ಒಂದು ದಿನಕ್ಕೆ ಕನಿಷ್ಠ ಮೂರು ಬಾರಿ ಹಲ್ಲುಜ್ಜುದರಿಂದ ಹೃದಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಂತೆ.!

0
458

ದೇಹದ ಶುಚಿತ್ವಕ್ಕೂ ಮತ್ತು ಹೃದಯದ ಆರೋಗ್ಯಕ್ಕೂ ಸಂಬಂಧ ಇದೇ ಎನ್ನುವುದು ಹಲವು ಸಂಶೋಧನೆಗಳು ತಿಳಿಸಿವೆ. ಅದರಂತೆ ಹಲ್ಲಿನ ಶುಚಿತ್ವಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧ ಇದ್ದೂ ಹಲ್ಲಿನ ನೈರ್ಮಲ್ಯವನ್ನು ಶುಚಿಗೊಳಿಸುತ್ತಿದ್ದರೆ, ಹೃದ್ರೋಗದ ಸಮಸ್ಯೆ ಸಾಧ್ಯತೆಯನ್ನು ನೀವು ಶೇ.10 ರಷ್ಟು ಕಡಿಮೆ ಗೋಳಿಸಬಹುದಂತೆ, ಅದರಂತೆ ಒಂದು ದಿನದಲ್ಲಿ ಸರಿಯಾಗಿ ಮೂರು ಭಾರಿ ಹಲ್ಲು ಉಜ್ಜಿದರೆ ಹೃದಯ ರೋಗದಿಂದ ಕಾಪಾಡಬಹುದು ಎಂದು ಸಂಶೋಧನೆ ಒಂದು ತಿಳಿಸಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹಲ್ಲುಗಳ ಚಿಕಿತ್ಸೆ ಕುರಿತು ನೀಮಗೂ ತಪ್ಪು ಮಾಹಿತಿ ಇದಿಯಾ? ಹಾಗಾದ್ರೆ ಯಾವುದು ಸರಿ-ತಪ್ಪು ಇಲ್ಲಿದೆ ನೋಡಿ ಮಾಹಿತಿ.!

ಹೌದು ಹಲ್ಲಿನ ಸ್ವಚ್ಛತೆಯ ಬಗ್ಗೆ ಅಧ್ಯಯನ ಒಂದು ನಡೆದಿದ್ದು, ದಿನಕ್ಕೆ ಎರಡು ಬಾರಿ ಹೆಚ್ಚು ಹಲ್ಲುಜ್ಜುವುದು ಹೃದಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿಯಲ್ಲಿ ಈ ವಿಷಯವನ್ನು ಸಂಶೋಧಕರು ತಿಳಿಸಿದ್ದಾರೆ. ಈ ವೇಳೆ ಬಾಯಿಯನ್ನು ಸ್ವಚ್ಛವಾಗಿಡುವುದರಿಂದ ಹೃದಯದ ಸಮಸ್ಯೆಗಳ ಅಪಾಯವನ್ನು ದೂರ ಮಾಡಿಕೊಳ್ಳಬಹುದು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಏನಿದು ಸಂಶೋಧನೆ?

Also read: ಪ್ರತಿನಿತ್ಯ ಹಲ್ಲುಜ್ಜುವ ವೇಳೆ ನಾಲಿಗೆ ಸ್ವಚಗೊಳಿಸದಿದ್ದರೆ ಎಷ್ಟೊಂದು ಅಪಾಯವಿದೆ ನೋಡಿ..

ದಕ್ಷಿಣ ಕೊರಿಯಾದ ಐವಾ ಮಹಿಳಾ ವಿಶ್ವವಿದ್ಯಾಲಯದ ಸಂಶೋಧಕರು ಈ ಸಂಶೋಧನೆ ನಡೆಸಿದ್ದು, ಈ ಅಧ್ಯಯನದಲ್ಲಿ ಮೌಖಿಕ ನೈರ್ಮಲ್ಯ ಮತ್ತು ಹೃದಯದ ಆರೋಗ್ಯದ ನಡುವೆ ಯಾವುದೇ ನೇರ ಸಂಬಂಧವಿದೆಯೇ ಎಂದು ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನಕ್ಕಾಗಿ ಕೊರಿಯಾದ ರಾಷ್ಟ್ರೀಯ ಆರೋಗ್ಯ ವಿಮಾ ವ್ಯವಸ್ಥೆಯ ಮೂಲಕ 40 ರಿಂದ 79 ವರ್ಷದೊಳಗಿನ ಒಂದು ಲಕ್ಷ ಅರವತ್ತು ಸಾವಿರ ಮಂದಿಯ ಮಾಹಿತಿಯನ್ನು ಸಂಶೋಧಕರ ತಂಡ ಸಂಗ್ರಹಿಸಿದೆ. 2003 ಮತ್ತು 2004 ರ ನಡುವಿನ ಅವರ ಮೊದಲ ಪರೀಕ್ಷೆಯ ವೇಳೆ ಇವರಿಗೆ ಯಾವುದೇ ರೀತಿಯ ಹೃದ್ರೋಗದ ಸಮಸ್ಯೆಗಳಿರಲಿಲ್ಲ. ಮುಂದಿನ ಹತ್ತು ವರ್ಷಗಳವರೆಗೆ ಅವರನ್ನು ನಿಯಮಿತವಾಗಿ ಇವರನ್ನು ಪರಿಶೀಲಿಸಲಾಯಿತು.

ಅದರಂತೆ ಅವಧಿಯಲ್ಲಿ, ಶೇ. 3ರಷ್ಟು ಜನರು ಅಪಧಮನಿಯ ಕಂಪನದಿಂದ ಬಳಲುತ್ತಿರುವುದು ಕಂಡು ಬಂತು. ಹಾಗೆಯೇ ಶೇ. 5 ರಷ್ಟು ಜನರು ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. ಇವರಲ್ಲಿ ದಿನಕ್ಕೆ ಎರಡು ಬಾರಿ ಹೆಚ್ಚು ಹಲ್ಲುಜ್ಜುವ ವ್ಯಕ್ತಿಗಳಲ್ಲಿ ಹೃದ್ರೋಗದ ಸಮಸ್ಯೆಯು ಶೇ. 10 ರಷ್ಟು ಕಡಿಮೆಯಾಗಿರುವುದು ಕೂಡ ಇದೇ ವೇಳೆ ಸಂಶೋಧಕರು ಪತ್ತೆಹಚ್ಚಿದ್ದರು. ಹಾಗೆಯೇ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇ.12 ರಷ್ಟು ಕಡಿಮೆಯಾಗಿರುವುದು ಈ ಅಧ್ಯಯನದಿಂದ ತಿಳಿದು ಬಂದಿದೆ.

Also read: ಚಿಕ್ಕ ಮಕ್ಕಳಿಗೆ ಹಲ್ಲು ಹುಳುಕಾಗಿ ನರಕಯಾತನೆ ಪಡುವುದನ್ನ ತಪ್ಪಿಸಬೇಕೆಂದರೆ ಇದನ್ನು ತಪ್ಪದೇ ಓದಿ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದಕ್ಕಾಗಿ ನಾವು ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ, ಹಲ್ಲುಗಳ ನಡುವೆ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದೇ ಮುಂದೆ ಸಣ್ಣ ಪ್ರಮಾಣದಲ್ಲಿ ನಿಮ್ಮ ರಕ್ತ ಕಣಗಳನ್ನು ಪ್ರವೇಶಿಸುತ್ತದೆ. ಇದರಿಂದ ಹೃದಯದ ಸಮಸ್ಯೆ ಸೇರಿದಂತೆ ಅನಾರೋಗ್ಯ ಕಂಡು ಬರುವ ಸಾಧ್ಯತೆ ಹೆಚ್ಚಿದೆ. ಅದರಿಂದ ದಿನದಲ್ಲಿ ಕನಿಷ್ಠ ಮೂರು ಬಾರಿ ಹಲ್ಲುಜ್ಜುದರಿಂದ ಹೃದಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಂಶೋಧಕರು ಮನವರಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲ್ಲು ನೋವು ಕೂಡ ಬರುವುದಿಲ್ಲ, ಹುಳುಕು ಹಲ್ಲಿನ ಸಮಸ್ಯೆ ಕೂಡ ದೂರವಾಗುತ್ತೆ ಎಂದು ಸಂಶೋಧನೆ ತಿಳಿಸಿದೆ.