ಬಿಗ್ಗ್ ಬಾಸ್ ನಲ್ಲಿ ಸುದೀಪ್ ಸಂಭಾವನೆ ಎಷ್ಟು ಕೋಟಿ ಗೊತ್ತಾ??

0
518

ದಿನವಿಡೀ ಕೆಲಸ ಮಾಡಿಕೊಂಡು ಬರುವ ಗಂಡಸರಿಗಾಗಲೀ.. ಮನೆಯಲ್ಲೇ ಅಡುಗೆ ಮಾಡಿ ಮನೆ ಕೆಲಸ ಮಾಡಿ ಸುಸ್ತಾದ ಹೆಂಗಸರಾಗಲಿ.. ಸ್ಟೂಡೆಂಟ್ಸ್ ಗಳಾಗಲೀ. ಮಕ್ಕಳಾಗಲಿ .‌ಎಲ್ಲರೂ  ಮನರಂಜನೆಗಾಗಿ ಅತಿ ಹೆಚ್ಚು ನೋಡುವ ಕಾರ್ಯಕ್ರಮ ಈ ಬಿಗ್ಗ್ ಬಾಸ್..

ಕನ್ನಡದ ಬಿಗ್ಗ್ ಬಾಸ್ ನ ನಿರೂಪಕರಾಗಿ ಕಿಚ್ಚ ಸುದೀಪ್ ರವರು ಸತತ ನಾಲ್ಕು ಸೀಸನ್ ಅನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.. ಈಗ 7ನೇ ಸೀಸನ್ ಪ್ರಸಾರವಾಗುತ್ತಿದೆ.. ಬಿಡದಿಯ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಹಾಕಿರುವ ಅದ್ಧೂರಿ ಸೆಟ್ ನಲ್ಲಿ ಈ ಶೋ ನಡೆಯುತ್ತಿದೆ.. ಬಿಗ್ಗ್ ಬಾಸ್ 7 ನೇ ಸೀಸನ್ ನ ವಿಷೇಶತೆ ಏನು ಅಂದರೆ ಈ ಭಾರಿ ಸೆಲೆಬ್ರಿಟಿಗಳೇ ಮನೆಯೊಳಗೆ ಇದ್ದಾರೆ.ಮನರಂಜನೆಗೇನು ಕಡಿಮೆ ಇಲ್ಲದಂತೆ ಶೋ ಸಾಗುತ್ತಾ ಬರುತ್ತಿದೆ..

ಇನ್ನು ಕನ್ನಡ  ಈ ಬಿಗ್ಗ್ ಬಾಸ್  ಶೋ ಗೆ ನಿರೂಪಕರಾಗಿ ಕಾರ್ಯನಿರ್ವಹಿಸಲು  ಕಿಚ್ಚ ಸುದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?? ಬರೊಬ್ಬರಿ 20 ಕೋಟಿ.. ಆದರೆ ಇದು ಒಟ್ಟು 5 ಸೀಸನ್ ಗಳನ್ನು ಸೇರಿಸಿ ಇಷ್ಟು ಸಂಭಾವನೆ ಪಡೆಯುತ್ತಿದ್ದಾರೆ.. ಅಂದರೇ ಒಂದು ಸೀಸನ್ ಗೆ 4 ಕೋಟಿಯಾಯಿತು.. ಅದೇ ರೀತಿಯಾಗಿ ಕಂಟೆಸ್ಟೆಂಟ್ ಗಳ ಸಂಭಾವನೆ ವಾರದ ಲೆಕ್ಕದಲ್ಲಿರುತ್ತದೆ.. ಅವರುಗಳು ಎಷ್ಟು ವಾರಗಳು ಮನೆಯಲ್ಲಿರುತ್ತಾರೋ ಅಷ್ಟು ವಾರಗಳಿಗೆ ಸಂಭಾವನೆ ಪಡೆಯುತ್ತಾರೆ..

ವೀಕೆಂಡ್ ನಲ್ಲಿ ಬರುವ ಕಿಚ್ಚ ವಾರಪೂರ್ತಿ ನಡೆದ ಘಟನೆಗಳ ಬಗ್ಗೆ ಮಾತನಾಡಿ.. ಒಬ್ಬರನ್ನು ಎಲಿಮಿನೇಟ್ ಮಾಡುತ್ತಾ.. ಕಂಟೆಸ್ಟೆಂಟ್ ಗಳ ನಡುವೆ ನಡೆಯುವ ಜಗಳಗಳಿಗೆ ಪರಿಹಾರ ನೀಡುವ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..  ಸೀಸನ್ ೫ ರಲ್ಲಿ ಹೊಸದಾಗಿ ಕಿಚ್ಚನ  ಕಿಚನ್ ಎಂಬ ಅಡುಗೆ ಎಪಿಸೋಡ್ ಕೂಡ ಸೇರಿಸಲಾಗಿದೆ.. ಇದರಲ್ಲಿ ಸ್ವತಃ ಸುದೀಪ್ ರವರೇ ಅಡುಗೆ ಮಾಡುತ್ತಾರೆ.. ಇನ್ನುಳಿದಂತೆ ಎಲ್ಲಾ ಸಾಮಾನ್ಯವಾಗಿದೆ..