ನಿಮ್ಮ ರಕ್ತದ ಗುಂಪಿಗೆ ಯಾವ ಆಹಾರ ಸೇವಿಸಬೇಕು ಮತ್ತು ಯಾವ ಆಹಾರ ಸೇವಿಸಬಾರದು ಅನ್ನೋದು ಇಲ್ಲಿದೆ ನೋಡಿ..!

0
5642

Kannada News | Health tips in kannada

ನಿಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ನಿಮ್ಮ ಶರೀರಕ್ಕೆ ಸೇರುವ ಚೆನ್ನಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳಲು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಇಲ್ಲದಿದ್ದರೆ ರಕ್ತದ ಗುಂಪು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒ ರಕ್ತದ ಮಾದರಿ:

ಒ ಗುಂಪಿನ ರಕ್ತ ಹೊಂದಿರುವವರು ಮಾಂಸ, ಮೀನು, ಮೊಟ್ಟೆ, ಕ್ಯಾಲೆ, ಲೆಟಿಸ್, ಬ್ರೊಕೊಲಿ, ಈರುಳ್ಳಿ, ಕುಂಬಳಕಾಯಿ, ಸೌತೆಕಾಯಿ, ಹೀರೆಕಾಯಿ, ಕೆಂಪು ಮೆಣಸಿನ ಕಾಯಿ, ಒಕ್ರಾ, ಬೆಳ್ಳುಳ್ಳಿ, ಶುಂಠಿ, ಚೆರ್ರಿಗಳು, ಅಂಜೂರದ ಹಣ್ಣುಗಳನ್ನು ತಿನ್ನಬಹುದು. ಪ್ರಾಣಿಜನ್ಯ ಆಹಾರಗಳು ಈ ಗುಂಪಿನ ರಕ್ತ ಹೊಂದಿರುವವರಿಗೆ ಉತ್ತಮ.

ಎ ಗುಂಪಿನ ರಕ್ತ:

ಅನ್ನ, ಓಟ್ಸ್, ಪಾಸ್ತಾ, ಕುಂಬಳಕಾಯಿ, ಬೀಜಗಳು, ಪೀನಟ್ಸ್, ಅಪ್ರಿಕೊಟ್ಸ್, ಫಿಗ್ಸ್, ನಿಂಬೆಹಣ್ಣು, ರೈಸಿನ್ಸ್, ಅಮರಂತ್, ಬಕ್ ವೀಟ್ ಮೊದಲಾದವು ಉತ್ತಮ. ಗೋಧಿಭರಿತ ಸಸ್ಯಹಾರ ಉತ್ತಮ. ಇವರಿಗೆ ಪ್ರಾಣಿಜನ್ಯ ಆಹಾರ ಅಷ್ಟು ದೇಹಕ್ಕೆ ಸೇರುವುದಿಲ್ಲ.

ಬಿ ಗುಂಪಿನ ರಕ್ತ:

ಹಸಿರು ತರಕಾರಿಗಳು, ಮೊಟ್ಟೆ, ಕಡಿಮೆ ಕೊಬ್ಬಿನ ಪದಾರ್ಥಗಳು ಉತ್ತಮ, ಓಟ್ಸ್, ಹಾಲು, ಹಾಲಿನ ಉತ್ಪನ್ನಗಳು ಕೂಡ ಬಿ ಗುಂಪಿನ ರಕ್ತ ಹೊಂದಿರುವವರಿಗೆ ಒಳ್ಳೆಯದು.

ಎಬಿ ಗುಂಪಿನ ರಕ್ತ:

ಸಮುದ್ರ ಆಹಾರಗಳು, ಮೊಸರು, ಮೇಕೆ ಹಾಲು, ಮೊಟ್ಟೆ, ವಾಲ್ ನಟ್ಸ್, ಧಾನ್ಯಗಳು, ಓಟ್ಸ್, ಸ್ಪೆಲ್ಡ್, ಮೊಳಕೆಯೊಡೆದ ಗೋಧಿ, ಕೋಸುಗಡ್ಡೆ, ಹೂಕೋಸು, ಬೀಟ್ಗೆಡ್ಡೆಗಳು, ಸೌತೆಕಾಯಿ, ಪ್ಲಮ್ಸ್, ಹಣ್ಣುಗಳು ಈ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೇವನೆಗೆ ಉತ್ತಮ.ಅನ್ನ-ದಾಲ್, ರೋಟಿ-ದಾಲ್, ದಲಿಯಾ, ಕಿಚಡಿ, ಕೆಂಪು ಅನ್ನ ಕೂಡ ಒಳ್ಳೆಯದು.

ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಾರದ ಆಹಾರಗಳು:

ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಆಹಾರ ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಅಲ್ಲದೆ ಅನೇಕ ಖಾಯಿಲೆಗಳನ್ನು ಕೂಡ ತಡೆಗಟ್ಟಬಹುದು. ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಾರದ ಆಹಾರಗಳು ಇಂತಿವೆ.

ಒ ಗುಂಪಿನ ರಕ್ತ:

ಪಾಲಕ್, ಎಲೆಕೋಸು, ಕಾರ್ನ್, ಹೂಕೋಸು, ಬಿಳಿಬದನೆ, ಅಣಬೆಗಳು, ಕಿತ್ತಳೆ, ಕಿವಿ, ಸ್ಟ್ರಾಬೆರಿ, ಬ್ಲಾಕ್ಬೆರ್ರಿ, ತೆಂಗಿನಕಾಯಿ, ಹಸಿರು ಬಟಾಣಿ, ಕಡಲೆಕಾಯಿ ಬೆಣ್ಣೆ. ಹೆಚ್ಚಿನ ಗೋಧಿ ಪಿಷ್ಟಗಳು ಉತ್ತಮವಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎ ಗುಂಪಿನ ರಕ್ತ:

ಬಾಳೆ, ತೆಂಗಿನಕಾಯಿ, ಪಪ್ಪಾಯಿ, ಗೋಡಂಬಿ, ಪಿಸ್ತಾ, ಬಿಯರ್. ಪ್ರಾಣಿಗಳ ಆಹಾರ ಚಿಕನ್, ಮೀನು, ಮೊಟ್ಟೆ / ಓಟ್ಸ್ ಮುಂತಾದ ಆಹಾರಗಳು ಉತ್ತಮವಲ್ಲ.

ಬಿ ಗುಂಪಿನ ರಕ್ತ:

ಈ ಗುಂಪಿನ ರಕ್ತ ಹೊಂದಿರುವವರ ದೇಹಕ್ಕೆ ಕಾರ್ನ್, ಹುರುಳಿ, ಟೊಮ್ಯಾಟೊ, ಕಡಲೆಕಾಯಿ, ಎಳ್ಳಿನ ಬೀಜಗಳು. ಪ್ರಾಣಿಗಳ ಆಹಾರವಾದ ಚಿಕನ್, ಮೀನು, ಮೊಟ್ಟೆ ಓಟ್ಸ್ ಹೊಂದುವುದಿಲ್ಲ.

ಎಬಿ ಗುಂಪಿನ ರಕ್ತ:

ಕೆಫೀನ್, ಆಲ್ಕೋಹಾಲ್, ಹಾಲು, ಹುರುಳಿ, ಕಾರ್ನ್, ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಕಪ್ಪು ಚಹಾ ಇತ್ಯಾದಿಗಳು ಒಗ್ಗುವುದಿಲ್ಲ.

Also Read: ಮಂಜುಗಡ್ಡೆಯನ್ನು ಕತ್ತಿನ ಹಿಂಭಾಗದಲ್ಲಿ ಇಟ್ಟರೆ ಏನೆಲ್ಲಾ ಲಾಭಗಳು ಇವೆ ಅಂತ ಗೊತ್ತಾದ್ರೆ, ನೀವು ಬೆರಗಾಗೋದ್ರಲ್ಲಿ ಸಂಶಯವೇ ಇಲ್ಲ!!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522