ಬಿ ಎಸ್ ಎಫ್ ನಲ್ಲಿ 1074 ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ..!

0
587

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ ಎಫ್) ನಲ್ಲಿ ಖಾಲಿ ಇರುವ 1074 ಕಾನ್ಸ್ ಟೇಬಲ್ (Tradesmen) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11/10/2017

ಹೆಚ್ಚಿನ ಮಾಹಿತಿಗಾಗಿ http://bsf.nic.in/ ವೆಬ್ ಸೈಟ್ ಫಾಲೋ ಮಾಡಿ

ಹುದ್ದೆಗಳ ವಿವರ
Tradesmen ಕಾನ್ಸ್ ಟೇಬಲ್ (ಬಿಎಸ್ ಎಫ್)

ವೇತನ ಶ್ರೇಣಿ: 5200 ರಿಂದ 20200 ತಿಂಗಳಿಗೆ.

ವಯೋಮಿತಿ: 1st August 2017ಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18ರಿಂದ 23, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರಲಿದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಟ್ರಿಕ್ಯುಲೇಷನ್ ಅಥವಾ ಆಯಾ ವ್ಯಾಪಾರದಲ್ಲಿ 2 ವರ್ಷಗಳ ಅನುಭವ ಅಥವಾ ಕೈಗಾರಿಕಾ ತರಬೇತಿ ಇನ್ಸ್ ಟ್ಯೂಟ್ ಆಫ್ ಔದ್ಯೋಗಿಕ ಇನ್ಸ್ ಟ್ಯೂಟ್ ನಿಂದ 1 ವರ್ಷದ ಪ್ರಮಾಣಪತ್ರ ಅಥವಾ ಕೈಗಾರಿಕಾ ತರಬೇತಿ ಇನ್ಸ್ ಟ್ಯೂಟ್ ನಿಂದ 2 ವರ್ಷದ ಡಿಪ್ಲೊಮಾವನ್ನು ಪುರ್ಣಗೊಳಿಸಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೇಹದಾಢ್ಯತೆ ಪರೀಕ್ಷೆ, ಮಡಿಕಲ್ ಪರೀಕ್ಷೆ ಹಾಗೂ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ. ಇನ್ನು

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.