ಭಾಗವತ ಪುರಾಣದಲ್ಲಿ ಕಲಿಯುಗದ ಬಗ್ಗೆ ಹೇಳಿರುವ ೧೫ ಭವಿಷ್ಯ ಏನ್ ಹೇಳುತ್ತೆ ಅಂತೀರಾ ಇಲ್ಲಿದೆ ನೋಡಿ..!

0
2831

ಭಾಗವತ ಪುರಾಣದಲ್ಲಿ ಕಲಿಯುಗದ ಬಗ್ಗೆ ೧೫ ಭವಿಷ್ಯಗಳನ್ನು ಹೇಳಿದೆ. ನಮ್ಮ ಕಲಿಯುಗದ ಬಗ್ಗೆ ಅಚ್ಚರಿ ಮೂಡಿಸುವಂತ ಜೀವನದ ಮೌಲ್ಯಗಳು ಏನು ಅನ್ನೋದು ಇಲ್ಲಿವೆ ನೋಡಿ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Related image

ಧರ್ಮ, ಸತ್ಯಸಂಧತೆ, ಶುಚಿತ್ವ, ಸಹನೆ, ಮಾನವೀಯತೆ, ಆಯುಷ್ಯ, ದೇಹದ ಶಕ್ತಿ, ನೆನಪಿನ ಶಕ್ತಿ ದಿನದಿಂದ ದಿನಕ್ಕೆ ಕಡಮೆಯಾಗುತ್ತದೆ.

ಸಂಪತ್ತು ಹೆಚ್ಚಿದ್ದವರು, ಅಧಿಕಾರದಲ್ಲಿರುವವರಿಗೆ ಮಾತ್ರ ನ್ಯಾಯ ಸಲೀಸಾಗಿ ಸಿಗುತ್ತದೆ.

ತಂತ್ರಗಳ ಮೂಲಕವೇ ಉದ್ಯಮ, ವ್ಯಾಪಾರಗಳಲ್ಲಿ ಲಾಭ ಪಡೆಯುವ ಪರಿಸ್ಥಿತಿ ಉಂಟಾಗುತ್ತದೆ. ಸ್ತ್ರೀ ಮತ್ತು ಪೌರುಷ ಗುಣಗಳು ಕೇವಲ ಲೈಂಗಿಕ ಸಾಮರ್ಥ್ಯದಿಂದ ಮಾತ್ರ ನಿರ್ಧಾರವಾಗುತ್ತದೆ.ಆಕರ್ಷಣೆಗಳಿಂದಾಗಿ ಮಾತ್ರ ಹೆಣ್ಣು-ಗಂಡು ಒಟ್ಟಿಗೆ ಜೀವಿಸುತ್ತಾರೆ

ವ್ಯಕ್ತಿಯ ಆಧ್ಯಾತ್ಮಿಕ ಸಾಧನೆಯನ್ನು ಹೊರಗಿನ ವೇಷ ಭೂಷಣಗಳಿಂದ ಅಳೆಯುತ್ತಾರೆ. ಉತ್ತಮವಾಗಿ ಸಂಪಾದನೆ ಮಾಡದೇ ಇದ್ದವನ ಜೀವನದ ಗುರಿಯನ್ನು ಗಂಭೀರವಾಗಿ ಪ್ರಶ್ನಿಸಲಾಗುತ್ತದೆ.

Related image

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪದಗಳನ್ನು ಪೋಣಿಸಿ ಮಾತನಾಡಿದರಷ್ಟೇ ಸಾಕು ಆತನನ್ನು ವಿದ್ವಾಂಸ ಎಂದು ಬಿಂಬಿಸುತ್ತರೆ.

ಶೋಕಿ ಮಾಡುವರನ್ನು ಸದ್ಗುಣ ಎಂದು ಅರ್ಥ ಮಾಡಿಕೊಳ್ಳುತ್ತಾರೆ, ಹಣವಿಲ್ಲದವನನ್ನು ಅಪವಿತ್ರ ಎಂದು ಬಿಂಬಿಸುತ್ತರೆ.

ಸಂಪಾದನೆಯೇ ಜೀವನದ ಪ್ರಮುಖ ಗುರಿ, ಧೈರ್ಯವಿರುವವರನ್ನು ಮಾತ್ರ ಸತ್ಯವಂತರೆಂದು ನಂಬಲಾಗುತ್ತದೆ. ಸಂಸಾರವನ್ನು ನಡೆಸುವವನು ಮಾತ್ರವೇ ಜೀವನದಲ್ಲಿ ಪಳಗಿದ ಮನುಷ್ಯ ಎಂದು ಭಾವಿಸುತ್ತಾರೆ.

ಭೂಮಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತದೆ. ಸಮಾಜದಲ್ಲಿ ಅತ್ಯಂತ ಹೆಚ್ಚು ಬಲವಿರುವವನು ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾದ್ಯವಾಗುತ್ತನೆ.

ಅತ್ಯಂತ ಹೆಚ್ಚು ತೆರಿಗೆ , ಆಹಾರಕ್ಕೂ ಕೊರತೆ ಬರುತ್ತದೆ.

ಚಳಿ, ಗಾಳಿ, ಬಿಸಿಲು, ಮಂಜುಕವಿದ ವಾತಾವರಣ ತೀವ್ರಗೊಂಡು ಜನರು ಕಷ್ಟಕ್ಕೆ ಒಳಗಾಗುತ್ತಾರೆ.

ಪುರುಷರು ತಂದೆ ತಾಯಿಯರನ್ನ ನೋಡಿಕೊಳ್ಳುವುದಿಲ್ಲ.

ಸ್ನೇಹ ಸಂಬಂಧಗಳ ಮೌಲ್ಯ ಕುಸಿಯುತ್ತದೆ.

Image result for Bhagavata Purana

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೇವರ ನೆಪದಲ್ಲಿ ದಾನ ಪಡೆದು, ಕಾವಿ ಧರಿಸಿ ಹಣ ಸಂಗ್ರಹಿಸುವ ಪ್ರವೃತ್ತಿ ಹೆಚ್ಚುತ್ತದೆ. ಧರ್ಮದ ಬಗ್ಗೆ ಏನೂ ಗೊತ್ತಿಲ್ಲದೇ ಇದ್ದರೂ ಬೋಧನೆ ಮಾಡುವ ಗುರುವಿನ ಸ್ಥಾನದಲ್ಲಿರುತ್ತಾರೆ.

ಮಾಲಿಕ ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ಹಣವಿಲ್ಲದ ಮಾಲಿಕನನ್ನು ಸೇವಕ ತೊರೆಯುತ್ತಾನೆ, ಸೇವಕ ಎಷ್ಟೇ ಹಿಂದಿನ ತಲೆಮಾರುಗಳಿಂದ ನಿಷ್ಠನಾಗಿದ್ದರೂ ಅಂತವರನ್ನು ಮಾಲಿಕನೂ ಸಹ ತೊರೆಯುತ್ತಾನೆ.

ಕಳ್ಳರು, ಸುಳ್ಳರು ಹೆಚ್ಚಾಗುತ್ತಾರೆ. ರಾಜ್ಯಾಧಿಕಾರ ನಡೆಸುವವರು ಪ್ರಜೆಗಳಿಗೆ ಒಳಿತನ್ನು ಮಾಡುವುದಿಲ್ಲ ಈ ರೀತಿಯಾಗಿ ಭಾಗವತ ಪುರಾಣದಲ್ಲಿ ಕಲಿಯುಗದ ೧೫ ಭವಿಷ್ಯಗಳನ್ನು ಹೇಳಲಾಗಿದೆ.

Also read: ನೀವು ಮಾಡಿದ ಪಾಪಗಳಿಗೆ ನರಕದಲ್ಲಿ ಶಿಕ್ಷೆ ಆಗೋಲ್ಲ, ಇಲ್ಲೇ ಖಾಯಿಲೆ ರೂಪದಲ್ಲಿ ನಿಮ್ಮನ್ನು ಕಾಡುತ್ತವೆಯಂತ ಹಿಂದೂ ಪುರಾಣಗಳು ಹೇಳುತ್ತವೆ..