ಮದುವೆ ಮತ್ತು ಸಣ್ಣ ಪುಟ್ಟ ಸಮಾರಂಭಗಳಲ್ಲಿ ರಾರಾಜಿಸುವ ಸಿಹಿ ಲಾಡು ಮಾಡುವ ವಿಧಾನ..!!

0
1062

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೊರಕುವ ಪ್ರಸಾದ ಲಾಡು ಸಾಮಾನ್ಯವಾಗಿ ನೀವು ತಿಂದಿರುತ್ತೀರಾ. ಅಷ್ಟೇ ಯಾಕೆ ಮದುವೆ, ಮುಂಜಿಯ ಮನೆಯಲ್ಲೂ ಸಾಮಾನ್ಯವಾಗಿ ಲಾಡು ಕಾಣಬರುತ್ತದೆ. ಲಾಡು ಸುಲಭವಾದ ಸಿಹಿ. ಮದುವೆ ಮತ್ತು ಸಣ್ಣ ಪುಟ್ಟ ಸಮಾರಂಭಗಳಲ್ಲಿ ರಾರಾಜಿಸುವ ಸಿಹಿ ಲಾಡು. ಮನೆಯಲ್ಲಿ ಎಂದಾದರೂ ಮಾಡಿದ್ದೀರಾ..? ಹಾಗಾದರೆ ಬನ್ನಿ ಲಾಡುವನ್ನು ಮನೆಯಲ್ಲಿಯೇ ತುಂಬಾ ಸುಲುಭವಾಗಿ ಹೇಗೆ ಮಾಡಬಹುದು ಎಂದು ತಿಳಿಯೋಣ……..

Also read: ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಿಹಿಯಲ್ಲಿ ಒಂದಾದ ಜಿಲೇಬಿಯನ್ನು ಮನೆಯಲ್ಲೇ ಸಿಂಪಲ್ ಆಗಿ ಮಾಡುವ ವಿಧಾನ..!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇಕಾಗುವ ಪದಾರ್ಥ:

  • ಕಡಲೆಹಿಟ್ಟು
  • ಸಕ್ಕರೆ,
  • ಹಾಲು,
  • ಏಲಕ್ಕಿ,
  • ಕೇಸರಿ ದಳ,
  • ಒಂದು ಗಿಟಕು ಕೊಬ್ಬರಿ,
  • ದ್ರಾಕ್ಷಿ,
  • ಗೋಡಂಬಿ ೨೫೦ ಗ್ರಾಂ
  • ಇಪ್ಪತ್ತೈದು ಲವಂಗ.

ಲಾಡು ಮಾಡುವ ವಿಧಾನ:

ಮೊದಲು ಶುದ್ಧವಾದ ಕಡಲೆಹಿಟ್ಟುನ್ನು ವಂದರಿಯಲ್ಲಿ ವಂದರಾಡಿಕೊಂಡು ನೀರು ಹಾಕಿ ಇಡ್ಲಿ ಹಿಟ್ಟಿನ ಹಾಗೆ ಕಲಸಿಡಬೇಕು. ಆನಂತರ ದೊಡ್ಡ ಬಾಣಲೆಯನ್ನು ಒಲೆಯ ಮೇಲೆಟ್ಟು ತುಪ್ಪ ಅಥವಾ ರೀಫೈನ್ಡ್ ಆಯಿಲ್ ಹಾಕಬೇಕು.

ಎಣ್ಣೆ ಅಥವಾ ತುಪ್ಪ ಕಾದ ಮೇಲೆ ಜಾಲರಿಯನ್ನು ಬಾಣಲೆಯ ಮೇಲಿಟ್ಟು ಹಿಟ್ಟು ಹಾಕಿ, ಒಂದೆರಡು ಬಾರಿ ಜಾಲಾರಿಯನ್ನು ಮೇಲೆ ಕೆಳಗೆ ಅಲುಗಾಡಿಸಿದರೆ, ಸಣ್ಣಸಣ್ಣ ಗೋಲಾಕಾರದ ಹಿಟ್ಟು ಕಾದ ಎಣ್ಣೆಯಲ್ಲಿ ಬಿದ್ದು ಬೂಂದೀ ಅಥವಾ ಲಾಡು ಕಾಳಾಗಿ ಪರಿವರ್ತನೆಯಾಗುತ್ತದೆ.

ಚೆನ್ನಾಗಿ ಕರಿದ ಕಾಳುಗಳನ್ನು ಜಾಲರಿಯಲ್ಲಿ ಎಣ್ಣೆ ಸೋಸಿ ತೆಗೆದು ಬುಟ್ಟಿ ಅಥವಾ ರಂಧ್ರವಿರುವ ಪಾತ್ರೆಗೆ ಹಾಕಿಕೊಳ್ಳಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಾಳು ಸಿದ್ಧವಾದ ಬಳಿಕ. ಹಾಲು ಮತ್ತು ಸಕ್ಕರೆ ಹಾಕಿ ಸಕ್ಕರೆ ಪಾಕದ ಮಿಶ್ರಣ ಮಾಡಿಕೊಳ್ಳಿ ಏಲಕ್ಕಿ ಪುಡಿ, ಕೇಸರಿದಳವನ್ನೂ ಪಾಕದೊಡನೆ ಸೇರಿಸಿ.

ಇದಾದ ಬಳಿಕ ಲಾಡು ಕಾಳುಗಳನ್ನು ಹಾಗೂ ಸ್ವಲ್ಪ ಸ್ವಲ್ಪ ಪಾಕ ಸೇರಿಸಿ ನಿಮ್ಮ ಅನುಕೂಲಕ್ಕೆ ತಕ್ಕ ಗಾತ್ರದ ಉಂಡೆ ಕಟ್ಟಿ ಲಾಡು ಉಂಡೆಗಳ ಮೇಲೆ ದ್ರಾಕ್ಷಿ, ಗೋಡಂಬಿ, ಸಣ್ಣಗೆ ಹೆಚ್ಚಿದ ಕೊಬ್ಬರಿ ಚೂರು ಮತ್ತು ಲವಂಗ ಹಾಕಿದರೆ ಸಿಹಿಯಾದ ಲಾಡು ರೆಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522