PUC ಓದಿದವರಿಗೆ BMTCನಲ್ಲಿ ಭಾರಿ ಉದ್ಯೋಗವಕಾಶವಿದೆ, ಇಂದೇ ಅರ್ಜಿ ಸಲ್ಲಿಸಿ…

1
883

P.U.C. ಓದಿದವರಿಗೆ B.M.T.C.ಯಲ್ಲಿ ಕಿರಿಯ ಸಹಾಯಕರು ಮತ್ತು ಡೇಟಾ ಎಂಟ್ರಿ ಆಪರೇಟರ್ ಖಾಲಿ ಇರುವ ಹುದ್ದೆಗಳು ಇಂದೆ ಆರ್ಜಿ ಸಲ್ಲಿಸಿ.

ಬೆಂಗಳೂರು ಮಹಾಗನರ ಸಾರಿಗೆ ಸಸ್ಥೆಯಲ್ಲಿ ದರ್ಜೆ-3ಕಿರಿಯ ಸಹಾಯಕ-ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಸಂಸ್ಧೆಯು ಅಳವಡಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ನಿಯಮಾವಳಿ-1982 ಹಾಗೂ ಅದರ ತಿದ್ದುಪಡಿಗಳ ನೇಮಕಾತಿಯನ್ನು ಮಾಡಲಾಗುತ್ತದೆ.

 

ಖಾಲಿ ಇರುವ ಹುದ್ದೆಗಳು: 100

ಅರ್ಜಿಯ ಕೊನೆಯ ದಿನಾಂಕ: ಏಪ್ರಿಲ್-25-2018

ಹಣ ಪಾವತಿಸುವ ಕೊನೆಯ ದಿನಾಂಕ: ಎಪ್ರಿಲ್-27-2018

ಕೆಲಸದ ಸ್ಧಳ: ಬೆಂಗಳೂರು

ಆಯ್ಕೆಯ ವಿಧಾನ: ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ಮತ್ತು ಮುಲ ದಾಖಲಾತಿ ಪರಿಶೀಲನೆ

ವಿದ್ಯಾಅರ್ಹತೆ: P.U.C. ಅಥವಾ 10+2 ಮತ್ತು ಕಂಪ್ಯೂಟರ್ ಜ್ಞನ ಹೊಂದಿರಬೇಕು

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, 2ಎ/2ಬಿ/3ಎ/3ಬಿ/ ರೂ.800
ಪ.ಜಾತಿ,ಪ.ಪಂಗಡ,ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕ ಅವಲಂಬಿತರಿಗೆ ರೂ.500

ವಯೋಮಿತಿ: ಸಾಮಾನ್ಯ ವರ್ಗ:- 35 ವರ್ಷಗಳು
2ಎ/2ಬಿ/3ಎ/3ಬಿ:- 38 ವರ್ಷಗಳು
ಪ.ಜಾತಿ,ಪ.ಪಂಗಡ,ವರ್ಗ-1:- 40 ವರ್ಷಗಳು

ವೇತನ ಶೇಣಿ:-ರೂ.12590-170-12930-250-14180-320-15780-420-16620-530-18210-640-19490