ಬಿಲ್ವಪತ್ರೆಯಿಂದ ಶಿವನಿಗೆ ಪೂಜೆ ಮಾಡಿದರೆ ಏನೆಲ್ಲಾ ಫಲ ಸಿಗುತ್ತದೆ ಗೊತ್ತ??

0
1923

`ಬಿಲ್ವಪತ್ರೆ’ ಏನಿದರ ಮಹತ್ವ?
ಪರಶಿವನಿಗೆ ಬಿಲ್ವಪತ್ರೆ ಬಹಳಪ್ರಿಯ. ಈ ಬಿಲ್ವಪತ್ರೆಗೆ ಮೂರು ದಳಗಳು ಸೇರಿ ಒಂದು ಕಾಂಡ ಇರುವ ಕಾರಣ ಬಿಲ್ವ ಎಂಬ ಹೆಸರು ಬಂದಿತು. ಈ ಮೂರು ದಳಗಳಿಗೆ ಅಧ್ಯಾತ್ಮಿಕವಾಗಿ ಪೂಜಕ, ಪೂಜ್ಯಂ ಹಾಗೂ ಪೂಜ ಎಂದು ಅರ್ಥವಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸ್ತೋತ್ರಂ ಸ್ತುತ್ಯ ಹಾಗೂ ಸ್ತುತಿ ಎಂದೂ ಅರ್ಥ. ಈ ಮೂರನ್ನೂ ಬೇರೆಬೇರೆಯಾಗಿ ಭಾವಿಸುವುದೇ ತ್ರಿವುಟಿ ಜ್ಞಾನ.

Image result for shiva bilva patra

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಲೆ ಬೇರೆಬೇರೆಯಾಗಿ ಕಂಡು ಬಂದರೂ ಅದರ ಕಾಂಡ ಒಂದೇ. ಈ ಬಿಲ್ವಪತ್ರೆಯನ್ನು ಪೂಜಕನು ನೀನೇ, ಪೂಜಿಸಲ್ಪಡುವವನು ನೀನೇ, ಪೂಜಾ ಕ್ರಿಯೆಯೂ ನೀನೇ ಎಂಬ ಭಾವದಿಂದ ಪೂಜಿಸುವುದೇ ಸರಿಯಾದ ವಿಧಾನ. ಈ ಜ್ಞಾನರಹಸ್ಯವನ್ನು ತಿಳಿದುಕೊಂಡು ಬಿಲ್ವಪತ್ರೆ ರೂಪದಲ್ಲಿ ತ್ರಿವುಟಿ ಜ್ಞಾನವನ್ನು ನಿನ್ನ ಪಾದಗಳಿಗೆ ನಾನು ಸಮರ್ಪಿಸುತ್ತಿದ್ದೇನೆ ಎಂದು ಶಿವೋಹಂ, ಶಿವೋಹಂ, ಶಿವೋಹಂ ಎಂಬ ಜ್ಞಾನವನ್ನು ಸ್ಥಿರಗೊಳಿಸುವುದೇ ಬಿಲ್ವಾರ್ಚನೆಯಾಗುತ್ತದೆ.ಬಿಲ್ವಪತ್ರೆಯ ಮೂರು ದಳಗಳಲ್ಲಿ ಎಡಗಡೆ ಬ್ರಹ್ಮ, ಬಲಗಡೆ ವಿಷ್ಣು ಹಾಗೂ ಮಧ್ಯದಲ್ಲಿರುವುದು ಸದಾಶಿವ. ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರಿರುತ್ತಾರೆ. ಬಿಲ್ವಪತ್ರೆಯ ಮರವು ಕಾಶಿಕ್ಷೇತ್ರಕ್ಕೆ ಸಮಾನವಾದುದು.

Image result for shiva bilvapatre

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಲ್ಲಿ ಈ ಗಿಡವಿರುವುದೋ ಅಲ್ಲಿ ಶಿವನು ಲಿಂಗಾಕಾರದಲ್ಲಿ ನೆಲೆಸಿರುತ್ತಾನೆ ಎಂಬ ಪ್ರತೀತಿ. ಬಿಲ್ವಮರವು ಮನೆಯ ಈಶಾನ್ಯ ಭಾಗದಲ್ಲಿದ್ದರೆ ತೊಂದರೆಗಳು ಪರಿಹಾರ. ಐಶ್ವರ್ಯ, ಸಂಪತ್ತು ಲಭ್ಯ. ಮನೆಯ ಪಶ್ಚಿಮ ಭಾಗದಲ್ಲಿದ್ದರೆ ಸಂತಾನಲಾಭ. ದಕ್ಷಿಣದಲ್ಲಿದ್ದರೆ ಯಮಬಾಧೆ ಇರುವುದಿಲ್ಲ. ಉತ್ತರ ಭಾಗದಲ್ಲಿದ್ದರೆ ಮನೆಯಲ್ಲಿ ಸಂತೋಷ. ಮನೆಮುಂದೆ ಬಿಲ್ವಪತ್ರೆಗಳಿಂದ ತೋರಣ ಕಟ್ಟಿದರೆ ಯಾವ ದುಷ್ಟ ಶಕ್ತಿಗಳೂ ಒಳ ಬರುವುದಿಲ್ಲ.

Image result for bel patra shiva

ಶಿವನಿಗೆ ಪೂಜಿಸಿದ ಬಿಲ್ವಪತ್ರೆಗಳನ್ನು ಪ್ರತೀದಿನ ನೀರಿಗೆ ಹಾಕಿ ಮೂರು ಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಬಿಲ್ವಪತ್ರೆಯ ಕಾಯಿಯನ್ನು ದೇವರ ಕೋಣೆ ಮತ್ತು ಮನೆಯ ಹಾಲ್‍ನ ಈಶಾನ್ಯ ಮೂಲೆಯಲ್ಲಿ ಕಟ್ಟಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಬಿಲ್ವಪತ್ರೆ ಮರವನ್ನು ವೀಕ್ಷಿಸಿದರೆ ಆದಿನ ಪೂರ್ತಿ ಸಂತೋಷದಿಂದಿರಬಹುದು. ಒಣಗಿದ ಬಿಲ್ವಪತ್ರೆಯ ಕಷಾಯ ಮಾಡಿ ಸೇವಿಸಿದರೆ ಕೆಮ್ಮು, ನೆಗಡಿ ಬರುವುದಿಲ್ಲ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522