ನಂದಿ ಬೆಟ್ಟಕ್ಕೆ ಬರಿ ಚಾರಣಕ್ಕೆಂದು ಮಾತ್ರ ಹೋಗಬೇಡಿ, ಭೋಗ ನಂದಿ ದೇವಾಲಯಕ್ಕೆ ತಪ್ಪದೇ ಹೋಗಿ.

0
1556

ಪಂಚ ನದಿಗಳ ನಾಡಿನಲ್ಲಿ, ಪಂಚ ಮಹಾರಾಜರು ಆಳಿದ ಕಾಲದಲ್ಲಿ ಅರಳಿದ ಪುರಾತನ ದೇವಾಲಯವೇ ಶ್ರೀ ಭೋಗನಂದೀಶ್ವರ ದೇವಾಲಯ. ಚಿಕ್ಕಬಳ್ಳಾಪುರದ ನಂದಿ ಗ್ರಾಮ ಅಂದಿನ ಕಾಲದಲ್ಲಿ ನಂದಿ ದುರ್ಗವಾಗಿತ್ತು. ಗಂಗ, ಚೋಳ, ಹೊಯ್ಸಳ, ಪಲ್ಲವ ಹಾಗು ವಿಜಯನಗರದ ಅರಸರಿಂದ ಅರಳಿ ನಿಂತ ಶ್ರೀಮಂತ ವಾಸ್ತುಶಿಲ್ಪಕಲೆಯ ಸುಂದರ ದೇಗುಲವಿದು. ಬೆಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿ ನಂದಿ ಬೆಟ್ಟದ ಕೆಳಗಿನ ಮಾರ್ಗದಲ್ಲಿ ನೆಲೆನಿಂತಿದೆ ಈ ಪವಿತ್ರವಾದ ಭೋಗನಂದೀಶ್ವರ ದೇವಾಲಯ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಲ್ಲಿಯ ಮೂಲ ದೇವಾಲಯವು ಶಿವ ಮತ್ತು ಪಾರ್ವತಿ ದೇವರುಗಳಿಗೆ ಮೀಸಲಾಗಿದ್ದು ಕರ್ನಾಟಕದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. 9ನೆಯ ಶತಮಾನದ ಕಾಲದಲ್ಲಿ, ಬನ ಸಾಮ್ರಾಜ್ಯದ ರಾಣಿಯಾದ ರತ್ನಾವಳಿ ಇದನ್ನು ನಿರ್ಮಿಸಿದರು ಎಂದು ತಿಳಿದಿದೆ.

ಈ ದೇವಾಲಯದ ವಾಸ್ತು ಶಿಲ್ಪ ಅತ್ಯಂತ ಸುಂದರವಾಗಿದ್ದು, ದಕ್ಷಿಣ ಭಾರತೀಯ ವಾಸ್ತು ಶಿಲ್ಪ ಶೈಲಿಯಲ್ಲಿ ಅತ್ಯುತ್ತಮವಾದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಭೋಗನಂದೀಶ್ವರ ದೇವಸ್ಥಾನ 4851 ಅಡಿ ಎತ್ತರದಲ್ಲಿದೆ. ಕ್ರಿಸ್ತ ಶಕ 806 ರಲ್ಲಿ ಬನರಾಜ ವಂಶಸ್ಥರು ಕಟ್ಟಿಸಿದರೆನ್ನಲಾದ ಈ ದೇಗುಲವು ಹಲವು ರಾಜ ಮನೆತನಗಳಿಂದ ಜೀರ್ಣೋದ್ಧಾರವಾಗಿದೆ. ವಿಜಯನಗರ ಸಾಮ್ರಾಜ್ಯದ ಅರಸರ ಕೊಡುಗೆ ಇಂದ ಸರಿಸುಮಾರು 10 ಎಕೆರೆಗೂ ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ಕಣ್ಣು ತುಂಬಿಕೊಳ್ಳುವುದೇ ಒಂದು ಆನಂದ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೂಲತಃ ದ್ರಾವಿಡ ಶೈಲಿಯ ವಾಸ್ತುಶಿಲ್ಪಕಲೆ ಇರುವ ಈ ದೇಗುಲ ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ದಿ ಹೊಂದಿದೆ. ದ್ರಾವಿಡ ಶೈಲಿಯ ದೇವಸ್ಥಾನಗಳಲ್ಲಿ ಈ ದೇವಾಲಯ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದೇವಾಲಯದಲ್ಲಿ ಎರಡು ಪ್ರತೇಕ ಗರ್ಭಗುಡಿಗಳಿವೆ. ಇಲ್ಲಿನ ಮುಖ್ಯ ಆವರಣದಲ್ಲಿ ಭೋಗನಂದೀಶ್ವರ, ಅರುಣಾಚಲೇಶ್ವರ ಮತ್ತು ಉಮಾ ಮಹೇಶ್ವರ ಲಿಂಗಗಳು ಇರುವ ಮೂರು ಗುಡಿಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಹಿಂದಿನ ಭಾಗದಲ್ಲಿ ಹಲವಾರು ಮಂದಿರಗಳು ಇರುವುದನ್ನು ಕಾಣಬಹುದಾಗಿದೆ.

ಈ ಭೋಗ ನಂದೀಶ್ವರ ದೇವಾಲಯದ ಪ್ರಮುಖವಾದ ಆಕರ್ಷಣೆ ಎಂದರೆ ಅದು ವಂದತ ಮಂಟಪವಾಗಿದೆ. ಈ ಸುಂದರವಾದ ಮಂಟಪವನ್ನು ಅರ್ಥನಾರೀಶ್ವರ ದೇವಾಲಯದ ಮುಂದೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಶಿವ, ಪಾರ್ವತಿ, ವಿಷ್ಣು, ಮಹಾಲಕ್ಷ್ಮೀ, ಬ್ರಹ್ಮ, ಸರಸ್ವತಿ, ಸೂರ್ಯ ಮತ್ತು ಮಂಟಪದ ವಿವಿಧ ಮೂಲೆಗಳಲ್ಲಿ ಇನ್ನು ಹಲವಾರು ಸಂಕೀರ್ಣವಾದ ಕೆತ್ತನೆಗಳ ಚಿತ್ರಗಳು ಇಲ್ಲಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾದ ಛಾವಣಿಗಳು, ಸೂಕ್ಷ್ಮವಾದ ಕೆತ್ತನೆಯ ಸ್ತಂಭಗಳನ್ನು ಕಾಣಬಹುದು.

ಭೋಗ ನಂದೀಶ್ವರ ದೇವಾಲಯದ ಸಂಕೀರ್ಣಕ್ಕೆ ವಿಜಯನಗರದ ಕೊಡುಗೆ. ಈ ಕಲ್ಯಾಣಿಯು ಅತ್ಯಂತ ಸುಂದರವಾಗಿದ್ದು, ಈ ಕಲ್ಯಾಣಿಯು ಶ್ರೀ ಕೃಷ್ಣ ದೇವರಾಯರ ಹೆಸರನ್ನು ಸೇರಿಸಲ್ಪಟ್ಟಿದೆ. ಭೋಗ ನಂದೀಶ್ವರ ದೇವಾಲಯದ ಸಂಕೀರ್ಣದಲ್ಲಿ ಊಮಾ ಮಹೇಶ್ವರ ದೇವಾಲಯಕ್ಕೆ ಹೊಯ್ಸಳ ಯುಗದಲ್ಲಿ ಅಂದರೆ 13 ನೇ ಶತಮಾನದ ಕೊಡುಗೆಯೇ ಈ ವಸಂತ ಮಂಟಪವಾಗಿದೆ. ಇದು ದೇವಾಲಯದ ಮುಖ್ಯವಾದ ಆಕರ್ಷಣೆಯಲ್ಲಿ ಒಂದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗೆಯೇ ಈ ದೇವಾಲಯಕ್ಕೆ ಹಲವಾರು ದಂಪತಿಗಳೇ ಅಲ್ಲದೇ ಎಲ್ಲರು ಕೂಡ ಭೇಟಿ ನೀಡುತ್ತಾರೆ. ಪ್ರತಿವರ್ಷ ಶಿವರಾತ್ರಿಯಂದು ನೆರೆಯ ಆಂಧ್ರದಿಂದ ಬರುವ ಭಕ್ತರು ಶಿವರಾತ್ರಿ ಜಾಗರಣೆಯನ್ನು ನಂದಿಯ ಭೋಗನಂದೀಶ್ವರ ದೇವಾಲಯದಲ್ಲಿ ನಡೆಸಿ ನಸುಕಿನಲ್ಲಿಯೇ ಹರಕೆಯಿದ್ದವರು ಮುಡಿ ಅರ್ಪಿಸಿ ಕಲ್ಯಾಣಿಯಲ್ಲಿ ಮುಳುಗೆದ್ದು ಶಿವನಿಗೆ ಪೂಜೆ ಸಲ್ಲಿಸುತ್ತಾರಾದರೂ ರಥೋತ್ಸವಕ್ಕೆ ನಂದಿಯಲ್ಲಿ ನಿಲ್ಲುವುದಿಲ್ಲ. ಗಡಿಯಂಚಿನ ಲೇಪಾಕ್ಷಿಯಲ್ಲಿ ನಡೆಯುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ತೆರಳುವ ನೂರಾರು ಕುಟುಂಬಗಳ ಭಕ್ತರು ಆಂಧ್ರದಿಂದ ಪ್ರತಿವರ್ಷ ಶಿವರಾತ್ರಿಗೆ ಇಲ್ಲಿಗೆ ಬಂದುಹೋಗುವ ಸಂಪ್ರದಾಯವಿದೆ. ಅಷ್ಟೇ ಅಲ್ಲ ಇಲ್ಲಿ ಅರುಣಾಚಲೇಶ್ವರ ಹಾಗೂ ಭೋಗನಂದೀಶ್ವರ – ಪಾರ್ವತಿ ಸಮೇತನಾಗಿ ಪೂಜೆಗೊಳ್ಳುತ್ತ, ಗ್ರಾಮಸ್ಥರನ್ನೂ ಹಾಗೂ ತನ್ನ ದರ್ಶನಕ್ಕೆ ಬರುವ ಭಕ್ತರನ್ನೂ ಹರಸುತ್ತಿದ್ದಾನೆ.

ದೇವಸ್ಥಾನಕ್ಕೆ ಹೋಗುವ ದಾರಿ:
ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಸುಮಾರು 54 ಕಿ.ಮೀ ದೂರದಲ್ಲಿ, ಚಿಕ್ಕಬಳ್ಳಾಪುರದಿಂದ 6.5 ಕಿ.ಮೀ ದೂರದಲ್ಲಿದೆ. ಹಾಗೆಯೇ ನಂದಿ ಬೆಟ್ಟದಿಂದ ಸುಮಾರು 9.5 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ದೇವಸ್ಥಾನದ ವಿಳಾಸ:
ಶ್ರೀ ಭೋಗನಂದೀಶ್ವರ ದೇವಾಲಯ
SH 74, ಚಿಕ್ಕಬಳ್ಳಾಪುರ, ನಂದಿ ಗ್ರಾಮ,
ಕರ್ನಾಟಕ 562103

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522