ಬಿಎಂಟಿಸಿ-ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ…!

0
3987

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಇಲಾಖೆಯಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ ಸೇರಿದಂತೆ ಒಟ್ಟು 2225 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

  • ಒಟ್ಟು ಖಾಲಿ ಇರುವ ಹುದ್ದೆಗಳು: 2225
  • ಚಾಲಕ– 500
  • ನಿರ್ವಾಹಕ–534
  • ಸಹಾಯಕ ಸಂಚಾರ ನಿರ್ವಾಹಕ–39
  • ಭದ್ರತಾ ರಕ್ಷಕ– 172
  • ತಾಂತ್ರಿಕ ಸಹಾಯಕ–898
  • ಕುಶಲಕರ್ಮಿ–82
  • ಇದರಲ್ಲಿ 405 ಹುದ್ದೆಗಳು ಹೈದ್ರಾಬಾದ್ ಕರ್ನಾಟಕ (371) ಅಭ್ಯರ್ಥಿಗಳಿಗೆ ಮೀಸಲಿವೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/12/2017.

ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಶುಲ್ಕ, ಬೇಕಾಗಿರುವ ದಾಖಲಾತಿಗಳು, ವಿದಾರ್ಹತೆ ಮತ್ತು ಇತರೆ ಮಾಹಿತಿಯನ್ನು www.bmtc.com ವೆಬ್-ಸೈಟ್ ನಲ್ಲಿ ಪಡೆಯಬಹುದು.