗಳಿವೆ. ಐಫೋನ್ 11, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಮತ್ತು ಎಲ್ಜಿ G8X ಫೋನ್ ಅನ್ನು ನೀವು ಖರೀದಿಸಬಹುದು.

ಮೈಕ್ರೋಮ್ಯಾಕ್ಸ್ 3

ಇಷ್ಟೇ ಅಲ್ಲದೇ, ಭಾರತದ ಮೈಕ್ರೋಮ್ಯಾಕ್ಸ್ ಕಂಪನಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಪ್ರಿಮಿಯಂ ಫೀಚರ್ಸ್, ಮಾಡರ್ನ್ ಲುಕ್ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಇದಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ. ಒಟ್ಟು 3 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಭಾರತದಲ್ಲಿ ಚೀನಾ ಸ್ಮಾರ್ಟ್‌ ಫೋನ್‌ಗಳ ಅಬ್ಬರ ಹೆಚ್ಚಾದಾಗ ಮೈಕ್ರೋಮ್ಯಾಕ್ಸ್ ಭಾರತದಲ್ಲೇ ಹಿನ್ನಡೆ ಅನುಭವಿಸಿತು. ಹೀಗಾಗಿ 2019 ಅಕ್ಟೋಬರ್ ಬಳಿಕ ಭಾರತದಲ್ಲಿ ಯಾವುದೇ ಫೋನ್ ಬಿಡುಗಡೆ ಮಾಡಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಐಒನ್ ಫೋನ್ ಬಿಡುಗಡೆ ಮಾಡಿತ್ತು. ಇದರ ಬೆಲೆ 8,199 ರೂಪಾಯಿ. ಮೈಕ್ರೋಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ. ಇದರ ಬೆಲೆ 10,000 ರೂಪಾಯಿ ಒಳಗಿರಲಿದೆ. ಪ್ರಧಾನಿ ನರೇಂದ್ರ ಮೋದಿಯ ವೋಕಲ್ ಫಾರ್ ಲೋಕಲ್ ಅನ್ನೋ ಘೋಷಣೆಯಿಂದ ಇದು ಸಾಧ್ಯವಾಗುತ್ತಿದೆ ಎಂದು ಮೈಕ್ರೋಮ್ಯಾಕ್ಸ್ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಮೈಕ್ರೋಮ್ಯಾಕ್ಸ್ ಫೋನ್ ಬಿಡುಗಡೆ ಕುರಿತು ಹೇಳಿದೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಗಲ್ವಾನ್ ಪ್ರದೇಶ ಭಾರತದ್ದಾಗಿದ್ದು, ಯಾವತ್ತಿಗೂ ಅದು ಭಾರತದ್ದೇ ಆಗಿರುತ್ತೆ ಎಂದು ಗಲ್ವಾನ್ ವಂಶದ ಕುಡಿ ಗುಲಾಂ ನಬಿ ಗಲ್ವಾನ್ ನುಡಿದಿದ್ದಾರೆ..