ಈ ಹೊಸ ಯೋಜನೆಯಲ್ಲಿ ಕನ್ನಡವನ್ನು ಮೂಲೆಗುಂಪಾಗಿಸಿದ ಬಿ.ಎಸ್.ಏನ್.ಎಲ್!!

0
905

ಡಿಜಿಟಲ್ ಇಂಡಿಯಾ ಕಟ್ಟುವ ದೃಷ್ಠಿಯಿಂದ ಹಲವು ಕಂಪನಿಗಳು ಸರ್ಕಾರದೊಂದಿಗೆ ಕೈ ಜೋಡಿಸಿ, ತಮ್ಮ ನೆರವನ್ನು ನೀಡುತ್ತಿವೆ. ಈ ಪಟ್ಟಿಗೆ ಭಾರತ ಸಂಚಾರ ನಿಗಮ (BSNL) ಹೊಸದಾಗಿ ಸೇರ್ಪಡೆ ಗೊಂಡಿದೆ.

ಬಿಎಸ್ ಎನ್ ಎಲ್ ಕಂಪನಿ ಜೈಪೂರ್ ಮೂಲದ ಡಾಟಾ ಮೇಲ್ ಅವರೊಂದಿಗೆ ಕೈ ಜೋಡಿಸಿ ಭಾರತದ ಎಂಟು ಭಾಷೆಗಳಲ್ಲಿ ಇಮೇಲ್ ಸೌಲಭ್ಯ ನೀಡಲಿದೆ. ಬಿಎಸ್ ಎನ್ ಎಲ್ ಬ್ರಾಡ್ ಬ್ಯಾಂಡ್ ಚಂದಾದಾರು ಇನ್ನು ಡಾಟಾ ಮೇಲ್ ನಲ್ಲಿ ತಮ್ಮ ಖಾತೆಯನ್ನು ತೆರೆದು, ತಮಗೆ ಇಷ್ಟವಾದ ಭಾಷೆಯಲ್ಲಿ ವ್ಯವಹರಿಸ ಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಡಿಜಿಟಲ್ ಇಂಡಿಯಾ ಸಾಕಾರ ಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದರಿಂದ ಭಾರತ ಪ್ರತಿ ಗ್ರಾಮದ ಜನರು ಇಮೇಲ್ ಬಳಸಲು ಸಹಾಯಕವಾಗುತ್ತದೆ.

ಈ ಸೌಲಭ್ಯವನ್ನು ಬಿಎಸ್ ಎನ್ ಎಲ್ ಬ್ರಾಡ್ ಬ್ಯಾಂಡ್ ಗ್ರಾಹಕರು ಹಾಗೂ ಮೊಬೈಲ್app ಮೂಲಕ ಬಳಸಬಹುದು. ಗ್ರಾಹಕರು Android, iOS  ಫೋನ್ ಗಳ ಮುಖಾಂತರ ಈapp ಡೌನ್ ಲೋಡ್ ಮಾಡಬಹುದಾಗಿದೆ.

ಡಾಟಾ ಇಮೇಲ್ ಸೌಲಭ್ಯದಲ್ಲಿ ಹಿಂದಿ, ಗುಜರಾತಿ, ಉರ್ದು, ಪಂಜಾಬಿ, ತಮಿಳ, ತೆಲಗು, ಬಂಗಾಲಿ, ಮರಾಠಿ,  ಭಾಷೆಗಳಲ್ಲಿ ಲಭ್ಯವಿದೆ.

ಇತ್ತೀಚೀಗಷ್ಟೆ ಭಾರತದಲ್ಲಿ ಹಿಂದಿ ಭಾಷೆಯನ್ನು ಇಮೆಲ್ ಬಳಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇದರ ಉದ್ದೇಶ ದೇಶ 70 ರಷ್ಟ ಜನ ಹಳ್ಳಿಗಳ್ಳಿ ವಾಸವಾಗಿದ್ದು,

ಟ್ರೈ ಇತ್ತೀಚೀಗೆ ಬಿಡುಗಡೆ ಗೊಳಿಸಿದ ಮಾಹಿತಿಯ ಪ್ರಕಾರ ಭಾರತದಲ್ಲಿ ಸುಮಾರು 350.48  ಮಿಲಿಯನ್ ಜನ ಬಳಸುತ್ತಿದ್ದು, ದೇಶದ 30 ಪ್ರತಿಷತ ಜನ ಇಂಟರ್ನೆಟ್ ಬಳಸುತ್ತಿದ್ದಾರೆ. ಇನ್ನು ಗ್ರಾಹಕರನ್ನು ಸೆಳೆಯಲು ಬಿಎಸ್ ಎನ್ ಎಲ್ ಕಂಪನಿ ಇತ್ತೀಚಿಗೆ ಅಂತಾರ್ಜಾಲದ ಮುಖಾಂತರ ಬಿಲ್ ಕಟ್ಟಿದ್ದಲ್ಲಿ 0.75 ರಷ್ಟು ಶುಲ್ಕ ರಿಯಾಯಿತಿ ನೀಡಿದೆ.