ಸ್ಪರ್ಧಾತ್ಮಕ ಪರೀಕ್ಷೆಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿ (UPSC)IAS ಮೇನ್ಸ್ ಪರೀಕ್ಷೆ ಪಾಸಾದ ಬಿಎಂಟಿಸಿ ಬಸ್ ಕಂಡಕ್ಟರ್‌.!

0
266

ಜೀವನದಲ್ಲಿ ಏನಾದರು ಒಂದು ಸಾಧಿಸಲೇ ಬೇಕು ಎನ್ನುವರು ಹಲವರಿದ್ದಾರೆ, ಆದರೆ ಅದರಲ್ಲಿ ಕೆಲವರ ಪರಿಶ್ರಮ ಎಂತಹ ಮಟ್ಟಕ್ಕೆ ತರುತ್ತೆ ಎನ್ನುವುದು ಊಹಿಸಲು ಸಾಧ್ಯವಿಲ್ಲ, ಅದರಲ್ಲಿ ಐಎಎಸ್ ಅಂತಹ ಪರೀಕ್ಷೆಗಳನ್ನು ಪಾಸಾಗಲು ಎಷ್ಟೊಂದು ಶ್ರಮ ಬೇಕಾಗುತ್ತೆ ಎನ್ನುವುದು ತಿಳಿದಿರುವ ವಿಚಾರ ಅದಕ್ಕಾಗಿ ದೆಹಲಿ, ಹೈದರಾಬಾದ್ ಅಂತಹ ದೊಡ್ಡ ನಗರಗಳಿಗೆ ಹೋಗಿ ಕೋಚಿಂಗ್ ಪಡೆದು ಐದಾರು ವರ್ಷಗಳು ಬಿಡುವಿಲ್ಲದೆ ಶ್ರಮವಹಿಸಿ ಓದಿದರೂ ಪಾಸಾಗುವುದು ಕಡಿಮೆ, ಆದರೆ ಕೆಲವರು ಹಳ್ಳಿಯಲ್ಲಿ ಕೆಲಸ ಮಾಡಿಕೊಂಡು ಚಿಕ್ಕ ನೌಕರಿಯಲ್ಲಿ ಇದ್ದುಕೊಂಡು ಐಎಎಸ್ ಪಾಸಾಗುವುದು ಮೆಚ್ಚುವಂತಹದೆ. ಈಗ ಇಲ್ಲೊಬ್ಬರು ಬಿಎಂಟಿಸಿ ಬಸ್ ಕಂಡಕ್ಟರ್‌ ಆಗಿ UPSC ಪಾಸಾದ ವಿಷಯ ಕೇಳಿದರೆ ಶಾಕ್ ಆಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

UPSC ಪಾಸಾದ ಬಿಎಂಟಿಸಿ ಬಸ್ ಕಂಡಕ್ಟರ್‌?

ಹೌದು ಶ್ರಮ, ಶ್ರದ್ಧೆ ಇದ್ದರೆ ಎಂತಹ ಕಷ್ಟದಲ್ಲೂ ಸಾಧನೆಯ ಹಾದಿಯಲ್ಲಿ ಸಾಗಬಹುದು ಎಂಬುದಕ್ಕೆ, ಬಿಎಂಟಿಸಿ ನೌಕರರೊಬ್ಬರು ಸಾಕ್ಷಿಯಾಗಿದ್ದಾರೆ. ಬಿಎಂಟಿಸಿ ಬಸ್ ನಿರ್ವಾಹಕ ಮಧು ಎನ್.ಸಿ. ಯುಪಿಎಸ್‍ಸಿ ಪರೀಕ್ಷೆಯನ್ನ ಪಾಸ್ ಮಾಡಿ ಕಷ್ಟದಿಂದ ಓದುವ ವ್ಯಕ್ತಿಗಳಿಗೆ ಮಾದರಿಯಾಗಿದ್ದಾರೆ. ನಗರದ ಡಿಪೋ ನಂಬರ್ 34ರ ಕೊತ್ತನೂರು ದಿಣ್ಣೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಧು 29ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದಾರೆ. ಇನ್ನೂ ಇವರಿಗೆ ಸಮಯವೇ ಇರುವುದಿಲ್ಲ ಹೇಗೆ ಪರೀಕ್ಷೆ ಪಾಸಾದರು ಎನ್ನುವುದು ಎಲ್ಲರ ಪ್ರಶ್ನೆಯಾದರೆ. ಸ್ಪರ್ಧಾತ್ಮಕ ಪರೀಕ್ಷೆಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಪಾಸಾಗಿದ್ದಾರೆ ಎನ್ನುವುದು ಆಶ್ಚರ್ಯ ತಂದಿದೆ.

ಮಧು ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾಗಿದ್ದು, 19 ವರ್ಷ ಇರುವಾಗಲೇ ಬಿಎಂಟಿಸಿಯಲ್ಲಿ ಕಂಡೆಕ್ಟರ್ ಆಗಿ ಸೇರಿಕೊಂಡರು. ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಓದಿನ ಮೇಲಿನ ಆಸಕ್ತಿಯನ್ನು ಮಾತ್ರ ಕಳೆದುಕೊಳ್ಳಲಿಲ್ಲ. ರಾಜ್ಯಶಾಸ್ತ್ರ, ಇಂಟರ್‍ನ್ಯಾಷನಲ್ ರಿಲೇಶನ್ಸ್, ಎಥಿಕ್ಸ್, ಜನರಲ್ ಸ್ಟಡೀಸ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಮಧು ಪ್ರಿಲಿಮನರಿ ಪರೀಕ್ಷೆಯನ್ನ 2019ರ ಜೂನ್‍ನಲ್ಲಿ ಕನ್ನಡದಲ್ಲಿ ಬರೆದು ಪಾಸಾಗಿದ್ದರು. ನಂತರ ನಡೆದ ಐಎಎಸ್ ಮೇನ್ಸ್ ನಲ್ಲಿ ಪಾಸಾಗಿದ್ದಾರೆ. ಮಾರ್ಚ್ 25 ರಂದು ನಡೆಯುವ ಸಂದರ್ಶನವನ್ನು ಎದುರಿಸಲಿದ್ದು ಐಎಎಸ್ ಆಗುವ ಕನಸು ಕಂಡಿದ್ದಾರೆ. ಕಂಡಕ್ಟರ್ ಮಧು ಕೆಲಸ ಮಾಡಿಕೊಂಡೆ ಡಿಸ್ಟೆನ್ಸ್ ಎಜುಕೇಶನ್ (ದೂರಶಿಕ್ಷಣ) ಮುಖಾಂತರ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2014ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಫೇಲಾಗಿದ್ದ ಮಧು, ಬಳಿಕ 2018ರಲ್ಲಿ ಯುಪಿಎಸ್‍ಸಿ ಬರೆದಿದ್ದರು. ಆದರೆ ಆ ಪರೀಕ್ಷೆಯಲ್ಲೂ ಫೇಲ್ ಆಗಿದ್ದರು. ಹಠ ಬಿಡದೆ ಮತ್ತೆ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಪ್ರತಿದಿನ 5 ಗಂಟೆಕಾಲ ಓದುತ್ತಿದ್ದ ಮಧು ಯಾವುದೇ ಕೋಚಿಂಗ್ ಹೋಗಿ ತರಬೇತಿ ಪಡೆದುಕೊಂಡಿಲ್ಲ. ಯೂಟ್ಯೂಬ್ ವಿಡಿಯೋಗಳೇ ಇವರಿಗೆ ಮಾರ್ಗದರ್ಶಿಯಾಗಿವೆ. ಇನ್ನೂ ಇವರ ಸಾಧನೆ ಇತರರಿಗೆ ಮಾದರಿಯಾಗಿದ್ದು, ಬರಿ ಕಷ್ಟಗಳಿಂದ ಕನಸು, ಗುರಿಯನ್ನು ಸಾಯಿಸಲು ಸಾಧ್ಯವಿಲ್ಲ, ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎನ್ನುವುದ್ದನ್ನು ಸಾಧಿಸಿ ತೋರಿಸಿದ್ದಾರೆ.