ಬಿಗ್ ಬಾಸ್ ಸೀಸನ್ -4 ಗೆಲ್ಲುವವರು ಯಾರು…..?

1
2077

ಬಿಗ್ ಬಾಸ್ ಸೀಸನ್ -4  ಗೆಲ್ಲುವವರು ಯಾರು.?

‘ಕನ್ನಡ ಬಿಗ್ ಬಾಸ್’, ಮೂರು ಕಲರ್ ಫುಲ್ ಸೀಸನ್ ಬಳಿಕ  ‘ಬಿಗ್ ಬಾಸ್ ಕನ್ನಡ 4’ ಅದ್ಧೂರಿಯಾಗಿ ಶೋ ನಡೆದುಕೊಂಡು ಬಂದಿದೆ. ಕೊನೆಗೂ ಈ ಸೀಸನ್ ಮುಗಿಯುವ ಹಂತ ತಲುಪಿದೆ . ಇಷ್ಟು ದಿನಗಳ ಕಾಲ ‘ಬಿಗ್ ಬಾಸ್’ ಮನೆಗೆ ಯಾರು ಹೋಗ್ತಾರೆ-ಯಾರು ಇರ್ತಾರೆ ಅಂತ ಎಲ್ಲರೂ ಕುತೂಹಲದಿಂದ ತುದಿಗಾಲಲ್ಲಿ ಕಾಯುತ್ತ ಕುಳಿತಿದ್ದರು.

ಬಿಗ್‌ಬಾಸ್‌ನ ನಾಲ್ಕನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 15 ಸ್ಪರ್ಧಿಗಳು ಭಾಗವಹಿಸಿದ್ದು, ಬಿಗ್ ಬಾಸ್ ಕನ್ನಡ ತನ್ನ ವೀಕ್ಷಕರಿಗೆ ಇನ್ನಷ್ಟು ಮನೋರಂಜನೆ ನೀಡಲು ಇನ್ನೂ ಎರಡು ವಾರ ಮುಂದೆ ಪ್ರಸಾರವಾಗಲಿದೆ.ಈ ನಡುವೆ ಬಿಗ್ ಬಾಸ್ ಮನೆಯ “ಬಾಸ್” ಯಾರು ಆಗುತ್ತಾರೆಂಬ ಕುತೂಹಲ ಎಲ್ಲರಲ್ಲಿ ಕಾಡುತ್ತಿದೆ.

ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಎಲ್ಲಾ 15 ಸ್ಪರ್ಧಿಗಳನ್ನು ಅವರು ಹೋಗ್ತಾರಂತೆ-ಇವರು ಹೋಗ್ತಾರಂತೆ ಅಂತ ಸಾಕಷ್ಟು ಕುತೂಹಲಗಳು ಪ್ರತಿವಾರ ಇರುತ್ತಿತ್ತು ಈಗ ಬಿಗ್ ಬಾಸ್ ಕೊನೆಯ ವಿನ್ನರ್ ಯಾರು ಎಂಬ ಕುತೂಹಲ ಹುಟ್ಟಿದೆ ಸ್ಪರ್ಧಿಗಳನ್ನು  ಓಟ್ ಮಾಡುವ ಮುಲಕ ಆಯ್ಕೆ ಮಾಡಲಾಗಿತ್ತದೆ

ನಿಮ್ಮ ಪ್ರಕಾರ ಯಾರು ಗೆಲ್ಲಬೇಕು.?

ಶಾಲಿನಿ, ಕಿರಿಕ್ ಕೀರ್ತಿ, ರೇಖಾ, ಮೋಹನ್, ಪ್ರಥಮ್, ಮಾಳವಿಕ  ಈ ೬ ಮಂದಿಯಲ್ಲಿ ಬಿಗ್ ಬಾಸ್ ಮನೆಯ ವಿನ್ನರ್ ಯಾರು ಅಗುತ್ತಾರೆ ಅನ್ನುವದೇ ಕುತೂಹಲವಾಗಿದೆ. ಯಾರಿಗೆ ನೀವು ಒಟ್ ಮಾಡುತ್ತೀರ? ಕಾಮೆಂಟ್ ಮಾಡಿ ನಮಗೆ ತಿಳಿಸಿ….