ಬಹಳ ಬೇಗ ಮತ್ತು ಸ್ವಲ್ಪವೂ ಶ್ರಮವಿಲ್ಲದೆ ರುಚಿಯಾಗಿ ಮಾಡಬಹುದಾದ ದಿಢೀರ್ ಬಾಂಬೆ ಸಾಗು ಮಾಡುವ ವಿಧಾನ

0
1466

ಬೇಕಾಗುವ ಸಾಮಗ್ರಿಗಳು:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 • 4 ಆಲೂಗಡ್ಡೆ,
 • 1 ಕಪ್ ಹಸಿಬಟಾಣಿ ಕಾಳು,
 • 2 ಈರುಳ್ಳಿ,
 • 2 ಟೊಮೆಟೊ,
 • 2 ಹಸಿಮೆಣಸಿನ ಕಾಯಿ,
 • ಅರ್ಧ ಚಮಚ ಗರಂ ಮಸಾಲಾ
 • 1 ಚಮಚ ಅರಿಶಿನ
 • 1 ಚಮಚ ಕಡಲೆಹಿಟ್ಟು
 • ಸ್ವಲ್ಪ ಕರಿಬೇವು,
 • ಸ್ವಲ್ಪ ಕೊತ್ತಂಬರಿ ಸೊಪ್ಪು,
 • ರುಚಿಗೆ ತಕ್ಕಶ್ಟು ಉಪ್ಪು,
 • ಒಗ್ಗರಣೆಗೆ ಎಣ್ಣೆ ಮತ್ತು ಸಾಸಿವೆ.

Also read: ಆರೋಗ್ಯಕೆ ಹಿತಕರವಾದ ಪಾಲಕ್ ಸೊಪ್ಪಿನ “ಪನ್ನೀರ್ ಗ್ರೇವಿ” ಮಾಡಿ ಸವಿದು ನೋಡಿ..!!

ಮಾಡುವ ವಿಧಾನ:

 1. ಮೊದಲಿಗೆ ಆಲೂಗಡ್ಡೆ ಮತ್ತು ಹಸಿ ಬಟಾಣಿ ಕಾಳನ್ನು ಹಾಕಿ ಬೇಯಿಸಿಕೊಳ್ಳಿ.
 2. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಜೀರಿಗೆ ಎಣ್ಣೆ ಹಾಕಿ ಕೊಳ್ಳಿ.
 3. ನಂತರ ಸ್ವಲ್ಪ ಕರಿಬೇವು ಉದ್ದನೆಯದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ. ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
 4. ಈಗ ಇದಕ್ಕೆ ಅರ್ಧ ಚಮಚ ಗರಂ ಮಸಾಲಾ, ಅರಿಶಿನ ಮತ್ತು ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಟೊಮೇಟೊ ಅನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
 5. ಈಗ ಮೊದಲು ಬೇಯಿಸಿಕೊಂಡ ಆಲೂಗಡ್ಡೆ ಮತ್ತು ಹಸಿ ಬಟಾಣಿ ಕಾಳನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ.
 6. ಈಗ ಒಂದು ಬಟ್ಟಲಿಗೆ ಸ್ವಲ್ಪ ಹಸಿ ಕಡಲೆಹಿಟ್ಟನ್ನು ಹಾಕಿ ನೀರಿನಲ್ಲಿ ಮಿಕ್ಸ್ ಮಾಡಿ ಆ ನೀರನ್ನು ಹಾಕಿ. ಇದರಿಂದ ಸಾಗು ಗಟ್ಟಿಯಾಗಲು ಸಹಾಯ ಮಾಡುತ್ತದೆ.
 7. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
 8. ಈಗ ಬಹಳ ಬೇಗ ಮತ್ತು ಸ್ವಲ್ಪವೂ ಶ್ರಮವಿಲ್ಲದೆ ರುಚಿಯಾಗಿ ಮಾಡಬಹುದಾದ ದಿಢೀರ್ ಬಾಂಬೆ ಸಾಗು ಸವಿಯಲು ಸಿದ್ದ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522