ನಮ್ಮ ಮೆಟ್ರೋನಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ..!!

0
637

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 4 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆ: 04

ಹುದ್ದೆಗಳ ವಿವರ

1. ಸಿಸ್ಟಿಮ್ ಅನಲಿಸ್ಟ್ (ಮಾಹಿತಿ ತಂತ್ರಜ್ಞಾನ) – 01
2. ಸಿಸ್ಟಿಮ್ ಅನಲಿಸ್ಟ್ (ERP) – 01
3. ಪ್ರೋಗ್ರಾಮರ್ (ಮಾಹಿತಿ ತಂತ್ರಜ್ಞಾನ) – 01
4. ಪ್ರೋಗ್ರಾಮರ್ (ERP) – 01

ಶೈಕ್ಷಣಿಕ ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವೀಧರರಾಗಿರಬೇಕು (condition apply)

ವೇತನ ಶ್ರೇಣಿ:
ಸಿಸ್ಟಿಮ್ ಅನಲಿಸ್ಟ್: 67430/-
ಪ್ರೋಗ್ರಾಮರ್: 35910/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/09/2017

ನೋಟಿಫಿಕೇಶನ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ