ಭಾನಗಢ ಕೋಟೆ ಏಷ್ಯಾದ ಬಹು ದೊಡ್ಡ ಭೂತಗಳ ಮತ್ತು ಅತಿ ರಹಸ್ಯಮಯ ಸ್ಥಳ.!

0
1859

ಇಂದಿನ ಜಗತ್ತಿನಲ್ಲಿರುವ ಎಲ್ಲ ಸ್ಥಳಗಳಲ್ಲಿ ಮನುಷ್ಯನ ವಾಸವಿದೆ ಎಂದು ಹೇಳಲು ಸಾಧ್ಯವೆ ಇಲ್ಲ. ಅದೆಷ್ಟೊ ರಹಸ್ಯಮಯ ಸ್ಥಳಗಳು ಇನ್ನೂ ಆ ಭೂತಾಯಿಯ ಒಡಲಿನಲ್ಲಿ ಹುದುಗಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: holidify.com

ಹಲವು ಪ್ರವರ್ಧಮಾನಕ್ಕೆ ಬಂದಿರಬಹುದಾದರೂ ಇನ್ನೆಷ್ಟೊ ಹಾಗೆ ಉಳಿದುಕೊಂಡಿರಬಹುದು. ಹೀಗೆ ಅನ್ವೇಷಿಸಲಾದ ಕೆಲವು ಸ್ಥಳಗಳು ಇಂದಿಗೂ ಒಂದು ರೀತಿಯ ರಹಸ್ಯಮಯ ತಾಣಗಳಾಗಿಯೆ ಉಳಿದು ಬಿಟ್ಟಿವೆ. ಅಂತಹ ಕೌತುಕಮಯ ಸ್ಥಳಗಳು ಭಾರತದಲ್ಲೂ ಸಹ ಹಲವು ಕಡೆಗಳಲ್ಲಿರುವುದನ್ನು ಕಾಣಬಹುದು. ಅಂತಹ ಸ್ಥಳಗಳಲ್ಲಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ನಿರ್ದಿಷ್ಟ ಸಮಯದಲ್ಲಿ ಇಂತಹ ಸ್ಥಳಗಳಿಗೆ ಭೇಟಿ ನೀಡುತ್ತಾರೆ, ಅದೂ ಸಹ ಚಾರಣದ ಮೂಲಕವೆ ಅನ್ನುವುದು ವಿಶೇಷ.
Bhangarh Fort7 source: holidify.com

ಪ್ರಸ್ತುತ ಲೇಖನದಲ್ಲಿ ಅಂಥದ್ದೆ ಒಂದು ಸ್ಥಳದ ಬಗ್ಗೆ ವಿವರಿಸಲಾಗಿದೆ. ಏಷ್ಯಾದ ಬಹು ದೊಡ್ಡ ಭೂತಗಳ ಮತ್ತು ಅತಿ ರಹಸ್ಯಮಯ ಸ್ಥಳ. ಈ ಕೋಟೆ ಬಹಳ ರಹಸ್ಯಗಳಿಂದ ಕೂಡಿದೆ. ಅಷ್ಟೇ ಅಲ್ಲ ಇದು ಸಾಕಷ್ಟು ವಿಚಿತ್ರ ಭಾವನೆ ಮೂಡಿಸುವ, ಒಂದು ರೀತಿಯ ನಿಗೂಢ ಹಾಗೂ ಇನ್ನೂ ಏನೆನೊ ರಹಸ್ಯಗಳನ್ನು ಇಟ್ಟುಕೊಂಡಿರಬಹುದೆಂಬಂತ ಭಾವನೆ ಕೆರಳಿಸುವ ತಾಣ ಇದಾಗಿದ್ದು ಉತ್ಸಾಹಿ ಚಾರಣಿಗ ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ.

source: static2.tripoto.com

ಭಾನಗಢ ಕೋಟೆ. ಹೌದು, ಈ ಕೋಟೆ ಇರುವುದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಎಂಬಲ್ಲಿದೆ. ಭಾರತದ ಈ ರಹಸ್ಯಮಯ ಸ್ಥಳ 17 ನೆಯ ಶತಮಾನಕ್ಕೆ ಸೇರಿದೆ. ಈ ಸ್ಥಳ ಎಷ್ಟು ರಹಸ್ಯಮಯವಾಗಿದೆ ಎಂದರೆ ಇಲ್ಲಿ ಭಾರತದ ಪುರಾತತ್ವ ಇಲಾಖೆ ಕೂಡ ಈ ಜಾಗಕ್ಕೆ ಸೂರ್ಯ ಮುಳುಗುವುದರ ಒಳಗೆ ಕೋಟೆಯ ಒಳಗೆ ಯಾರು ಇರಬಾರದು ಹಾಗೆ ಒಬ್ಬೊಬ್ಬರೇ ಈ ಸ್ಥಳಕ್ಕೆ ಭೇಟಿ ನೀಡಬಾರದು ಎಂದು ಬೋರ್ಡ್ ಕೂಡ ಹಾಕಲಾಗಿದೆ. ಯಾವುದೊ ಒಂದು ರಹಸ್ಯ ಇನ್ನು ಆ ಜಗದಲ್ಲಿ ರಹಸ್ಯವಾಗಿಯೇ ಉಳಿದಿದೆ ಎಂದರ್ಥ.

source: holidify.com

ಹಲವು ಸಮಯದಿಂದ ಎಷ್ಟೋ ವಿಜ್ಞಾನಿಗಳು ಮತ್ತು ಸುದ್ದಿ ವಾಹಿನಿಗಳು ಈ ಕೋಟೆಯ ರಹಸ್ಯವನ್ನು ಕಂಡುಹಿಡಿಯಲು ಹೋಗಿ ವಿಫಲರಾಗಿದ್ದಾರೆ. ಭಾನಗಢ ಕೋಟೆಯ ಭೂತಗಳ ರಹಸ್ಯಗಳ ಬಗ್ಗೆ ತಿಳಿಯಬೇಕೆಂದರೆ ಮೊದಲು ಭಾನಗಢ ಕೋಟೆಯ ಇತಿಹಾಸದ ಬಗ್ಗೆ ತಿಳಿಯೋಣ. ಈ ಕೋಟೆಯನ್ನು ಭಗವಾನ್ ದಾಸ್ ತನ್ನ ಮಗನಾದ ಮಾಧವ ದಾಸನಿಗೊಸ್ಕರ ಕಟ್ಟಲಾಗಿತ್ತು. ಮಾಧವ್ ದಾಸ್ ನ ಮಗಳು ರಾಜಕುಮಾರಿ ರತ್ನಾವತಿ ಅತಿ ಸುಂದರವಾಗಿದ್ದಳು. ಅವಳ ಸೌಂಧರ್ಯದ ವಿಷಯ ತುಂಬಾ ದೂರದ ವರೆಗೆ ಹಬ್ಬಿತ್ತು.

source: d27k8xmh3cuzik.cloudfront.net

ಅಲ್ಲಿಯೇ ಕೋಟೆಯ ಹತ್ತಿರ ಸಿಂಧಿಯಾ ಎಂಬ ಮಂತ್ರವಾದಿ ಒಬ್ಬ ವಾಸಿಸುತ್ತಿದ್ದ. ಒಂದು ದಿನ ರಾಜಕುಮಾರಿ ಅವಳ ದಾಸಿಯರ ಜೊತೆ ರಾಜ್ಯದ ಝೋಹರಿ ಬಜಾರನಲ್ಲಿ ಹೋಗುತ್ತಿರುವಾಗ ಸಿಂಧಿಯಾ ಮಂತ್ರವಾದಿಯ ಕಣ್ಣು ರಾಜಕುಮಾರಿಯ ಮೇಲೆ ಬಿತ್ತು. ಒಂದು ಕ್ಷಣ ನೋಡಿದ ತಕ್ಷಣ ಮಂತ್ರವಾದಿ ರಾಜಕುಮಾರಿಯ ಸೌಂಧರ್ಯಕ್ಕೆ ಮರುಳಾದನು. ಮಾತ್ರವಾದಿ ರಾಜಕುಮಾರಿಯನ್ನು ಹೇಗಾದರು ಮಾಡಿ ಅವಳನ್ನು ತನ್ನವಳಾಗಿಸಿಕೊಳ್ಳಬೇಕು ಅನ್ನುವ ಉದ್ದೇಶದಿಂದ ತಾಂತ್ರಿಕ ತನ್ನ ಮಂತ್ರ ಶಕ್ತಿಯನ್ನು ಅವಳ ಮೇಲೆ ಪ್ರಗಾಗಿಸಲು ಸಿದ್ಧನಾಗಿತ್ತಾನೆ. ಒಂದು ಬಾಟಲ್ಅನ್ನು ಅವನ ಮಾಯಾ ಮಂತ್ರ ಮಾಡಿ ಅದನ್ನು ತನ್ನ ಕೂತಂತ್ರದಿಂದ ರಾಜಕುಮಾರಿಗೆ ಕಳಿಸುತ್ತಾನೆ. ಆದರೆ ಅವನ ಈ ಕುತಂತ್ರವನ್ನು ಅರಿತ ರಾಜ್ಯದ ನಾಗರೀಕನೊಬ್ಬ ಅವನ ಮಾಯಾ ಮಂತ್ರದ ವಿಷಯವನ್ನು ರಾಜಕುಮಾರಿಗೆ ಹೋಗಿ ಹೇಳುತ್ತಾನೆ. ರಾಜಕುಮಾರಿ ಸತ್ಯವನ್ನು ಅರಿತು ಆ ಬಾಟಲ್ ಅನ್ನು ಅರಮನೆಯಿಂದ ಹೊರಗೆ ಎಸೆಯುತ್ತಾಳೆ. ಆ ಬಾಟಲ್ ಸ್ಮಶಾನದ ಒಂದು ಬಂಡೆಯ ಮೇಲೆ ಬೀಳುತ್ತದೆ. ಇದರಿಂದಾಗಿ ಮಂತ್ರವಾದಿಯ ಮಾಯಾಮಂತ್ರ ತಿರುಗೆ ಅವನ ಮೇಲೆ ಅನ್ವಯವಾಗಿ ಆ ಬಂಡೆ ಅವನ ಮೇಲೆ ಬೀಳುತ್ತದೆ. ಬಂಡೆಯ ಕೆಳಕೆ ಸಿಲುಕಿದ ಮಂತ್ರವಾದಿ ತನ್ನ ಕೊನೆಯುಸಿರು ಎಳೆಯುವಾಗ “ಭಾನಗಢ ಕೋಟೆ ಇನ್ನು ಮುಂದೆ ಸುಖವಾಗಿರುವುದಿಲ್ಲ, ಮತ್ತು ರಾಜ್ಯದ ಎಲ್ಲ ಜನರು ಸಾಯುತ್ತಾರೆ” ಎಂದು ಶಾಪವನ್ನು ಕೊಡುತ್ತಾನೆ. ಭಾನಗಢನಲ್ಲಿ ವಾಸಮಾಡುವ ಜನಗಳ ಪ್ರಕಾರ ಈ ಘಟನೆಯಾದ ಎರಡು ದಿನಗಳ ಬಳಿಕ ಭಾನಗಢ ರಾಜ್ಯದ ಎಲ್ಲ ಜನರು ಮತ್ತು ರಾಜಕುಮಾರಿ ರತ್ನಾವತಿ ಸಾಯುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: holidify.com

ಅಲ್ಲಿ ವಾಸಿಸುವ ಜನಗಳ ಪ್ರಕಾರ ಆ ಮಂತ್ರವಾದಿ ಇನ್ನು ಅದೇ ಕೋಟೆಯಲ್ಲಿ ಇದ್ದಾನೆ ಮತ್ತು ರಾಜಕುಮಾರಿಯನ್ನು ಪಡೆಯುವ ಆಸೆಯಿಂದ ಭೂತನಾಗಿದ್ದನೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಆ ಕೋಟೆಗೆ ಭೇಟಿ ಕೊಡುವ ಜನರಿಗೂ ಕೂಡ ಕೋಟೆಯ ಹಲವು ಕೋಣೆಗಳಲ್ಲಿ ಅವರ ಕುತ್ತಿಗೆ ಹಿಸುಕಿದ ಹೇಗೆ ಭಾಸವಾಗಿದೆ ಅಂತೇ.

source: YouTube.com

ಈ ರೀತಿಯಾದ ರಹಸ್ಯಮಯ ಕತೆಗಳಿಂದಾಗಿ ಈ ಕೋಟೆ ಪ್ರಸಿದ್ಧಿಯನ್ನು ಹೊಂದಿದೆ. ಆದರೆ ಈ ಕಥೆಗಳ ಮೇಲೆ ವಿಜ್ಞಾನಿಗಳ ಆಲೋಚನೆ ಬೇರೇನೇ ಹೇಳುತ್ತದೆ. ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಭಾನಗಢ ಕೋಟೆಯಲ್ಲಿ Negative Energy ತುಂಬಾ ಇದೆ ಅಂತ ಹೇಳಲಾಗುತ್ತದೆ. ತುಂಬಾ Negative Energy ಯನ್ನು ರಾಜಕುಮಾರಿ ರತ್ನಾವತಿಯ ಕೋಣೆಯಲ್ಲಿ ಕಂಡುಬಂದಿದೆ. ಆದರೆ ಅಲ್ಲಿ ಭೂತಗಳಿವೆ ಎಂದು ಅವರಿಗೆ ಯಾವುದೇ ತರಹದ ಪ್ರೂಫ್ ಸಿಕ್ಕಿಲ್ಲ.

source: holidify.com

ಇತಿಹಾಸಕಾರರ ಪ್ರಕಾರ ಮಂತ್ರವಾದಿಯ ಮರಣದ ನಂತರ ಭಾನಗಢ ಮತ್ತು ಅಜಬಘಡ್ ಗಳ ನಡುವೆ ಯುದ್ಧವಾಯಿತು ಇದರಿಂದಾಗಿ ರಾಜ್ಯದ ತುಂಬಾ ಜನರು ಸಾಯಲ್ಪಟ್ಟರು. ಮತ್ತು ಮನೆಗಳು ಧ್ವಂಶವಾದವು. ಈ ಕಾರಣದಿಂದ ಅಲ್ಲಿ ಯಾವುದೇ ರೀತಿಯ ವಾಯುಸಂಚಾರ ವಾಗದೆ ಇದ್ದಿದ್ದರಿಂದ ಜನರಿಗೆ ಯಾರೋ ಅವರ ಕುತ್ತಿಗೆಯನ್ನು ಹಿಸುಕಿದಂತೆ ಅನುಭವಾಗುತ್ತದೆ.

source: holidify.com

ಈ ಎಲ್ಲ ವಿಷಯಗಲನ್ನು ಕೇಳಿದ ನಂತರ ಮನಸ್ಸಿನ ಎಲ್ಲೊ ಮೂಲೆಯಲ್ಲಿ ಈ ಕೋಟೆ ಕೇವಲ ಕಲ್ಪನೆಯ ಆವಿಷ್ಕಾರಗಳಾಗಿವೆ ಎಂದು ನೀವು ಹೇಳಬಹುದು. ಆದರೆ ವಾಸ್ತವವಾಗಿ ಸತ್ಯ ಇನ್ನು ಅಲ್ಲೇ ಉಳಿದಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522