ಖದೀಮರು ಈಗ ಕೇವಲ ಒಂದೇ ಒಂದು ಎಸ್.ಎಂ.ಎಸ್. ಮೂಲಕ ಬ್ಯಾಂಕ್-ನಿಂದ ಹಣ ದೋಚುತ್ತಿದ್ದಾರೆ, ತಪ್ಪದೇ ಓದಿ!!

0
3733

ಹಣಕಾಸಿನ ವ್ಯವಹಾರಗಳನ್ನು ಆನ್ಲೈನ್ ಮೂಲಕವೇ ಮಾಡುವುದು ಉತ್ತಮ ಇದರಿಂದ ಕಳ್ಳತನಗಳು ಕಡಿಮೆಯಾಗುತ್ತೆ, ಎಂಬ ಉದೇಶದಿಂದ ಕ್ಯಾಸ್ ಲೆಸ್ ವ್ಯವಹಾರಕ್ಕೆ ಜನರು ಹೆಚ್ಚು ಅಂಟಿಕೊಂಡಿದ್ದಾರೆ. ಇಂತಹ ತಂತ್ರಜ್ಞಾನದಿಂದ ಜನರಿಗೆ ಹೆಚ್ಚಿನ ಆರಾಮ ಸಿಗುವುದು ಒಂದು ಕಡೆಯಾದರೆ ಆನ್ಲೈನ್ ಹ್ಯಾಕರ್ಸ್ ಕೂಡ ಹೆಚ್ಚಾಗುತ್ತಿದ್ದಾರೆ. ಇದರಿಂದ ಹಲವಾರು ಜನರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಈ ಪ್ರಕರಣಗಳು ಇಷ್ಟುದಿನ ಕ್ರೆಡಿಟ್ ಕಾರ್ಡ್. ಏಟಿಎಂ ಮೇಲೆ ಹೆಚ್ಚಾಗಿ ನಡೆಯುತ್ತಿದವು ಯಾಕೆ ನಡೆಯುತ್ತಿದವು ಅಂದ್ರೆ ‘ದುರ್ಬಲ ಪಾಸ್‌ವರ್ಡ್’ಗಳು ಹಾಗೂ ಖಾತೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿತ್ತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮಹಿಳೆಯರಿಗಾಗಿ ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯಗಳು.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

ಈಗ ಹೊಸ ರೀತಿಯಲ್ಲಿ ಕಳ್ಳತನ ನಡೆಯುತ್ತಿದು ಇದರ ಬಗ್ಗೆ ಕ್ರೈಮ್ DCP ಶ್ರೀ ವಿಕ್ರಂ ಸಿಂಗ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಬರಿ ನಿಮ್ಮ ಸಿಮ್ ಕಾರ್ಡ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಹಣ ದೋಚುವ ಕಳ್ಳರು ಮಾರುಕಟ್ಟೆ ಬಂದಿದ್ದಾರೆ ಇದರಿಂದ ಜನರು ಎಚ್ಚರವಾಗಿರುವುದು ಒಳ್ಳೆಯದು ಎಂದು ತಿಳಿದ್ದಾರೆ.

ಸಿಮ್ ಕಾರ್ಡ್ ಮೂಲಕ ಹಣ ಹೇಗೆ ಕಳ್ಳತನವಾಗುತ್ತೆ?

1. ಕಸ್ಟಮರ್ ಕೇರ್ ಸೋಗಿನಲ್ಲಿ ಕಾಲ್ ಮಾಡುವ ವಂಚಕರು ನಿಮ್ಮ ನಂಬರ್- ಗೆ ಕಾಲ್ ಮಾಡಿ ನಿಮ್ಮ ಸಿಮ್ ಯಾವುದು ಅಂತ ಕೇಳುತ್ತಾರೆ. ನೀವು Airtel. vodafone. jio. idea ಹೀಗೆ ಯಾವುದೇ ಕಂಪನಿಯ ಸಿಮ್ ಅಂತ ಹೇಳುತ್ತಿರ.

2. ನಂತರ ವಂಚಕರು ಈ ಸಿಮ್ ಬ್ಲಾಕ್ ಮಾಡಲು ಮನವಿ ಬಂದಿದೆ ನಾವು ಸದ್ಯದಲ್ಲೇ ನಿಮ್ಮ ಸಿಮ್ ಬಂದ್ ಮಾಡುತೇವೆ ಅಂತ ಹೇಳುತ್ತಾರೆ.

3. ನಂಬರ್ ಬ್ಲಾಕ್ ಮಾಡಲು ಯಾವುದೇ ಮನವಿ ನೀಡಿಲ್ಲವೆಂದು ಗ್ರಾಹಕರು ತಿಳಿಸಿದರು, ಇದಕ್ಕೆ ಮನವಿ ಬಂದಿದೆ ಆದಕಾರಣ ಬಂದ್ ಆಗುತ್ತೆ ಅಂತ ಹೇಳುತ್ತಾರೆ. ಈ ಸಮಯದಲ್ಲಿ ಹೇಗೆ ಬಂದ್ ಆಗುತ್ತೆ? ದಯಮಾಡಿ ಸಿಮ್ ಬ್ಲಾಕ್ ಮಾಡಬೇಡಿ ಅಂತ ಎಲ್ಲರೂ ಕೇಳಿಕೊಳ್ಳುವುದು ಸಾಮಾನ್ಯ.

Also read: ನಿಮಗೆ ಅರಿವಿಲ್ಲದೆ ಬ್ಯಾಂಕ್ ನವ್ರು ಆ ಸೇವೆ ಈ ಸೇವೆ ಅಂತ ನಿಮ್ಮ ಖಾತೆಯಿಂದ ಹಣ ತೆಗೆದು ಕೊಳ್ಳುತ್ತಿದ್ದಾರೆ, ಎಚ್ಚರ ವಹಿಸಿ ಬ್ಯಾಂಕ್ ನವರನ್ನು ಸಂಪರ್ಕ ಮಾಡಿ..!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ಇದಕ್ಕೆ ದರೋಡೆಕೋರರು ನಿಮ್ಮ ಬಂದ್ ಮಾಡಬಾರದ ಅಂತ ಕೇಳುತ್ತಾರೆ? ಇಲ್ಲ ಅಂದರೆ ಸಂಪೂರ್ಣ ವಿವರವನ್ನು ತಿಳಿಸಲು ಹೇಳುತ್ತಾರೆ. ನೀವು ವಿವರವನ್ನು ತಿಳಿಸಿದ ಕೂಡಲೇ ಅವರಲ್ಲಿರುವ ಡುಬ್ಲಿಕೆಟ್ ಸಿಮ್ ಕಾರ್ಡ್ ಗೆ ಈ ಮಾಹಿತಿಯನ್ನು ತುಂಬಿ ನಿಮ್ಮ ನಂಬರ್ add ಮಾಡುತ್ತಾರೆ.

5. ತಕ್ಷಣವೇ 121 ನಂಬರ್ ಗೆ ಮೆಸೇಜ್ ಮಾಡಲು ಹೇಳುತ್ತಾರೆ. ಮೆಸೇಜ್ ಮಾಡಿದ ಕೂಡಲೇ 121 ನಂಬರ್ ನಿಂದ reply ಬರುತ್ತೆ.

6. ಆಗ ನಿಮ್ಮ ಸಿಮ್ ಬ್ಲಾಕ್ ಆಗದೆ ಇರಲು 1 ಪ್ರೆಸ್ ಮಾಡಿ ಅಂತ ಹೇಳುತ್ತಾರೆ. ನೀವು reply ಮಾಡಿದ ತಕ್ಷಣವೇ ನಿಮ್ಮ ಸಿಮ್ ಆಟೋಮೆಟಿಕ್ ಆಗಿ ಬಂದ್ ಆಗುತ್ತೆ ನಂತರ ವಂಚಕರ ಬಳಿ ಇರುವ ಡಮ್ಮಿ ಸಿಮ್ ಸ್ಟಾರ್ಟ್ ಆಗುತ್ತೆ.

7. ನೀವು ಸಿಮ್ ಬಂದ್ ಆದ ಬಗ್ಗೆ ವಿಚಾರಿಸಿ ಕೇಳುವುದರಲ್ಲಿ 1. 2 ತಾಸು ಕಳೆದಿರುತ್ತೆ ಅಷ್ಟರಲ್ಲಿ ನಿಮ್ಮ ನಂಬರ್ ಯಾವ ಯಾವ ಬ್ಯಾಂಕ್ ಖಾತೆಗೆ attachment ಆಗಿದೆ, ಎಂಬ ಮಾಹಿತಿ ವಂಚಕರಿಗೆ ತಿಳಿದಿರುತ್ತೆ. OTP ಕೂಡ ಅವರ ಕೈಗೆ ಸಿಗುತ್ತೆ. ಇದರಿಂದ ಕೆಲವೇ ನಿಮಿಷದಲ್ಲಿ ನಿಮ್ಮ ಎಲ್ಲ ಬ್ಯಾಂಕ್ ಖಾತೆಯ ಹಣ ದೊಚಿರುತ್ತಾರೆ.
ಇದೇ ತರಹದ ಇನ್ನೊಂದು ಪ್ರಕರಣ ನಡೆಯುತ್ತಿದೆ.

Also read: ಈ ಕಳ್ಳರು ನೋಡ್ರಪ್ಪಾ..ಕದ್ದಿದ್ದನ್ನು ವಾಪಾಸ್ ಕೊಟ್ಟು ಒಡವೆಗಳನ್ನು ಜೋಪಾನವಾಗಿ ಬ್ಯಾಂಕ್ ನಲ್ಲಿ ಇಡೀ ಎಂದು ಲೆಟರ್ ಬರೆದಿದ್ದಾರೆ…

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಮ್ ನಂಬರ್ ನಿಂದ ಮಾಡುವ ಹ್ಯಾಕ್ ತರಹವೇ ಡಕಾಯತರ ಫೋನ್ ಬರುತ್ತೆ. ನಾವು RBI ಬ್ಯಾಂಕ್ ನವರು ನೀವು ಬ್ಯಾಂಕ್ ಅಕೌಂಟ್ ಗೆ ಆಧಾರಕಾರ್ಡ್ attachment ಮಾಡಿಲ್ಲ ಆದಕಾರಣ ನಿಮ್ಮ debit or credit ಕಾರ್ಡ್ ಬ್ಲಾಕ್ ಆಗುತ್ತೆ ಅಂತ ಹೇಳುತ್ತಾರೆ. ತಕ್ಷಣ ನೀವು ನಿಮ್ಮ ಕಾರ್ಡ್ ಕೈಯಲಿ ಹಿಡಿದುಕೊಳ್ಳಿ ಅಂತ ಬೆದರಿಕೆ ಹಾಕುತ್ತಾರೆ ನಂತರ ನಿಮ್ಮ ATM ಕಾರ್ಡ್ ಮೇಲಿರುವ 16 ನಂಬರ್ ತಿಳಿಸಲು ಹೇಳುತ್ತಾರೆ. ನಂತರ cvv 3 ನಂಬರ್ ಕೇಳುತ್ತಾರೆ ನೀವು ಫೋನ್ ಕಟ್ ಮಾಡುವುದರಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಕಾಲಿಯಾಗಿರುತ್ತೆ. ಉದಾಹರಣೆ 7004180866 mohit sarma ಎಂಬ ಹೆಸರಿನಲ್ಲಿರುವ ಈ ನಂಬರ್ ನಿಂದ ಹೆಚ್ಚಾಗಿ call message ಬರುತ್ತಿದೆ ಇದೆ ತರಹ ಯಾವುದೇ ನಂಬರ್ ನಿಂದ ಕಾಲ್ ಬಂದರೆ ನಿಮ್ಮ ಯಾವುದೇ ಮಾಹಿತಿಯನ್ನು ಹೇಳಬೇಡಿ. ಈ ಮಾಹಿತಿಯನ್ನು ಆದಷ್ಟು ಬೇಗ ನಿಮ್ಮ ಆಪ್ತರಿಗೆ ಶೇರ್ ಮಾಡಿ.